ಯಾದಗಿರಿ :ಉತ್ತಮ ಮಳೆಯಾದ್ರೂ ಬೆಳೆಗೆ ಸೀಗುತ್ತಿಲ್ಲ ರಸಗೊಬ್ಬರ.

ರಸಗೊಬ್ಬರಕ್ಕಾಗಿ ರೈತರ ಪರದಾಟ!!

ಉತ್ತಮ ಮಳೆಯಾದ್ರೂ ಬೆಳೆಗೆ ಸೀಗುತ್ತಿಲ್ಲ ರಸಗೊಬ್ಬರ.

24 ಸಾವಿರ ಟನ್ ಬೇಡಿಕೆಯಿದ್ದ ರಸಗೊಬ್ಬರ ಪೂರೈಕೆಯಾಗಿದ್ದ ಕೇವಲ ೯ ಸಾವಿರ ಟನ್ .ಬೇಳಿಗ್ಗೆ 3 ಗಂಟೆಯಿಂದ ಕಾಯುತ್ತಾ ನಿಂತ ರೈತರಿಗೆ ಸೀಗದ ಗೊಬ್ಬರ.

ರಸಗೊಬ್ಬರದ ಅಭಾವ ಖಾಸಗಿಯಲ್ಲಿ ನಕಲಿ ಗೊಬ್ಬರ ಮಾರಾಟ.

ಸರ್ಕಾರಿ ಕೇಂದ್ರಗಳ ಮೊರೆಹೋದ ರೈತರು .

ಜಿಲ್ಲೆಯ್ಯಾದಂತಹ ರಸಗೊಬ್ಬರಕ್ಕಾಗಿ ರೈತರ ಆಹಾಹಾಕಾರ..

*ಯಾದಗಿರಿ ಜಿಲ್ಲೆಯ ಶಹಾಪೂರ ತಾಲೂಕಿನ ಕಚೇರಿ ಮುಂದೆ ಜಮಾಯಿಸಿದ ಸಾವಿರಾರು ರೈತರು .

ಕೆಲಸ ಬಿಟ್ಟು ಮಹಿಳೆಯರು ಹಾಗೂ ರೈತರು ತಾಲೂಕಾ ಕಚೇರಿ ಮುಂದೆ ಕಾಯುತ್ತಿರುವದು.

ಸಮರ್ಪಕ ಗೊಬ್ಬರ ಪೂರೈಕೆ ಮಾಡಲು ಒತ್ತಾಯ.

ಒಬ್ಬ ರೈತರು ೫ ಚೀಲದಂತೆ ಡಿಎಪಿ ಗೊಬ್ಬರ ವಿತರಣೆ.

ಇದು ಸಾಕಾಗುವದಿಲ್ಲ ಬಿತ್ತನೆ ಮಾಡಿದ ಬೆಳೆಗೆ ಗೊಬ್ಬರ ನೋಡಿ.

ಶಹಾಪೂರ ನಗರದ ಗೊಬ್ಬರ ವಿತರಣೆ ಕೇಂದ್ರದಲ್ಲಿ ಗೊಂದಲದ ವಾತವಾರಣ.

ರೈತರಿಂದ ನೂಕೂನುಗ್ಗಲು ಸ್ಥಳದಲ್ಲಿ ಬೀಡು ಬಿಟ್ಟ ಪೋಲಿಸರು.

ಪೂರೈಕೆಯಾಗದ ಡಿಎಪಿ ಕೃಷಿ ಇಲಾಖೆ ವಿರುದ್ದ ರೈತರ ಆಕ್ರೋಶ.

ಖಾಸಗಿ ಅಂಗಡಿಗಳಲ್ಲಿ ಪೂರೈಕೆಯಾಗದ ಗೊಬ್ಬರ ನಕಲಿ ರಸಗೊಬ್ಬರ ಮಾರಾಟ.

ಕೃಷಿ ಕೇಂದ್ರದಲ್ಲಿಯೂ ದಲ್ಲಾಳಿಗಳ ಕಾಟಕ್ಕೆ ಸಿಟ್ಟಿಗೆದ್ದ ರೈತರು.

ವರದಿ ಮದನ್ ಕಟ್ಟಿಮನಿ ಸ್ಪೀಡ್ ನ್ಯೂಸ್ ಕನ್ನಡ ಯಾದಗಿರಿ

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

Le Dark Part du rebond Connections

Wed Jul 27 , 2022
Beaucoup relations sont avantageux, à la fois émotionnellement et littéralement , jusqu’à ce que situations go égaré. Vous pourriez avoir daté une dame pour le passé plusieurs mois ainsi que plusieurs années avant circonstances chute apart. Et aussi pour le avenir prévisible, parce qu’elle avait pour vos besoins comme pas […]

Advertisement

Wordpress Social Share Plugin powered by Ultimatelysocial