ಉಕ್ರೇನ್‍ನಲ್ಲಿರುವ ಜಿಲ್ಲೆಯ ಇಬ್ಬರು ವಿದ್ಯಾರ್ಥಿಗಳು ತಾಯ್ನಾಡಿಗೆ ಕರೆ ತರಲು ಸಿದ್ಧತೆ:ಡಿಸಿ ಎಂ.ಜಿ.ಹಿರೇಮಠ

ಉಕ್ರೇನ್ ಮೇಲೆ ರಷ್ಯ ಯುದ್ಧ ಸಾರಿರುವ ಹಿನ್ನೆಲೆ ಉಕ್ರೇನ್‍ನಲ್ಲಿ ಭಾರತದ 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಿಲುಕಿಕೊಂಡಿದ್ದಾರೆ. ಅದರಲ್ಲಿ ಬೆಳಗಾವಿ ಜಿಲ್ಲೆಯ ಇಬ್ಬರು ವಿದ್ಯಾರ್ಥಿಗಳು ಕೂಡ ಸಿಕ್ಕಿಹಾಕಿಕೊಂಡಿರುವ ವಿಚಾರ ಸ್ಪಷ್ಟವಾಗಿದೆ.

ಗೋಕಾಕ್ ತಾಲೂಕಿನ ಘಟಪ್ರಭಾ ನಿವಾಸಿ ಅಮೋಘಾ ಚೌಗಲಾ, ರಾಯಬಾಗ ತಾಲೂಕಿನ ಪ್ರಿಯಾ ನಿಡಗುಂದಿ ಉಕ್ರೇನ್‍ನಲ್ಲಿ ಸಿಲುಕಿರೋ ವಿದ್ಯಾರ್ಥಿಗಳು. ಅಮೋಘಾ ಚೌಗಲೇ ಮತ್ತು ಪ್ರಿಯಾ ನಿಡಗುಂದಿ ನಾಳೆ ದೇಶಕ್ಕೆ ಮರುಳಲು ಟಿಕೆಟ್ ಬುಕ್ ಮಾಡಿದ್ದರು.ಅಷ್ಟರಾಗಲೇ ಉಕ್ರೇನ್ ಮೇಲೆ ರಷ್ಯಾ ದಾಳಿ ಮಾಡುತ್ತಿರುವುದರಿಂದ ಉಕ್ರೇನ್‍ನಲ್ಲಿಯೇ ಈ ವಿದ್ಯಾರ್ಥಿಗಳು ಸಿಕ್ಕಿಹಾಕಿಕೊಂಡಿದ್ದಾರೆ. ಪೆÇೀಷಕರ ಸಂಪರ್ಕದಲ್ಲಿ ಬೆಳಗಾವಿ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರಿದ್ದು, ಇಬ್ಬರನ್ನು ವಾಪಸ್ ತಾಯ್ನಾಡಿಕೆ ಕರೆ ತರಲು ಎಲ್ಲ ರೀತಿಯ ಸಿದ್ಧತೆ ಮಾಡಲಾಗುತ್ತಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ನಿಮ್ಮ ಆಹಾರದಲ್ಲಿ 5 ಅಗತ್ಯ ಆಹಾರ ಪದಾರ್ಥಗಳೊಂದಿಗೆ ಮಲಬದ್ಧತೆಗೆ ಬೇಡ ಎಂದು ಹೇಳಿ

Thu Feb 24 , 2022
  ಮನೆಯ ಯುಗದಿಂದ ಕೆಲಸದ ಸಮಯದಲ್ಲಿ ಹೆಚ್ಚಿನ ಜನರು ಆಗಾಗ್ಗೆ ಮಲಬದ್ಧತೆಯನ್ನು ಎದುರಿಸುತ್ತಾರೆ. ಸಾಕಷ್ಟು ಪ್ರಮಾಣದ ನಾರಿನ ಕೊರತೆಯಿರುವ ಆಹಾರ, ಊಟದಲ್ಲಿ ನೀರು ಮತ್ತು ಹೋಗಬೇಕೆಂಬ ಪ್ರಚೋದನೆಯೊಂದಿಗೆ ದೀರ್ಘಾವಧಿಯವರೆಗೆ ಮಲವನ್ನು ಹಿಡಿದಿಟ್ಟುಕೊಳ್ಳುವಂತಹ ಕಳಪೆ ಆಯ್ಕೆಗಳಿಂದ ಇದು ಸಾಮಾನ್ಯವಾಗಿ ಕಂಡುಬರುವ ಒಂದು ಸಾಮಾನ್ಯ ಸ್ಥಿತಿಯಾಗಿದೆ. ನಿಷ್ಕ್ರಿಯವಾಗಿರುವುದು ಮತ್ತು ಕೆಲವು ಔಷಧಿಗಳನ್ನು ಸೇವಿಸುವುದರಿಂದ ವ್ಯಕ್ತಿಯ ಕರುಳಿನ ಚಲನೆಯ ಮೇಲೂ ಪರಿಣಾಮ ಬೀರಬಹುದು. ವೈಜ್ಞಾನಿಕ ಪರಿಭಾಷೆಯಲ್ಲಿ, ಇದು ಸಾಮಾನ್ಯವಾಗಿ ಜೀರ್ಣಾಂಗ ವ್ಯವಸ್ಥೆಯ ಮೂಲಕ ಆಹಾರವನ್ನು […]

Advertisement

Wordpress Social Share Plugin powered by Ultimatelysocial