ವ್ಹೀಲಿಂಗ್ ಮಾಡಿ ಜನರಿಗೆ ಕಿರಿಕಿರಿ ಕೊಡ್ತಿದ್ದವನ ಬಂಧನ.

ವ್ಹೀಲಿಂಗ್ ಮಾಡಿ ಜನರಿಗೆ ಕಿರಿಕಿರಿ ಕೊಡ್ತಿದ್ದವನ ಬಂಧನ.

ಹುಳಿಮಾವು ಸಂಚಾರಿ ಪೊಲೀಸರಿಂದ ಆರೋಪಿ ಬಂಧನ.

ಹುಳಿಮಾವು ಸಂಚಾರಿ ಠಾಣಾ ವ್ಯಾಪ್ತಿಯಲ್ಲಿ ವ್ಹೀಲಿಂಗ್ ಮಾಡ್ತಿದ್ದ ಆರೋಪಿ.

ಸಾರ್ವಜನಿಕ ಸ್ಥಳಗಳಲ್ಲಿ ವ್ಹೀಲಿಂಗ್ ಮಾಡಿ ಕಿರಿಕಿರಿ ಕೊಡ್ತಿದ್ದ.

ಅದನ್ನ ವಿಡಿಯೋ ಮಾಡಿ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದ ಸಾರ್ವಜನಿಕರು.

ಬೆಂಗಳೂರು ಸಂಚಾರಿ ಪೊಲೀಸರನ್ನ ಟ್ಯಾಗ್ ಮಾಡಿ ಪೋಸ್ಟ್.

ಅವನ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೋಸ್ಟ್.

ನಂತರ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನ ಬಂಧಿಸಿರೋ ಪೊಲೀಸರು.

ಬಂಧಿತನಿಂದ ವ್ಹೀಲಿಂಗ್ ಮಾಡ್ತಿದ್ದ ಬೈಕ್ ಜಪ್ತಿ.

ಹುಳಿಮಾವು ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ಮ ತ್ತೊಮ್ಮೆ ಟಾಲಿವುಡ್​​ಗೆ ಕಾಲಿಡುತ್ತಿದ್ದಾರೆ.

Sun Jan 29 , 2023
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್   ಮತ್ತೊಮ್ಮೆ ಟಾಲಿವುಡ್​​ಗೆ ಕಾಲಿಡುತ್ತಿದ್ದಾರೆ. ಈ ಹಿಂದೆ ಶಿವಣ್ಣ, ಬಾಲಯ್ಯನ ಸಿನಿಮಾದಲ್ಲೂ ಅಭಿನಯಿಸಿದ್ದರು. ಅದಕ್ಕೂ ಮೊದಲು ಟಾಲಿವುಡ್​  ಚಿತ್ರರಂಗದಲ್ಲಿ ಶಿವಣ್ಣನ   ನಂಟು ಇದ್ದೇ ಇದೆ. ಆದರೆ ಈಗ ಶಿವಣ್ಣ ಬೇರೆ ಚಿತ್ರದಲ್ಲಿ ಅಭಿನಯಿಸೋಕೆ ಹೋಗ್ತಿಲ್ಲ. ತಮ್ಮದೇ ಒಂದು ವಿಶೇಷ ಸಿನಿಮಾ ತೆಗೆದುಕೊಂಡು ತೆಲುಗು ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ಈ ಚಿತ್ರ ಈಗಾಗಲೇ ಕನ್ನಡದಲ್ಲಿ ಭಾರೀ ಸೌಂಡ್ ಮಾಡಿದೆ. ಈ ಚಿತ್ರದಲ್ಲಿ ಶಿವನ ಖದರ್   ಜೋರಾಗಿಯೇ ಬಂದಿದೆ. ಜನ […]

Advertisement

Wordpress Social Share Plugin powered by Ultimatelysocial