AMALA PAUL:ಯುಎಇ ಗೋಲ್ಡನ್ ವೀಸಾ ಪಡೆದ ಪ್ರತಿಷ್ಟಿತರ ಸಾಲಿಗೆ ನಟಿ ಅಮಲಾ ಪಾಲ್ ಸೇರ್ಪಡೆ;

dubai: ದಕ್ಷಿಣ ಭಾರತದ ಸುಪ್ರಸಿದ್ದ ನಟಿ ಅಮಲಾ ಪಾಲ್ ಯುಎಇ ಸರ್ಕಾರ ನೀಡುವ ಗೋಲ್ಡನ್ ವೀಸಾಗೆ ಭಾಜನರಾಗಿದ್ದಾರೆ. ಸದಾ ವಿವಾದಗಳಿಗೆ ಹೆಸರುವಾಸಿಯಾಗಿರುವ ಈ ಬೆಡಗಿ ಇತ್ತೀಚಿನ ದಿನಗಳಲ್ಲಿ ಚಿತ್ರರಂಗದಿಂದ ದೂರವಾಗಿದ್ದರು.

ಅಮಲಾ, ವೆಬ್ ಸರಣಿಗಳಲ್ಲಿ ಬಿಡುವಿಲ್ಲದೆ ತೊಡಗಿಸಿಕೊಂಡಿದ್ದಾರೆ.

ದುಬೈ ಸರ್ಕಾರ ಇತ್ತೀಚಿಗೆ ಅಮಲಾ ಪಾಲ್ ಗೆ ಗೋಲ್ಡನ್ ವೀಸಾ ನೀಡಿರುವುದು ವಿಶೇಷ. ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಬರೆದುಕೊಂಡಿರುವ ಅವರು ‘ಇಂತಹ ಅಪರೂಪದ ಗೌರವ ಸಿಕ್ಕಿರುವುದು ಸಂತಸ ಹಾಗೂ ಅದೃಷ್ಟವೆಂದೇ ಭಾವಿಸುತ್ತೇನೆ’ ಎಂದಿದ್ದಾರೆ.

ಯುಎಇ ಕೇವಲ ಸುಂದರ ಹಾಗೂ ಶ್ರೀಮಂತ ದೇಶವಲ್ಲ. ಅಲ್ಲಿನ ಪ್ರತಿಯೊಬ್ಬರೂ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಾರೆ ಎಂದು ಬರೆದುಕೊಂಡಿದ್ದಾರೆ. ತೆಲುಗು, ತಮಿಳು ಹಾಗೂ ಮಲಯಾಳಂ ಚಿತ್ರಗಳಲ್ಲಿ ಹೆಚ್ಚು ಕಾಣಿಸಿಕೊಂಡಿರುವ ಅಮಲಾ ಪಾಲ್‌, ಕನ್ನಡದಲ್ಲಿ ಕಿಚ್ಚ ಸುದೀಪ್‌ ಎದುರು ʼಹೆಬ್ಬುಲಿʼಯಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

Hookup Sites That Work

Fri Dec 31 , 2021
Signing https://reviewspapa.com/best-laptop-for-live-streaming/ up to a get together site ought to be as easy as possible, so long simply because you’re genuine about your goals. The purpose of a hookup web page is to find a no-strings-attached partner and never a long-term relationship. The website ought not to be too complicated […]

Advertisement

Wordpress Social Share Plugin powered by Ultimatelysocial