ಬೆಲೆ ಏರಿಕೆಯಿಂದ ತತ್ತರಿಸಿರುವ ಗ್ರಾಹಕರಿಗೆ ಶಾಕ್ :

ಬೆಂಗಳೂರು : ಬೆಲೆ ಏರಿಕೆಯಿಂದ ತತ್ತರಿಸಿರುವ ಗ್ರಾಹಕರಿಗೆ ಇದೀಗ ತರಕಾರಿ ಬೆಲೆ ಏರಿಕೆಯ ಬಿಸಿ ತಟ್ಟಿದೆ. ಈರುಳ್ಳಿ, ಟೊಮೆಟೋ ಸೇರಿದಂತೆ ಹಲವು ತರಕಾರಿಗಳ ಬೆಲೆಯಲ್ಲಿ ಭಾರೀ  ಏರಿಕೆಯಾಗಿದೆ.

ತರಕಾರಿಗಳ ಬೆಲೆಯಲ್ಲಿ ಭಾರೀ ವ್ಯತ್ಯಾಸ ಕಂಡು ಬಂದಿದೆ . ಅದರಲ್ಲೂ ಬೇಸಿಗೆಯಲ್ಲಿ ಹೆಚ್ಚುತ್ತಿರುವ ತಾಪಮಾನದ ನಡುವೆ ನಿಂಬೆಗೆ ಬೇಡಿಕೆಯೂ ಗಣನೀಯವಾಗಿ ಹೆಚ್ಚಿದ್ದು , ಕೆಲವೂ ರಾಜ್ಯಗಳಲ್ಲಿ ನಿಂಬೆಹಣ್ಣಿನ ಬೆಲೆಯೂ ಕೆ . ಜಿಗೆ 300-400 ರೂಪಾಯಿ ದಾಟಿದೆ . ಹಲವೆಡೆ 10-15 ರೂಪಾಯಿಗೆ ಒಂದು ನಿಂಬೆಹಣ್ಣು ಸಿಗುವ ಪರಿಸ್ಥಿತಿ ನಿರ್ಮಾಣವಾಗಿದೆ . ಡೀಸೆಲ್ – ಪೆಟ್ರೋಲ್ ಬೆಲೆಯಲ್ಲಿನ ಹೆಚ್ಚಳವೇ ಈ ಬೆಲೆ ಏರಿಕೆಗೆ ಕಾರಣ ಎನ್ನಲಾಗಿದೆ .

ಇಂದು ಟೊಮೆಟೋ ಬೆಲೆ ಕೆಜಿ ಗೆ 35 ರೂ.

ಇದ್ದರೆ, ಈರುಳ್ಳಿ 40 ರೂ. ನುಗ್ಗೇಕಾಯಿ 50 ರೂ. ಮೂಲಂಗಿ 28-30 ರೂ. ಬೆಳ್ಳುಳ್ಳಿ 90-95 ರೂ. ಬದನೆಕಾಯಿ 25 ರೂ. ಬೀಟ್ ರೂಟ್ 25 ರೂ. ಹಾಗಲಕಾಯಿ 40-45 ರೂ. ಸೌತೆ ಕಾಯಿ 30 ರೂ. ಹಸಿಮೆಣಸಿನ ಕಾಯಿ 65 ರೂ. ದಪ್ಪಮೆಣಸಿನ ಕಾಯಿ 78 ರೂ. ಇದ್ದರೆ ಕೊತ್ತಂಬರಿ ಸೊಪ್ಪು 60 ರೂ.ಕರಿಬೇವು 85 ರೂ.ಗೆ ಮಾರಾಟವಾಗುತ್ತಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಉಪ ಚುನಾವಣೆ ಫಲಿತಾಂಶ: ಟಿಎಂಸಿಯ ಬಾಬುಲ್ ಸುಪ್ರಿಯೋ, ಶತ್ರುಘ್ನ ಸಿನ್ಹಾಗೆ ಆರಂಭಿಕ ಮುನ್ನಡೆ!

Sat Apr 16 , 2022
ಕೋಲ್ಕತಾ: ಪಶ್ಚಿಮಬಂಗಾಳದ ಅಸನ್ಸೋಲ್ ಲೋಕಸಭಾ ಕ್ಷೇತ್ರ, ಬಂಗಾಳದ ಬಾಲಿಗಂಜ್ , ಛತ್ತೀಸ್‌ಗಢದ ಖೈರಗಢ, ಬಿಹಾರದ ಬೋಚಹಾ ಹಾಗೂ ಮಹಾರಾಷ್ಟ್ರದ ಕೊಲ್ಲಾಪುರದ ನಾಲ್ಕು ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಶನಿವಾರ ಬೆಳಗ್ಗೆ ಆರಂಭವಾಗಿದೆ. ಟಿಎಂಸಿಯ ಶತ್ರುಘ್ನ ಸಿನ್ಹಾ ಅಸನ್ಸೋಲ್ ಲೋಕಸಭಾ ಕ್ಷೇತ್ರದಲ್ಲಿ ಸುಮಾರು 6,500 ಮತಗಳ ಅಂತರದಿಂದ ಮುನ್ನಡೆಯಲ್ಲಿದ್ದಾರೆ. ಬಿಜೆಪಿಯಿಂದ ಟಿಎಂಸಿಗೆ ಪಕ್ಷಾಂತರವಾಗಿರುವ ಬಾಬುಲ್ ಸುಪ್ರಿಯೋ ಬಾಲಿಗಂಜ್ ವಿಧಾನಸಭಾ ಕ್ಷೇತ್ರದಲ್ಲಿ 10ನೇ ಸುತ್ತಿನ ಮತ ಎಣಿಕೆಯ […]

Advertisement

Wordpress Social Share Plugin powered by Ultimatelysocial