ಸೌಂದರ್ಯಕ್ಕೊಂದೆ ಅಲ್ಲ ಮಕ್ಕಳನ್ನು ಪಡೆಯಲೂ ಸಹಾಯಕ ʼಗೋಲ್ಡ್ʼ..!

ಸೌಂದರ್ಯಕ್ಕೊಂದೆ ಅಲ್ಲ ಮಕ್ಕಳನ್ನು ಪಡೆಯಲೂ ಸಹಾಯಕ ʼಗೋಲ್ಡ್ʼ..!

ಗೋಲ್ಡ್ ಮಹಿಳೆಯರಿಗೆ ಸೀಮಿತ. ಮಹಿಳೆಯರೇ ಹೆಚ್ಚಾಗಿ ಬಂಗಾರದ ಆಭರಣಗಳನ್ನು ಧರಿಸ್ತಾರೆ. ಆದ್ರೆ ಸಂಶೋಧನೆಯೊಂದು ಗೋಲ್ಡ್ ವಿಚಾರದಲ್ಲಿ ಮಹತ್ವದ ವಿಷಯ ಹೊರಹಾಕಿದೆ. ಪುರುಷ ಇಷ್ಟಪಡಲಿ ಪಡದೇ ಇರಲಿ ಆತನ ಜೀವನದಲ್ಲಿ ಗೋಲ್ಡ್ ಮಹತ್ವದ ಸ್ಥಾನ ಪಡೆದಿದೆಯಂತೆ. ಗೋಲ್ಡ್ ಇಲ್ಲದೆ ಆತನ ಪುರುಷತ್ವ ಯಾವುದಕ್ಕೂ ಪ್ರಯೋಜನವಿಲ್ಲ ಎಂದು ಸಂಶೋಧನೆ ಹೇಳಿದೆ.

ಸುಮಾರು 20 ವರ್ಷಗಳಿಂದ ಈ ಬಗ್ಗೆ ಸಂಶೋಧನೆ ನಡೆಯುತ್ತಿತ್ತು. ಈಗ ವಿಜ್ಞಾನಿಗಳು ಇದಕ್ಕೊಂದು ಅರ್ಧ ಹುಡುಕಿದ್ದಾರೆ. ವಿಜ್ಞಾನಿಗಳ ಪ್ರಕಾರ ವೀರ್ಯಾಣುವಿನಲ್ಲಿ ಗೋಲ್ಡ್ ಅಂಶ ಕಡಿಮೆಯಾದ್ರೆ ಪುರುಷರು ತಂದೆಯಾಗಲು ಸಾಧ್ಯವಿಲ್ಲ. ಗೋಲ್ಡ್ ಅಂಶ ಕಡಿಮೆ ಇರುವುದು ಅಥವಾ ಇಲ್ಲದೆ ಇದ್ದರೆ ಪುರುಷ ನಪುಂಸಕನಾಗ್ತಾನೆಂದು ಸಂಶೋಧನೆಯಲ್ಲಿ ಹೇಳಲಾಗಿದೆ.

ಸಾಮಾನ್ಯವಾಗಿ ವೀರ್ಯದಲ್ಲಿ 17.66 ಮೈಕ್ರೋ ಗ್ರಾಂನಷ್ಟು ಗೋಲ್ಡ್ ಅಂಶವಿರುತ್ತದೆ. ಇದು ಕಡಿಮೆಯಾದ್ರೆ ಪುರುಷ ಬಹಳ ಸಮಯ ಶಾರೀರಿಕ ಸಂಬಂಧ ಬೆಳೆಸಲು ಸಾಧ್ಯವಿಲ್ಲ ಎಂದು ಸಂಶೋಧನಾ ತಂಡ ಹೇಳಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ʼಬ್ರೆಡ್ʼ ಸೇವನೆ ಮಾಡುವ ಮುನ್ನ ಈ ಸ್ಟೋರಿ ಓದಿ

Tue Dec 28 , 2021
ಪ್ರತಿದಿನ ಕೆಲವರಿಗೆ ಬ್ರೆಡ್ ಬೇಕೆ ಬೇಕು. ಬ್ರೆಡ್ ಗೆ ಜಾಮ್ ಅಥವಾ ಬೆಣ್ಣೆ, ತುಪ್ಪ ಹಾಕಿಕೊಂಡು ತಿಂತಾರೆ. ಆದ್ರೆ ಈ ಬ್ರೆಡ್ ಸೇವನೆ ಒಳ್ಳೆಯದಲ್ಲ. ಮೈದಾದಿಂದ ಮಾಡಿರುವ ಬ್ರೆಡ್ ಆರೋಗ್ಯಕ್ಕೆ ಹಾನಿಕರ. ಬಿಳಿ ಬ್ರೆಡ್ ಅಂದರೆ ಮೈದಾದಿಂದ ಮಾಡಿರುವ ಬ್ರೆಡ್ ನಲ್ಲಿ ಪೋಷಕಾಂಶವಿರುವುದಿಲ್ಲ. ಇದರ ಸೇವನೆಯಿಂದಾಗಿ ನಮಗೆ ಪೋಷಕಾಂಶ ಸಿಗುವುದಿಲ್ಲ. ಮೈದಾದಿಂದ ಮಾಡಿದ ಬ್ರೆಡ್ ಸೇವಿಸುವ ಬದಲು ಗೋಧಿ ಅಥವಾ ಮೊಟ್ಟೆ ಬಳಸಿ ಮಾಡಿದ ಬ್ರೆಡ್ ಸೇವಿಸುವುದು ಒಳ್ಳೆಯದು. ಉಪ್ಪು […]

Advertisement

Wordpress Social Share Plugin powered by Ultimatelysocial