ನೀವು ವಿಟಮಿನ್ ಸಿ ಯಿಂದ ಬಳಲುತ್ತಿದ್ದೀರಾ?

ನಿಮ್ಮ ಕೂದಲು ಒಣಗುತ್ತಿದೆಯಾ? ಎಣ್ಣೆ ಹಚ್ಚಿ ಸಂಜೆಯಾಗುತ್ತಲೇ ನಿಮ್ಮ ತಲೆಕೂದಲು ಒಣಗಿದೆ ಎಂದು ನಿಮಗನಿಸುತ್ತಿದೆಯೇ, ಅದರೊಂದಿಗೆ ಚರ್ಮವೂ ಒಣಗುತ್ತಿದೆಯೇ ಇವೆಲ್ಲಾ ವಿಟಮಿನ್ ಸಿ ಕಡಿಮೆಯಾಗುವುದರ ಲಕ್ಷಣ.

ಸಣ್ಣ ಗಾಯವೂ ಬೇಗ ಗುಣವಾಗುತ್ತಿಲ್ಲವೇ, ಮತ್ತೆ ನೋವು ಕೊಡುತ್ತಿದೆಯೇ, ಇದು ಕೂಡಾ ವಿಟಮಿನ್ ಸಿ ಲಕ್ಷಣ.
ಕಿವಿ ಹಣ್ಣು, ಪೈನಾಪಲ್, ಸ್ಟ್ರಾಬೆರ್ರಿ, ಕಿತ್ತಳೆ, ಬಾಳೆಹಣ್ಣು, ಮುಸುಂಬೆ, ಲಿಂಬೆ, ಆಪಲ್, ದ್ರಾಕ್ಷಿ, ಬಟಾಟೆಗಳಲ್ಲಿ ವಿಟಮಿನ್ ಸಿ ಹೇರಳವಾಗಿದೆ. ದಿನ ನಿತ್ಯದ ಅಹಾರದಲ್ಲಿ ಇವುಗಳನ್ನು ನಿಯಮಿತವಾಗಿ ಸೇವಿಸುವುದರಿಂದ ವಿಟಮಿನ್ ಸಿಯನ್ನು ಹೆಚ್ಚಿಸಿಕೊಳ್ಳಬಹುದು. ಗರ್ಭಿಣಿಯರು ಈ ಹಣ್ಣುಗಳನ್ನು ಸೇವಿಸುವುದರ ಮೂಲಕ ಅನಗತ್ಯವಾಗಿ ಮಾತ್ರೆ ತಿನ್ನುವುದನ್ನು ಕಡಿಮೆ ಮಾಡಬಹುದು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬರ ಬರುತ್ತಾ ಮನುಷ್ಯ ಮಾನವೀಯತೆ, ಮನುಷತ್ವ, ಕರುಳುಬಳ್ಳಿ ಸಂಬಂಧಗಳನ್ನು ಮರೆತು ಹೃದಯ ಹೀನನಾಗಿ ಬದುಕುತ್ತಿದ್ದಾನೆ!

Sun Feb 6 , 2022
ಹಾಸನ: ಬರ ಬರುತ್ತಾ ಮನುಷ್ಯ ಮಾನವೀಯತೆ, ಮನುಷತ್ವ, ಕರುಳುಬಳ್ಳಿ ಸಂಬಂಧಗಳನ್ನು ಮರೆತು ಹೃದಯ ಹೀನನಾಗಿ ಬದುಕುತ್ತಿದ್ದಾನೆ ಎಂಬುದಕ್ಕೆ ಕೆಲ ಘಟನೆಗಳು ಸಾಕ್ಷಿ ಎನಿಸುತ್ತದೆ. ಪೋಷಕರು ಹಸುಗೂಸೊಂದನ್ನು ಬೀದಿಗೆ ಬಿಸಾಕಿ ಹೋಗಿದ್ದು, ಕಂದಮ್ಮನ ಮೃತದೇಹವನ್ನು ಬೀದಿ ನಾಯಿಗಳು ಎಳೆದಾಡಿ ತಂದ ಘಟನೆ ಹಾಸನ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.ಹಾಸನದ ಹೊಸ ಬಸ್ ನಿಲ್ದಾಣದ ಬಳಿ ನಾಯಿಯೊಂದು ಅದ್ಯೇನೋ ಹೊತ್ತೊಯ್ಯುತ್ತಿರುವುದನ್ನು ಕಂಡ ಆಟೋ ಚಾಲಕರು ಹತ್ತಿರ ಹೋಗಿ ನೋಡಿದಾಗ ನಾಯಿಯ ಬಾಯಲ್ಲಿ ಮಗುವಿನ ಕಾಲಿನಂತೆ […]

Advertisement

Wordpress Social Share Plugin powered by Ultimatelysocial