ಪುಟ್ಬಾಲ್ ಪಂದ್ಯ ವೀಕ್ಷಣೆಗೆ ಬಂದ ಅಭಿಮಾನಿಗಳ ನಡುವೆ ಹೊಡೆದಾಗ.

ಪುಟ್ಬಾಲ್ ಪಂದ್ಯ ವೀಕ್ಷಣೆಗೆ ಬಂದ ಅಭಿಮಾನಿಗಳ ನಡುವೆ ಹೊಡೆದಾಗ..

ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಘಟನೆ..

ಬೆಂಗಳೂರು ಎಫ್ ಸಿ ಹಾಗೂ ಕೇರಳ ಬ್ಲಾಸ್ಟರ್ ತಂಡಗಳ ನಡುವಿನ ಪುಟಬಾಲ್ ಪಂದ್ಯ..

ಪಂದ್ಯದ ರಿಸಲ್ಟ್ ಬಂದಾದ ಮೇಲೆ ಪರಸ್ಪರ ಹೊಡೆದಾಡಿಕೊಂಡ ಎರಡು ತಂಡದ ..

ಎರಡು ತಂಡಗಳ ಅಭಿಮಾನಿಗಳ ಗಲಾಟೆ ದೃಶ್ಯವನ್ನು ಮೊಬೈಲ್ ಮೂಲಕ ಸೆರೆಹಿಡಿದಿರುವ ಅಪರಿಚಿತರು..

ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್..

ಶನಿವಾರ ರಾತ್ರಿ 9 ಗಂಟೆ ಸುಮಾರಿಗೆ ನಡೆದಿರುವ ಘಟನೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಪಠಾಣ್‌ ಸಿನಿಮಾ : ವಿಶ್ವಾದ್ಯಂತ 900 ಕೋಟಿ ರೂ.ಗಳಿಕೆ ಕಲೆಕ್ಷನ್‌

Sun Feb 12 , 2023
    ಬಾಲಿವುಡ್‌ ನಟ ಶಾರುಖ್‌ ಖಾನ್‌ಗೆ ಬಿಗ್‌ ಬ್ರೇಕ್‌ ನೀಡಿದ ಪಠಾಣ್‌ ವಿಶ್ವಾದ್ಯಂತ ಕಲೆಕ್ಷನ್‌ನಲ್ಲಿ 900 ಕೋಟಿ ರೂ.ಗಳಿಕೆ ದಾಟುವ ಮೂಲಕ ದಾಖಲೆ ನಿರ್ಮಿಸಿದೆ. ಕೆಜಿಎಫ್ ಹಿಂದಿ ಆವೃತ್ತಿಯ ದೇಶಿ ಗಳಿಕೆ ಹಿಂದಿಕ್ಕಿ ಸೈ ಎನಿಸಿಕೊಂಡಿದ್ದ ಪಠಾಣ್‌ ಸಿನೆಮಾ ಈಗ ವಿಶ್ವದಲ್ಲೇ ಅತ್ಯಂತ ಹೆಚ್ಚುಗಳಿಕೆ ಕಂಡ ಹಿಂದಿ ಸಿನೆಮಾ ಎನ್ನುವ ಖ್ಯಾತಿಗೂ ಪಾತ್ರವಾಗಿದೆ. ಯಶ್‌ ರಾಜ್‌ ಫಿಲ್ಮ್ಸ್ ಗಳಿಕೆಯ ವರದಿ ತೆರೆದಿಟ್ಟಿದ್ದು, ದೇಶದಲ್ಲಿ 558.40 ಕೋಟಿ ರೂ., ವಿದೇಶಗಳಲ್ಲಿ […]

Advertisement

Wordpress Social Share Plugin powered by Ultimatelysocial