ಬಸವನ ಬಾಗೇವಾಡಿ ಬಸವ ನಾಡಿನ ಎಲ್ಲ ಯುವಕರು ಮತ್ತು ಟಿಪ್ಪು ಕ್ರಾಂತಿ ಸೈನ್ಯ ಕರ್ನಾಟಕ ವತಿಯಿಂದ ನಟರಾದ ನೀತ್ ರಾಜಕುಮಾರ್ ರವರು ಭಾವಚಿತ್ರಕ್ಕೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.ನಂತರ ಖಾಜಂಬರ ನದಾಫ್ ಮಾತನಾಡಿ ನಮ್ಮ ನಾಡಿಗೆ ಅತ್ಯುತ್ತಮ ತಮ್ಮ ನಟನೆಯಿಂದ ಎಲ್ಲರ ಮನದಲ್ಲಿ ಮನೆ ಮಾಡಿರುವಂತಹ ನಟರಾದ ಪುನೀತ್ ರಾಜಕುಮಾರ್ ನಿಧನದಿಂದಾಗಿ ಚಿತ್ರರಂಗಕ್ಕೆ ತುಂಬಲಾರದಂತ ನಷ್ಟ ತುಂಬಿದೆ. ಅನೇಕ ಚಿತ್ರರಂಗದಲ್ಲಿ ಪಾತ್ರವನ್ನು ಮಾಡಿ ಚಿತ್ರರಂಗಕ್ಕೆ ಅಪಾರ ಕೊಡುಗೆಗಳನ್ನು ಕೊಡುವುದು ಮುಖಾಂತರ ಜನರ ಮನಸ್ಸು ಗೆದ್ದು ಜನರು ಹೃದಯದಲ್ಲಿ ಮನೆ ಮಾಡಿದ ನಟ ಕರ್ನಾಟಕದ ಚಲನಚಿತ್ರದ ಕಂದ ಇಂದು ನಮ್ಮನ್ನು ಅಗಲಿ ಇರುವುದು ಬಹಳ ದುಃಖದ ವಾಗಿದೆ. ನಾವು ಆ ದೇವರಲ್ಲಿ ಅವರ ಆತ್ಮಕ್ಕೆ ಶಾಂತಿಯನ್ನು ಕೊಡಲಿ ಮತ್ತು ಅವರ ಕುಟುಂಬದವರಿಗೆ ದುಃಖ ಭರಿಸುವ ಶಕ್ತಿ ಆ ಭಗವಂತನು. ನಿಡಲಿ ಎಂದು ಹೇಳಿದರು. ಈ ಸಂದರ್ಭದಲ್ಲಿ ಬಸವ ನಾಡಿನ ಎಲ್ಲ ಯುವಕರು ಸೇರಿಕೊಂಡು ಅವರ ಭಾವಚಿತ್ರಕ್ಕೆ ಸಲ್ಲಿಸುವ ಮುಖಾಂತರ ಒಂದು ನಿಮಿಷ ಕಾಲ ಮೌನಧಾರಣೆ ಮಾಡಿದರು.

ತಾಜಾ ಸುದ್ಧಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ :

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮನನೊಂದ ಅಪ್ಪು ಅಭಿಮಾನಿಗ!!

Sat Oct 30 , 2021
ಕನ್ನಡದ ಮೇರುನಟ ಪುನಿತರಾಜಕುಮಾರ ಇವರು ಸ್ವರ್ಗವಾಸಿ ಆದ ಕಾರಣ, ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣದ ಮಹಾವೀರ ವೃತ್ತದ ಬಳಿ ಶ್ರದ್ದಾಂಜಲಿ ಕಾರ್ಯಕ್ರಮವನ್ನು ಮಾಡಲಾಯಿತು, ಚಿಕ್ಕೋಡಿ ತಾಲೂಕಾ ಕರ್ನಾಟಕ ರಕ್ಷಣಾ ವೇದಿಕೆಯ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು, ಪುನಿತ ರಾಜಕುಮಾರ ಇವರ ಭಾವಚಿತ್ರಕ್ಕೆ ಪುಷ್ಪಮಾಲೆ ಅರ್ಪಿಸಿ, ಪೂಜೆ ಮಾಡುವ ಮೂಲಕ ಮ್ರತರ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸಿದರು. ಈ ಸಂಧರ್ಭದಲ್ಲಿ, ಸಂಜು ಬಡಿಗೇರ, ಚಂದ್ರಕಾಂತ ಹುಕ್ಕೇರಿ, ಬಸವರಾಜ ಸಾಜನೆ, ಪ್ರತಾಪಗೌಡ ಪಾಟೀಲ, ರುದ್ರಯ್ಯಾ […]

Advertisement

Wordpress Social Share Plugin powered by Ultimatelysocial