ಪ್ರಧಾನಿ ಮೋದಿ ಯೂಟ್ಯೂಬ್ ಚಾನೆಲ್ ಅಲ್ಲಿ 1 ಕೋಟಿ ದಾಟಿದ ಫಾಲೋವರ್

ದೆಹಲಿ: ಸಾಮಾಜಿಕ ಜಾಲತಾಣಗಳಲ್ಲಿ ಆಕ್ಟಿವ್ ಆಗಿರುವ ಪ್ರಧಾನಿ ಮೋದಿ ಫೇಸ್ ಬುಕ್, ಟ್ವಿಟ್ಟರ್ ನಲ್ಲೂ ಹೆಚ್ಚಿನ ಸಂಖ್ಯೆಯ ಫಾಲೋವರ್ ಗಳನ್ನು ಹೊಂದಿದ್ದಾರೆ. ಇದೀಗ ಪ್ರಧಾನಿ ಮೋದಿಯ ಯೂಟ್ಯೂಬ್ ಚಂದಾದಾರರ ಸಂಖ್ಯೆ 1 ಕೋಟಿ ದಾಟಿದೆ.ಜಾಗತಿಕ ನಾಯಕರ ಪೈಕಿ ಅಮೆರಿಕಾಧ್ಯಕ್ಷ ಜೊ ಬೈಡನ್ ಯೂಟ್ಯೂಬಿನಲ್ಲಿ 7 ಲಕ್ಷ ಫಾಲೋವರ್ ಗಳನ್ನು ಹೊಂದಿದ್ದರೆ, ಬ್ರೆಜಿಲ್ ಅಧ್ಯಕ್ಷ ಬೊಲ್ಸೊನಾರೊ 36 ಲಕ್ಷ ಫಾಲೋವರ್ ಗಳನ್ನು ಹೊಂದಿದ್ದಾರೆ.ಇದೇ ವೇಳೆ ದೇಶದ ನಾಯಕರ ಪೈಕಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ 5.25 ಲಕ್ಷ ಫಾಲೋವರ್ ಗಳನ್ನು ಹೊಂದಿದ್ದರೆ, ಶಶಿ ತರೂರ್ 4.39 ಲಕ್ಷ ಫಾಲೋವರ್ ಗಳನ್ನು ಹೊಂದಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸೈಯಾಮಿ ಖೇರ್:ಮಹಿಳೆಯರ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳುವ,ಪುರುಷ ನಿರ್ದೇಶಕ;

Tue Feb 1 , 2022
ಸಾಯಿಯಾಮಿ ಖೇರ್ ಅವರು ಚಲನಚಿತ್ರ ನಿರ್ಮಾಪಕರಾದ ಅಶ್ವಿನಿ ಅಯ್ಯರ್ ತಿವಾರಿ ಮತ್ತು ತಾಹಿರಾ ಕಶ್ಯಪ್ ಖುರಾನಾ ಅವರೊಂದಿಗೆ ಫದು ಮತ್ತು ಶರ್ಮಾಜಿ ಕಿ ಬೇಟಿ ಸೇರಿದಂತೆ ಮುಂಬರುವ ಯೋಜನೆಗಳಿಗೆ ಸಹಕರಿಸಲು ಸಿದ್ಧರಾಗಿದ್ದಾರೆ. ಮಹಿಳಾ ಸಿಬ್ಬಂದಿಗಳ ಸಂಖ್ಯೆಯಲ್ಲಿನ ಹೆಚ್ಚಳವನ್ನು ಅವರು ಶ್ಲಾಘಿಸಿದಾಗ, ಮಹಿಳಾ ಮತ್ತು ಪುರುಷ ನಿರ್ದೇಶಕರೊಂದಿಗೆ ಕೆಲಸ ಮಾಡಿದ ಅನುಭವವು ಒಂದೇ ಆಗಿರುತ್ತದೆ ಎಂದು ಸೈಯಾಮಿ ಬಹಿರಂಗಪಡಿಸಿದರು. ನೀರಜ್ ಪಾಂಡೆ, ಅನುರಾಗ್ ಕಶ್ಯಪ್ ಮತ್ತು ರಾಕೇಶ್ ಓಂಪ್ರಕಾಶ್ ಮೆಹ್ರಾ ಅವರಂತಹ […]

Advertisement

Wordpress Social Share Plugin powered by Ultimatelysocial