ರಸ್ತೆ ಸುರಕ್ಷತೆ ಬಗ್ಗೆ ಅರಿವು ಮೂಡಿಸಿದ ಪೋಲೀಸರು

ರಸ್ತೆ ಸುರಕ್ಷತಾ ಸಪ್ತಾಹದ ಮೂಲಕ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಹಂದನಕೆರೆ ಹೋಬಳಿ ಪಿಎಸ್ ವೈ ಶಿವಣ್ಣನವರು ಮತ್ತು ಪೊಲೀಸ್ ಸಿಬ್ಬಂದಿಗಳು ರಸ್ತೆಯಲ್ಲೇ ನಿಂತು ಜನರಿಗೆ ರಸ್ತೆ ಸುರಕ್ಷತೆ ಬಗ್ಗೆ ಅರಿವು ಮೂಡಿಸಿದ್ದಾರೆ. ಇದಲ್ಲದೆ ಜನರು ತಮ್ಮ ವಾಹನಗಳಿಗೆ ದಾಖಲೆ ಮಾಡಿಸಿಕೊಳ್ಳುವುದು ಮತ್ತು ರಸ್ತೆ ನಿಯಮಗಳನ್ನ ಪಾಲಿಸುವ ಬಗ್ಗೆ ಅರಿವು ಮೂಡಿಸಿದ್ದಾರೆ. ರಸ್ತೆಯಲ್ಲಿ ವಾಹನ ಚಾಲಕರಿಗೆ ದಂಡ ಹಾಕುವ ಪೊಲೀಸರೇ ರಸ್ತೆಯಲ್ಲಿ ನಿಂತು ಅರಿವು ಮೂಡಿಸಿರುವುದು ಮಾದರಿಯ ಕೆಲಸವಾಗಿದೆ.

ಇದನ್ನೂ ಓದಿ:ಕಡಬ ತಾಲೂಕು.ಕಲ್ಲುಗುಡ್ಡೆಯಲ್ಲಿ ಚಿರತೆ ದಾಳಿ ಇಬ್ಬರಿಗೆ ಗಾಯ.

 

 

Please follow and like us:

Leave a Reply

Your email address will not be published. Required fields are marked *

Next Post

Cashiering Cash Receipts Journal Office of Business Operations

Fri Feb 12 , 2021
You will use the cash receipts journal if your company uses the accrual accounting system. The other type of accounting system is cash based accounting where you just record cash coming in and cash coming out. This journal should be a sub-journal to your general ledger where non-cash receipts are […]

Advertisement

Wordpress Social Share Plugin powered by Ultimatelysocial