ಸದ್ಯದಲ್ಲಿಯೇ ರಾಜ್ಯದಲ್ಲಿ ಹೋಮ್‌ ವರ್ಕ್ ಬೀಳಲಿದೆ ಬ್ರೇಕ್!

ಇನ್ಮುಂದೆ ಶಿಕ್ಷಕರು ಮಕ್ಕಳಿಗೆ ಹೋಮ್ ವರ್ಕ್ ಕೊಡುವಂತಿಲ್ಲ

ಎರಡನೇ ತರಗತಿವರೆಗೆ ಮಕ್ಕಳಿಗೆ ನೋ ಹೋಮ್ ವರ್ಕ್!

ಸರ್ಕಾರಿ ಶಾಲೆಗಳಿಗೆ ಈ ವರುಷದಿಂದಲೇ ಜಾರಿ ನಲಿ-ಕಲಿ ರೀತಿ ಮಾತ್ರ ಪುಟ್ಟ ಮಕ್ಕಳಿಗೆ ಶಿಕ್ಷಣ

ಸರ್ಕಾರಿ ಶಾಲೆ ರೀತಿ ಖಾಸಗಿ ಶಾಲೆಗೂ ಈ ಆದೇಶ ಹೊರಡಿಸಲು ಶಿಕ್ಷಣ ಇಲಾಖೆ ತಯಾರಿ

ಮದ್ರಾಸ್ ಹೈಕೋರ್ಟ್ ಹಾಗೂ ಕೇಂದ್ರ ಶಿಕ್ಷಣ ಸಚಿವರ ಹೇಳಿಕೆ ಹಿನ್ನೆಲೆ

ರಾಜ್ಯದಲ್ಲಿ ಮಕ್ಕಳಿಗೆ ಹೋಮ್ ವರ್ಕ್ ಬ್ರೇಕ್ ಹಾಕಲು ಶಿಕ್ಷಣ ಇಲಾಖೆ ನಿರ್ಧಾರ

NEP ಶಿಕ್ಷಣ ಕ್ರಮದ ಪ್ರಕಾರ ಮಕ್ಕಳಿಗೆ ಹೋಮ್ ವರ್ಕ್ ಇಲ್ಲ

ಸರ್ಕಾರಿ ಶಾಲೆಗಳಲ್ಲಿ ಎರಡನೇ ತರಗತಿವರೆಗಿನ ಮಕ್ಕಳಿಗೆ ಹೋಮ್‌ ವರ್ಕ್ ನೀಡುವಂತಿಲ್ಲ

ಆದರೆ ಖಾಸಗಿ ಶಾಲೆಯಲ್ಲಿ ಅತೀ ಹೆಚ್ಚು ಹೋಂ ವರ್ಕ್ ನೀಡುತ್ತಾರೆ

ಇದರಿಂದ ಮಕ್ಕಳಿಗೆ ಮನೆಯಲ್ಲಿಯೂ ಒತ್ತಡ ಹೇರಲಾಗುತ್ತೆ ಖಾಸಗಿ ಶಾಲೆಗಳಲ್ಲಿ ಬಾಲ್ಯಾವಸ್ಥೆಯ ಮಕ್ಕಳಿಗೆ ವಿದ್ಯಾಭ್ಯಾಸದ ಒತ್ತಡ ಬೇಡ

ಆಟವಾಡುತ್ತ, ಸಮಾಜದೊಂದಿಗೆ ಬೆರೆತು ತಿಳಿದುಕೊಳ್ಳುವ ವಯಸ್ಸು

ಇಂಥ ವಯಸ್ಸಿನಲ್ಲಿ ಕನಿಷ್ಟ 2ನೇ ತರಗತಿವರೆಗೆ ಹೋಂ ವರ್ಕ್ ಬ್ರೇಕ್ ಹಾಕಲು ಶಿಕ್ಷಣ ಇಲಾಖೆ ಒಲವು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಹೆಲ್ತ್‌ಕ್ಯಾಂಪ್‌ಗೂ ಬೀಸಿದ ರಾಜಕೀಯ ಗಾಳಿ!

Thu May 5 , 2022
ಆರೋಗ್ಯ ತಪಾಸಣೆ ಶಿಬಿರಕ್ಕೆ ಸಚಿವ ಅಶ್ವಥ್ ನಾರಾಯಣ್ ಅಡ್ಡಿಪಡಿಸುತ್ತಿದ್ದಾರೆ ಎಂದು ಆರೋಪ ಸ್ಯಾಂಕಿ ಟ್ಯಾಂಕ್ ಸೇರಿ 4 ಕಡೆ ಅನೂಪ್ ಅಯ್ಯಂಗಾರ್ ನೇತೃತ್ವದಲ್ಲಿ ಹೆಲ್ತ್ ಕ್ಯಾಂಪ್ ನಡೆಯುತ್ತಿತ್ತು ಬಿಬಿಎಂಪಿಯಿಂದ ಅನುಮತಿ ಪಡೆದು ಹೆಲ್ತ್ ಕ್ಯಾಂಪ್ ಮಾಡ್ತಿದ್ದೀವಿ ಪೊಲೀಸರಿಗೂ ಹೆಲ್ತ್ ಕ್ಯಾಂಪ್ ಬಗ್ಗೆ ಮಾಹಿತಿ ನೀಡಿದ್ವಿ ಅದ್ರೇ ಏಕಾಏಕಿ ಬಂದು ಹೆಲ್ತ್ ಕ್ಯಾಂಪ್ ನಡೆಸಬಾರದು ಎಂದು ಪೊಲೀಸರನ್ನ ಕಳಿಸಿದ್ದಾರೆ ಬೇಕು ಅಂತಲೇ ನಮ್ಮ ಮೇಲೆ ದೌರ್ಜನ್ಯ ಮಾಡ್ತಿದ್ದಾರೆ.MLA ಆದೇಶದಂತೆ ಪೊಲೀಸರು ಹೆಲ್ತ್ […]

Advertisement

Wordpress Social Share Plugin powered by Ultimatelysocial