ಈ ದೇಶವೇ ನೋಡಿ ಅತ್ಯಂತ ಸಂತೋಷ ಭರಿತ ರಾಷ್ಟ್ರ.!

2021 ರ ವಿಶ್ವ ಸಂತೋಷ ದಿನದ  ವರದಿಯನ್ನು ಯುನೈಟೆಡ್ ನೇಷನ್ಸ್ ಸಸ್ಟೈನಬಲ್ ಡೆವಲಪ್ಮೆಂಟ್ ಸೊಲ್ಯೂಷನ್ಸ್ ನೆಟ್ವರ್ಕ್ ಬಿಡುಗಡೆ ಮಾಡಿದ್ದು, 149 ಸ್ಥಾನಗಳ ಪೈಕಿ ಭಾರತ 139ನೇ ಸ್ಥಾನ ಪಡೆದಿದೆ.

ವಿಶ್ವಸಂಸ್ಥೆಯು 2013 ರಲ್ಲಿ ಅಂತರರಾಷ್ಟ್ರೀಯ ಸಂತೋಷ ದಿನವನ್ನು ಆಚರಿಸಲು ಪ್ರಾರಂಭಿಸಿತ್ತು. ಆದರೆ ಈ ಸಂತೋಷದ ದಿನವನ್ನು ಮೊದಲಿಗೆ ಭೂತಾನ್ ನಲ್ಲಿ 1970 ದಶಕದಲ್ಲಿ ಆಚರಣೆ ಮಾಡಲಾಗಿತ್ತು,ರಾಷ್ಟ್ರೀಯ ಆದಾಯಕ್ಕಿಂತ ರಾಷ್ಟ್ರೀಯ ಸಂತೋಷವೇ ಹೆಚ್ಚು ಎಂದ ಭೂತಾನ್‌ ಎಂದ ಸರ್ಕಾರ ವಿಶ್ವಸಂಸ್ಥೆಗೆ ಮಾದರಿಯಾಗಿದೆ.

ಸದ್ಯ ಈ ವರ್ಷ ಬಿಡುಗಡೆಯಾಗಿರುವ ವರದಿಯ ಪ್ರಕಾರ ‘ಫಿನ್ಲ್ಯಾಂಡ್’ ದೇಶ ಸತತ ನಾಲ್ಕನೇ ಬಾರಿಗೆ ವಿಶ್ವದ ಅತ್ಯಂತ ಸಂತೋಷದಾಯಕ ದೇಶವೆಂಬ ಕೀರ್ತಿಗೆ ಭಾಗಿಯಾಗಿದೆ.

ಇದನ್ನೂ ಓದಿ: ಮೊಬೈಲ್ ಗೆ ಅಶ್ಲೀಲ ಸಂದೇಶ ಕಳುಹಿಸಿದ ಕಾಮುಕನಿಗೆ ಮಹಿಳೇಯರೇ ಧರ್ಮದೇಟು

Please follow and like us:

Leave a Reply

Your email address will not be published. Required fields are marked *

Next Post

ಅಯೋಧ್ಯೆಯ ರಾಮ ಮಂದಿರ ನಿರ್ಮಾಣಕ್ಕೆ ಒಲಿದು ಬಂದ ಸೀತಾ.!

Sat Mar 20 , 2021
ರಾಮಾಯಣದಲ್ಲಿ ಸೀತೆಯನ್ನು ಅಪಹರಿಸಿ ಇಡಲಾಗಿದ್ದ ಗ್ರಾಮದಲ್ಲಿ ನಿರ್ಮಾಣವಾಗಿರುವ ಸೀತಾ ಮಂದಿರದಿಂದ ಅಯೋಧ್ಯೆಯ ರಾಮ ಮಂದಿರಕ್ಕೆ ವಿಶೇಷ ಕಲ್ಲನ್ನು ನೀಡಲಾಗಿದೆ ಎಂದು ಕೊಲಂಬೊದಲ್ಲಿರುವ ಭಾರತ ವಿದೇಶಾಂಗ ಇಲಾಖೆ ಟ್ವೀಟ್‌ ಮಾಡಿದೆ. ರಾಮಮಂದಿರ ನಿರ್ಮಾಣಕ್ಕೆ ಎಲಿಯಾದಿಂದ ಸೀತಾ ಕಲ್ಲನ್ನು ನೀಡುತ್ತಿದ್ದು, ಇದು ಭಾರತ ಹಾಗೂ ಶ್ರೀಲಂಕಾ ದ್ವಿಪಕ್ಷೀಯ ಸಂಬಂಧಗಳನ್ನು ಮತ್ತಷ್ಟು ಬಲಗೊಳಿಸಲಿದೆ. ಇದನ್ನೂ ಓದಿ: ಈ ದೇಶವೇ ನೋಡಿ ಅತ್ಯಂತ ಸಂತೋಷ ಭರಿತ ರಾಷ್ಟ್ರ.! Please follow and like us:

Advertisement

Wordpress Social Share Plugin powered by Ultimatelysocial