ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗ್ತಿದ್ದ ನಾ ನಿನ್ನ ಬಿಡಲಾರೆ ಧಾರಾವಾಹಿಯ ನಾಯಕಿ ನಂದಿನಿ ತಮ್ಮ ಹಳೆಯ ನೆನಪಿನ ಬುತ್ತಿಯನ್ನ ಇನ್ ಸ್ಟಾದಲ್ಲಿ ಹಂಚಿಕೊಂಡಿದ್ದಾರೆ. ಆಕೆ ಇಂಡಸ್ಟ್ರಿಗೆ ಬರೋ ಮೊದಲು ಫಸ್ಟ್ ಪ್ರಾಜೆಕ್ಟ್ ಗಾಗಿ ಸಾಕಷ್ಟು ತಯಾರಿ ನಡೆಸಿದ್ರು. ಅದಕ್ಕಾಗಿ ಅವ್ರು ಟ್ರೆಡಿಷನ್ ಲುಕ್ ನಲ್ಲಿ ಫೋಟೋ ಶೂಟ್ ಮಾಡಿಸಿದ್ರು. ಅಪ್ಪನ ಲ್ಯಾಪ್ ಟಾಪ್ ಅನ್ನ ಓಪನ್ ಮಾಡಿದಾಗ ನಂದಿನಿಗೆ ಹಳೆಯ ಫೋಟೋಗಳು ಸಿಕ್ಕಿವೆ. ಆ ನೆನಪುಗಳ ಬುತ್ತಿಯನ್ನ ಇದೀಗ ತಮ್ಮ ಅಭಿಮಾನಿಗಳ ಮುಂದೆ ಬಿಚ್ಚಿಟ್ಟಿದ್ದಾರೆ. ಅವ್ರ ಕ್ಯೂಟ್ ಅಂಡ್ ಟ್ರೆಡಿಷನಲ್ ಫೋಟೋಗಳಿಗೆ ಅಭಿಮಾನಿಗಳು ಲೈಕ್ ನ ಸುರಿಮಳೆಯನ್ನೇ ಹರಿಸಿದ್ದಾರೆ.
ಹಳೆ ಟ್ರಂಕ್ ಓಪನ್ ಮಾಡಿದ ನಟಿ ನೀತಾ
Please follow and like us: