ವಿಪ್ರೋದಿಂದ 30 ಸಾವಿರ ಹೊಸಬರ ನೇಮಕಾತಿ, ಸಾಫ್ಟ್ ವೇರ್ ಉದ್ಯೋಗದ ನಿರೀಕ್ಷೆಯಲ್ಲಿದ್ದವರಿಗೆ ಗುಡ್ ನ್ಯೂಸ್

ಪ್ರಮುಖ ಸಾಫ್ಟ್ ವೇರ್ ಕಂಪನಿ ವಿಪ್ರೊದಿಂದ 30,000 ಮಂದಿ ಹೊಸಬರನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ,

ಮಾಹಿತಿ ತಂತ್ರಜ್ಞಾನದ ಬೇಡಿಕೆ ಹೆಚ್ಚಗಿರುವ ಕಾರಣ, ಹೊಸಬರಿಗೆ ಉದ್ಯೋಗವಕಾಶಗಳು ಸೃಷ್ಟಿಯಾಗುತ್ತಿವೆ. 2021 – 22 ನೇ ಸಾಲಿನಲ್ಲಿ 17,500 ಮಂದಿ ಹೊಸಬರನ್ನು ನೇಮಕ ಮಾಡಿಕೊಳ್ಳಲಾಗಿತ್ತು.

ಪ್ರಸಕ್ತ ಸಾಲಿನಲ್ಲಿ 30,000 ಪ್ರೆಶರ್ ಗಳನ್ನು ನೇಮಕಾತಿ ಮಾಡಿಕೊಳ್ಳಲು ನಿರ್ಧರಿಸಲಾಗಿದೆ ಎಂದು ವಿಪ್ರೋ ಕಂಪನಿಯ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ಸೌರಭ್ ಗೋವಿಲ್ ಹೇಳಿಕೆ ನೀಡಿದ್ದಾರೆ.

ಕಳೆದ 12 ತಿಂಗಳಲ್ಲಿ ವಿಪ್ರೋ ಶೇಕಡ 80 ರಷ್ಟು ಉದ್ಯೋಗಿಗಳಿಗೆ ಮೂರು ಸಲ ವೇತನ ಬಡ್ತಿ ಮಾಡಿದೆ. ಪ್ರತಿ ನಾಲ್ಕು ತಿಂಗಳಿಗೊಮ್ಮೆ ಬಡ್ತಿ ನೀಡಲಾಗುತ್ತಿದೆ. 2021 -22 ಮೂರನೇ ತ್ರೈಮಾಸಿಕದಲ್ಲಿ 2969 ಕೋಟಿ ರೂಪಾಯಿ ಲಾಭಗಳಿಸಿದೆ ಎನ್ನುತ್ತಾರೆ

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ಲೋಡ್ಮಾಡಿ:

https://play.google.com/store/apps/details?id=com.speed.newskannada

 

 

 

 

 

 

Please follow and like us:

Leave a Reply

Your email address will not be published. Required fields are marked *

Next Post

ರುಚಿಕರವಾದ ಬಿಸ್ಕೆಟ್ ಬರ್ಫಿ ಮಾಡುವ ವಿಧಾನ!!!!

Fri Jan 14 , 2022
ಬೇಕಾಗುವ ಪದಾರ್ಥಗಳು : ಪಾರ್ಲೆಜಿ ಬಿಸ್ಕೆಟ್ – 3 ಪ್ಯಾಕೆಟ್ ಸಕ್ಕರೆ – ಅರ್ಧ ಬಟ್ಟಲು ತುಪ್ಪ- ಅರ್ಧ ಕೆಜಿ ಹಾಲಿನ ಪುಡಿ- 1 ಚಮಚ ಹಾಲು- ಅರ್ಧ ಬಟ್ಟಲು ಡ್ರೈಫ್ರೂಟ್ಸ್- ಸ್ವಲ್ಪ ಮಾಡುವ ವಿಧಾನ: ಮೊದಲಿಗೆ ಒಲೆಯ ಮೇಲೆ ಬಾಣಲೆಯನ್ನು ಇಟ್ಟು, ಅದಕ್ಕೆ ತುಪ್ಪ ಹಾಕಿ ಕಾಯಲು ಬಿಡಿ. ಕಾದ ತುಪ್ಪಕ್ಕೆ ಪಾರ್ಲೆಜಿ ಬಿಸ್ಕೆಟ್ ಗಳನ್ನು ಹಾಕಿ ಸಣ್ಣ ಉರಿಯಲ್ಲಿ ಕೆಂಪಗಾಗುವಂತೆ ಕರಿದುಕೊಳ್ಳಿ. ಬಳಿಕ ತಣ್ಣಗಾಗಲು ಬಿಟ್ಟು ಮಕ್ಸಿ […]

Advertisement

Wordpress Social Share Plugin powered by Ultimatelysocial