ಯಲಬುರ್ಗಾ ವಿಧಾನ ಸಭಾ ಕ್ಷೇತ್ರ ನೀರಾವರಿಯಿಂದ ವಂಚಿತ .

ಪತ್ರಿಕಾ ಗೋಷ್ಠಿಯಲ್ಲಿ ಸಮಾಜ ಸೇವಕ ಶರಣಪ್ಪ ಗುಂಗಾಡಿ ಆರೋಪ.‌

ಕ್ಷೇತ್ರ ಹಿಂದುಳಿದ ಹಣೆ ಪಟ್ಟಿಗೆ ಬೇಸರ.

ರಾಜ್ಯದ ಎಲ್ಲಾ ವಿಧಾನ ಸಭಾ ಕ್ಷೇತ್ರಗಳು ಅಭಿವೃದ್ಧಿಯಾದಂತೆ ಯಲಬುರ್ಗಾ ಅಭಿವೃದ್ದಿಯಲ್ಲಿ ಕುಂಠಿತ.

ಎಲ್ಲವೂ ನನ್ನಿಂದಲೇ ಅಭಿವೃದ್ಧಿಯಾಗಿದೆ ಎನ್ನುವುದು ಹಾಸ್ಯಾಸ್ಪದ.

ಯಾರೇ ಜನ ಪ್ರತಿನಿಧಿಯಾದವರು ಕ್ಷೇತ್ರಕ್ಕೆ ರಸ್ತೆ, ಕುಡಿಯುವ ನೀರು, ಶಾಲಾ-ಕಾಲೇಜು ಕಟ್ಟಡಗಳನ್ನು ನಿರ್ಮಾಣ ಮಾಡುವುದು ಸರ್ವೇ ಸಾಮಾನ್ಯ.

ಕ್ಷೇತ್ರಕ್ಕೆ ನೀರಾವರಿ ತರುತ್ತೇವೆ ಎಂದು ಹೇಳಿಕೊಂಡು ಚುನಾವಣಾ ಪೂರ್ವದಲ್ಲಿ ಓಡಾಡುವ ಮಾಜಿ ಸಚಿವ ಬಸವರಾಜ ರಾಯರಡ್ಡಿ ಹಾಗೂ ಹಾಲಿ ಸಚಿವ ಹಾಲಪ್ಪ ಆಚಾರ ರು ಕ್ಷೇತ್ರದ ಜನರನ್ನು ವಂಚಿಸಿದ್ದಾರೆ.

ಕೇವಲ ಎರಡು ಅವಧಿಗೆ ಶಾಸಕರಾದ ಶಿವರಾಜ ತಂಗಡಗಿ ಹಾಗೂ ರಾಘವೇಂದ್ರ ಹಿಟ್ನಾಳ ತಮ್ಮ ಕ್ಷೇತ್ರಗಳಲ್ಲಿನ ಕೆರೆಗಳನ್ನು ತುಂಬಿಸಲಿಲ್ಲವೇ?

ಹಿರಿಯ ಹಾಗೂ ನಾನೇ ಜ್ಞಾನಿ ಎಂದುಕೊಳ್ಳುವ ರಾಯರಡ್ಡಿ ಯಾಕೆ ಕೆರೆಗಳನ್ನು ತುಂಬಿಸುವ ಕೆಲಸ ಮಾಡಲಿಲ್ಲ‌.

ಬಸವರಾಜ ರಾಯರಡ್ಡಿ ಮತ್ತು ಹಾಲಪ್ಪ ಆಚಾರ ಗೆ ಅನ್ನದಾತರು ಅಭಿವೃದ್ಧಿ ಹೊಂದುವುದು ಬೇಕಾಗಿಲ್ಲ ಎಂದ ಶರಣಪ್ಪ ಗುಂಗಾಡಿ.

ನೀರಾವರಿಯನ್ನು ಬಂಡವಾಳವಾಗಿ ಮಾಡಿಕೊಂಡ ಇಬ್ಬರೂ ನಾಯಕ ನಿಲುವಿನ ಬಗ್ಗೆ ಬೇಸರ ವ್ಯಕ್ತ ಪಡಿಸಿದ ಗುಂಗಾಡಿ.

ಜನರ ಮುಂದೆ ಹೋಗಿ ಮಾತನಾಡಲು ಕಾರಣವಿಲ್ಲದ ರಾಯರಡ್ಡಿ ಚಿಂತನ ಮಂಥನ ಕಾರ್ಯಕ್ರಮದ ನೆಪ. ಇನ್ಮುಂದೆ ಕ್ಷೇತ್ರದ ಜನರನ್ನು ಮರಳು ಮಾಡಲು ಸಾಧ್ಯವಿಲ್ಲ ಮತ್ತು ನೀರಾವರಿ ನಾಟಕ ನಡೆಯೋದಿಲ್ಲ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ತುಂಡು ಭೂಮಿಯಲ್ಲೇ ಸಮಗ್ರ ಬೇಸಾಯ; ವಾರ್ಷಿಕ 5 ಲಕ್ಷ ರೂ. ಆದಾಯ

Fri Dec 23 , 2022
ಕೃಷಿಯಿಂದ ವಾರ್ಷಿಕ ಆದಾಯ ಮಾತ್ರವಲ್ಲ, ಅರೆ ವಾರ್ಷಿಕ ಲಾಭ, ಮಾಸಿಕ ವರಮಾನದ ಜತೆಗೆ ದಿನದ ಗಳಿಕೆಯ ಮೂಲಕ ಆರ್ಥಿಕ ಪ್ರಗತಿ ಸಾಧಿಸಬಹುದು. ಅದೂ ಕೇವಲ ಒಂದೂವರೆ ಎಕರೆ ಭೂಮಿಯಲ್ಲಿ ಎಂಬುದನ್ನು ಸಾಧಿಸಿ ತೋರಿಸಿದ್ದಾರೆ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಮಾದನಾಯಕನಹಳ್ಳಿಯ ಪ್ರಗತಿಪರ ರೈತ ಎಂ.ಕೆ.ದೇವರಾಜು. ಸಮಗ್ರ ಕೃಷಿ ಮೂಲಕ ಅವರು ಖುಷಿ ಕಂಡುಕೊಂಡಿದ್ದಾರೆ.ಯಾವುದೇ ರಾಸಾಯನಿಕ ಬಳಸದೆ ಕೇವಲ ಸಾವಯವ ಗೊಬ್ಬರ ತಯಾರಿಸಿ ವ್ಯವಸಾಯ ಮಾಡುವ ಮೂಲಕ ಮಾದರಿಯಾಗಿದ್ದಾರೆ. ಒಂದೂವರೆ ಎಕರೆಯಲ್ಲಿ […]

Advertisement

Wordpress Social Share Plugin powered by Ultimatelysocial