ಟಿಪ್ಪರ್ ಟಯರ ಬ್ಲಾಸ್ಟ ಆಗಿ ಸಿಡದ ಕಲ್ಲಿನ‌ಕಡಿಗಳು ಕೆಲವರಿಗೆ ಗಾಯ.

ಮರಳು ತುಂಬಿದ ಲಾರಿಯ ಟಯರ ಬ್ಲಾಸ್ಟ.

ಲಕ್ಷ್ಮೇಶ್ವರ ಪಟ್ಟಣದ ಶಿಗ್ಲಿ ನಾಕಾದಲ್ಲಿ ನಡೆದ ಘಟನೆ.

ಕೆಲವರಿಗೆ ಕಣ್ಣಿಗೆ , ಕೈಗೆ , ಹೊಟ್ಟೆಗೆ ಬಡಿದ ಕಲ್ಲುಗಳು , ಗಾಯ

ಮರಳು ಟಿಪ್ಪರಗಳಿಗೆ ಬೇಸತ್ತ ಜನರ ಆಕ್ರೋಶ.

ಲಕ್ಷ್ಮೇಶ್ವರ ಪಟ್ಟಣದಿಂದ ಹುಬ್ಬಳ್ಳಿಯ ಕಡೆಗೆ ಮರಳು ಹೆರಿಕೊಂಡು ಹೊಗುತ್ತಿದ್ದ ಲಾರಿ.

ಬೇರೆ ಉರಿದಿಂದ ಪಟ್ಟಣಕ್ಕೆ ಬಂದಿದ್ದ ಒಬ್ಬನ ಕೈ ಮುರಿತ,

ಪಟ್ಟಣದ ಸರಕಾರಿ ಆಸ್ಪತ್ರೆಯಲ್ಲಿ ದಾಖಲು.

ಕೆ.ಎ 26 ಎ. 9833 ನಂಬಿರಿನ‌ ಟಿಪ್ಪರ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಎಂ. ಕೃಷ್ಣೇಗೌಡ

Mon Dec 19 , 2022
ಈ ಕರ್ನಾಟಕದಲ್ಲಿ ಯಾರ ಭಾಷಣವೆಂದರೆ ಜನ ದೂರದೂರದಿಂದ ಬಂದು, ಸಭೆ ಆರಂಭವಾಗುವ ಮೊದಲೇ ಬಂದು ನೆರೆದು, ಸಭಾಂಗಣ ತುಂಬಿ ತುಳುಕಾಡುತ್ತಾ ಇರುತ್ತದೋ ಅಲ್ಲಿ ಪ್ರೊ. ಎಂ. ಕೃಷ್ಣೇಗೌಡರು ಇರಲೇಬೇಕು. ಕೃಷ್ಣೇಗೌಡರು ಮಂಡ್ಯ ಜಿಲ್ಲೆ ಪಾಂಡವಪುರ ತಾಲ್ಲೂಕ್ಕಿನ ‘ಕನಗನ ಮರಡಿ’ ಎಂಬ ಗ್ರಾಮದಲ್ಲಿ 1958ರ ಡಿಸೆಂಬರ್ 18ರಂದು ಜನಿಸಿದರು. ಅವರ ತಂದೆ, ಮರೀಗೌಡರು ಮತ್ತು ತಾಯಿ ದೇವಮ್ಮನವರು.ಕೃಷ್ಣೇಗೌಡರ ಬಾಲ್ಯದ ವಿದ್ಯಾಭ್ಯಾಸ ಅವರ ಸ್ವಗ್ರಾಮದಲ್ಲೇ ನೆರವೇರಿತು. ಆಮೇಲೆ ಪಾಂಡವಪುರದ ವಿಜಯ ಪ್ರೌಢಶಾಲೆಯಲ್ಲಿ, ನಂತರ […]

Advertisement

Wordpress Social Share Plugin powered by Ultimatelysocial