ಮಸಿ ಹೋಗುವಂತೆ ಉಜ್ಜಿ ಪಾತ್ರೆ ತೊಳೆಯುತ್ತಿರುವ ಕೋತಿ!

ಕೆಎನ್‌ ಎನ್‌ ನ್ಯೂಸ್‌ ಡೆಸ್ಕ್‌ : ಸಾಮಾಜಿಕ ಮಾಧ್ಯಮದಲ್ಲಿ ಪ್ರತಿದಿನ ಪ್ರಾಣಿಗಳ ಅನೇಕ ವಿಶಿಷ್ಟ ವಿಡಿಯೋಗಳು ವೈರಲ್‌ ಆಗುತ್ತಿರುತ್ತವೆ. ಅವುಗಳಲ್ಲಿ ಕೆಲವೊಂದು ನೋಡಲು ಮುದ್ದಾಗಿರುತ್ತವೆ, ಇನ್ನೂ ಕೆಲವು ನಗು ತರಿಸುತ್ತವೆ. ಇದೀಗ ಅಂತದ್ದೇ ಒಂದು ವಿಡಿಯೋ ವೈರಲ್‌ ಆಗುತ್ತಿದ್ದು, ಇದನ್ನು ನೋಡಿ ನೀವೂ ನಗೋದು ಗ್ಯಾರಂಟಿ.ವೈರಲ್‌ ಆಗಿರುವ ವಿಡಿಯೋದಲ್ಲಿ ಕೋತಿಯೊಂದು ಆರಾಮಾಗಿ ಕುಳಿತು ಪಾತ್ರೆಯೊಂದನ್ನು ತನ್ನ ಕೈಯಲ್ಲಿ ಹಿಡಿದುಕೊಂಡು ಮಸಿ ಹೋಗೋವರ್ಗೂ ಉಜ್ಜಿ ತೊಳೆಯುತ್ತಿರುವುದನ್ನು ನೋಡಬಹುದು. ಈ ವೀಡಿಯೋ ನೋಡಿದ ಜನರು ‘ಈ ಜಗತ್ತಿನಲ್ಲಿ ಅಸಾಧ್ಯವಾದುದು ಯಾವುದೂ ಇಲ್ಲ’ ಎನ್ನುತ್ತಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಏನೂ ಬದಲಾಗಿಲ್ಲ, ಅಮೂಲ್ಯ-ರಾಕೇಶ್ ಭೇಟಿ

Tue Jan 10 , 2023
ಬಿಗ್​ಬಾಸ್ ಸೀಸನ್ 9ರಲ್ಲಿ ರಾಕೇಶ್ ಅಡಿಗ ಹಾಗೂ ಅಮೂಲ್ಯ ಗೌಡ ಅವರು ಕ್ಲೋಸ್ ಫ್ರೆಂಡ್ಸ್ ಆಗಿದ್ದರು.ಇವರಿಬ್ಬರ ಮಧ್ಯೆ ಕುಚ್ ಕುಚ್ ಇದೆ ಎಂದೂ ಜನ ಮಾತನಾಡಿಕೊಂಡಿದ್ದರು.ಅಮೂಲ್ಯ ಅವರು ಕಂಪ್ಲೀಟ್ ಜಾಲಿ ಮೂಡ್ ಪರ್ಸನ್ ಆಗಿದ್ರೆ ರಾಕೇಶ್ ಅಡಿಗ ಅವರು ಶಾಂತ ಸ್ವಭಾವದ ಸಿಂಪಲ್ ಸಾದಾ ಸೀಸಾ ವ್ಯಕ್ತಿ. ಇವರು ಬೇಗ ಕ್ಲೋಸ್ ಆಗಿದ್ದರು ಇದೀಗ ನಟಿ ಅಮೂಲ್ಯ ಗೌಡ ಅವರು ಇನ್​ಸ್ಟಾಗ್ರಾಮ್​ನಲ್ಲಿ ರಾಕೇಶ್ ಅಡಿಗ ಜೊತೆ ಇರುವಂತಹ ಫೋಟೋವನ್ನು ಶೇರ್ […]

Advertisement

Wordpress Social Share Plugin powered by Ultimatelysocial