ಕನ್ನಡ-ಹಿಂದಿ ಭಾಷಾ ವಾರ್ ವಿಚಾರ!

ಧಾರವಾಡದಲ್ಲಿ ಬರಗೂರು ರಾಮಚಂದ್ರಪ್ಪ ಪ್ರತಿಕ್ರಿಯೆ

ಬರಗೂರು,ಬಂಡಾಯ ಸಾಹಿತಿ ಮತ್ತು ಚಿತ್ರ ನಿರ್ದೇಶಕ ದಕ್ಷಿಣ ಭಾರತದ ರಾಜ್ಯಗಳ ಮೇಲೆ ಹಿಂದೆ ಹೇರಿಕೆ ವಿಚಾಎ ಹಿಂದಿ‌ ಹೇರಿಕೆ ಪ್ರಯತ್ನಕ್ಕೆ ದೊಡ್ಡ ಇತಿಹಾಸವೇ ಇದೆ.

ಎಲ್ಲ‌ ಸರ್ಕಾರಗಳು ಆ ಕೆಲಸ ಮಾಡುತ್ತ ಬಂದಿವೆ ಹಿಂದಿ ಕೇಂದ್ರ ಸರ್ಕಾರದ ಎರಡು ಆಡಳಿತ ಭಾಷೆಗಳಲ್ಲಿ ಒಂದು

ಸಂವಿಧಾನದಲ್ಲಿ ಎಲ್ಲಿಯೂ ಹಿಂದಿ ರಾಷ್ಟ್ರ ಭಾಷೆ ಅಂತಾ ಕರೆದಿಲ್ಲ ಯಾವ ಭಾಷೆಯನ್ನೂ ಸಂವಿಧಾನದಲ್ಲಿ ರಾಷ್ಟ್ರ ಭಾಷೆ ಅಂತಾ ಹೇಳಿಲ್ಲ

ಕನ್ನಡ ಒಳಗೊಂಡು ಎಲ್ಲ ಭಾಷೆಗಳೂ ರಾಷ್ಟ್ರದ ಭಾಷೆಗಳು ಹಾಗೆಯೇ ಹಿಂದಿಯೂ ಕೂಡ ರಾಷ್ಟ್ರದ ಒಂದು ಭಾಷೆ ಎಲ್ಲ ಮಾತೃಭಾಷೆಗೂ ಮೊದಲ ಮಹತ್ವ ಸಿಗಬೇಕು

ಸರ್ಕಾರಿ ಕಚೇರಿಗಳಲ್ಲಿನ ಹಿಂದಿ ಬಳಕೆ ಬಗ್ಗೆ ಪರಿಶೀಲನೆ ನಡೆಯುತ್ತಿದೆ.ಅದಕ್ಕಾಗಿಯೇ ಒಂದು ಸಮಿತಿಯೂ ಇದೆ

ಆದರೆ ಇದು ಹಿಂದಿಗೆ ಮಾತ್ರ ಇರಬಾರದು ಎಲ್ಲಾ ಭಾಷೆಗಳ ಅನುಷ್ಠಾನದ ಬಗ್ಗೆಯೂ ಪರಿಶೀಲನೆ ನಡೆಯಬೇಕು.

ಸರ್ವ ಭಾಷಾ ಸಮಾನತೆ ನಮ್ಮ ನೀತಿ ಆಗಬೇಕು.ಹಿಂದಿ ಕಲಿಕೆ ಬೇರೆ, ಹಿಂದಿ ಹೇರಿಕೆ ಬೇರೆ ನಾನು ಹಿಂದಿ ಕಲಿಕೆಗೆ ವಿರೋಧಿಯಲ್ಲ

ಹಿಂದಿ ಹೇರಿಕೆಗೆ ವಿರೋಧಿ ಅಮಿತ್ ಷಾ ಹಿಂದಿ‌ ಬಳಕೆ ಬಗ್ಗೆ ಹೇಳಿರೋ ವಿಚಾರ ಹಿಂದಿ ಹೇರುವ ಪ್ರಯತ್ನ ನಡೆದಾಗೆಲ್ಲ ಪ್ರತಿರೋಧ ಬಂದಿದೆ

ಪ್ರತಿರೋಧ ಬಂದಾಗೆಲ್ಲ ಹಿಂದೆ ಸರಿಯುತ್ತ ಬಂದಿದ್ದಾರೆ.ಆದರೆ ಆ ಸಮಸ್ಯೆ ಜೀವಂತವಾಗಿ ಇಟ್ಟಿದ್ದಾರೆ.

ಅದನ್ನು ಜೀವಂತವಾಗಿ ಇಡಬಾರದು ಸರ್ವಭಾಷಾ ಸಮಾನತೆ ಒಕ್ಕೂಟ ಸರ್ಕಾರದ ನೀತಿ ಆಗಬೇಕು.

ಹಿಂದಿ ಹೇರಿಕೆ ಖಂಡಿತ ತಪ್ಪು ಅದನ್ನು ನಾವು ಪ್ರತಿರೋಧಿಸುತ್ತೇವೆ

ಹಿಂದಿ ಹೇರಿಕೆ ಯಾವುದೇ ಸರ್ಕಾರ ಹೇಳಲಿ ಆ ಪಕ್ಷದ ಸರ್ಕಾರವೇ ರಾಜ್ಯದಲ್ಲಿದ್ದರೂ ವಿರೋಧಿಸಬೇಕು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಪಿಎಸ್ ಐ ಡೀಲ್ ಹಾಗೂ ರಾಜ್ಯ ಸರಕಾರದ ವಿರುದ್ಧ ಭ್ರಷ್ಟಾಷಾರ ಆರೋಪ..!

Thu Apr 28 , 2022
ರಾಜ್ಯ ಬಿಜೆಪಿ ಸರಕಾರದ ವಿರುದ್ಧ ಬಾಗಲಕೋಟೆ ಆಪ್ ಕಾರ್ಯಕರ್ತರ ಪ್ರತಿಭಟನೆ.. ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ.ಸರಕಾರದ ವಿರುದ್ಧ ಧಿಕ್ಕಾರ ,ಘೋಷಣೆ.. ರಾಜ್ಯ ಸರ್ಕಾರ ವಜಾಮಾಡಬೇಕೆಂದು ಅಗ್ರಹ.ಜಿಲ್ಲಾಡಳಿತ ಭವನದ ವರೆಗೆ ಪ್ರತಿಭಟನಾ ಮೆರವಣಿಗೆ ಮೂಲಕ ಅಗಮನ… ಜಿಲ್ಲಾಡಳಿತಭವನದ ಮುಂದೆ ಪ್ರತಿಭಟನೆ.ರಾಜ್ಯ ಬಿಜೆಪಿ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ.. ಬಿಜೆಪಿ ನಾಯಕಿ ದಿವ್ಯಾ ಹಾವರಗಿ ಅವರನ್ನು ಬಂಧಿಸಬೇಕು.. ನಿಸ್ಪಕ್ಷಪಾತ ತನಿಖೆ ನಡೆಸಬೇಕೆಂದು ಒತ್ತಾಯ.. ಒಂದು ವೇಳೆ ಬೇಡಿಕೆಗಳು ಈಡೇರದಿದ್ದರೆ ,ಸಿಐಡಿ ಕಚೇರಿಗೆ ಮುತ್ತಿಗೆ ಉಗ್ರ […]

Advertisement

Wordpress Social Share Plugin powered by Ultimatelysocial