ವ್ಯಾಕ್ಸಿನ್ ಪಡೆದ ನಂತರ ಮಕ್ಕಳಿಗೆ ರಜೆ ಘೋಶಿಸಿದ ಸರ್ಕಾರ

 

ಕೋವಿಡ್‌ ವ್ಯಕ್ಸಿನ್‌ ಪಡೆದ ಮಕ್ಕಳಿಕೆ ರಾಜ್ಯ ಸರ್ಕಾರ ರಜೆಯನ್ನು ಘೋಶಿಸಿದೆ. ರಾಜ್ಯದಲ್ಲಿ ಕೊರೋನ ಹಾವಳಿ ಮಾತ್ರವಲ್ಲದೆ ಅದರ ಜೊತೆಜೊತೆಗೆ ಓಮಿಕ್ರನ್‌ ತಳಿ ಕೂಡ ತನ್ನ ಹಟ್ಟಹಾಸವನ್ನ ಶುರು ಮಾಡಿರುವುದು ಎಲ್ಲರಲ್ಲೂ ಭಯ ಮನೆ ಮಾಡಿದೆ. ವಯಸ್ಕರೆಲ್ಲರು ಈಗಾಗಲೆ ವ್ಯಾಕ್ಸಿನ್‌ ತೆಗೆದುಕೊಂಡಿದ್ದಾರೆ. ಇದೀಗ ಮಕ್ಕಳು ಕೂಡ ಕೋವಿಡ್‌ ವ್ಯಕ್ಸಿನ್‌ ತೆಗೆದುಕೊಳ್ಳಬೇಕು ಎಂದು ರಾಜ್ಯ ಸರ್ಕಾರ ರೂಲ್ಸ್‌ ಜಾರಿ ಮಾಡಿದ್ದು, ಪ್ರತಿಯೊಬ್ಬ ಮಕ್ಕಳು ತೆಗೆದುಕೊಲ್ಳ ಬೇಕಾಗಿದೆ. ವ್ಯಾಕ್ಸಿನ್‌ ತೆಗೆದುಕೊಂಡ ನಂತರ ಕೆಲವರಿಗೆ ಜ್ವರ ಸುಸ್ತು ಕಾಣಿಸಿಕೊಳ್ಳುವುದು ಸರೆ ಸಾಮಾನ್ಯವಾಗಿ ಬಿಟ್ಟಿದೆ. ಆದ ಕಾರಣದಿಂದಾಗಿ ವ್ಯಾಕ್ಸಿನ್‌ ತೆಗೆದುಕೊಳ್ಳುವ ಪ್ರತಿಯೊಬ್ಬ ಮಕ್ಕಳಿಗೂ ರಜೆಯನ್ನ ಘೋಶಿಸಲಾಗಿದೆ.

Please follow and like us:

Leave a Reply

Your email address will not be published. Required fields are marked *

Next Post

ಕನ್ನಡ ಭಾಷೆಗೆ ಸಿನಿಮಾದವರ ಸಪೋರ್ಟ್ ಇಲ್ಲ...ಬರೀ ಲಾಭ ನಷ್ಟದ ಬಗ್ಗೆ ಮಾತಾಡ್ತಾರೆ...!? Speed News Kannada |

Sun Jan 2 , 2022
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannada Please follow and like us:

Advertisement

Wordpress Social Share Plugin powered by Ultimatelysocial