ಅಕ್ರಮವಾಗಿ ಸ್ಟೋರ್ ಮಾಡುತ್ತಿದ್ದ ಪಡಿತರ ಅಕ್ಕಿ ಅಡ್ಡೆ ಮೇಲೆ:ತಹಶೀಲ್ದಾರ ಪ್ರಶಾಂತ ಚನಗೊಂಡ ನೇತೃತ್ವದಲ್ಲಿ ದಾಳಿ

ಅಕ್ರಮವಾಗಿ ಸ್ಟೋರ್ ಮಾಡುತ್ತಿದ್ದ ಪಡಿತರ ಅಕ್ಕಿ ಅಡ್ಡೆ ಮೇಲೆ ಖಚಿತ ಮಾಹಿತಿ ಮೇರೆಗೆ ಜಮಖಂಡಿ ತಹಶೀಲ್ದಾರ ಪ್ರಶಾಂತ ಚನಗೊಂಡ ನೇತೃತ್ವದಲ್ಲಿ ದಾಳಿ ಮಾಡಿದ್ದಾರೆ. ಬಾಗಲಕೋಟೆ ಜಿಲ್ಲೆಯ ಜಮಖಂಡಿಯ ನಗರ ಹೋರ ವಲಯದಲ್ಲಿ  ಈ ಘಟನೆ ನಡೆದಿದ್ದು, ಬಂಧಿತರಿಂದ 2 ಲಾರಿ ಸಹಿತ ಅಂದಾಜು 42 ಟನ್ ಗಳಷ್ಟು ಅಕ್ರಮ ಪಡಿತರ ಅಕ್ಕಿ ವಶಕ್ಕೆ ಪಡೆದುಕೊಂಡಿದ್ದಾರೆ…ಇನ್ನು  ಸಾಬೂ ಎಂಬುವವರು ಸೇರಿದಂತೆ ಒಟ್ಟು 5 ಜನ ಮಾಲೀಕತ್ವದ ಶೆಡ್ ಮೇಲೆ ದಾಳಿ ಮಾಡಿ 11 ಜನರನ್ನು ಬಂಧಿಸಿ ಜಮಖಂಡಿ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

Ways to get Deeper With a Girl If you're Dating

Thu Oct 14 , 2021
If you want to know how to get greater with a child you’re dating, you’ve probably already identified that you’ve been missing some great possibilities. Fortunately, now there are plenty of ways to take full advantage of these prospects. Here are some great tips to make your date get excited […]

Advertisement

Wordpress Social Share Plugin powered by Ultimatelysocial