ಯುಎಸ್ಎ: ಕೊರೊನಾ ವೈರಸ್ ನಿಂದ ಲಾಕ್ ಡೌನ್ ನಲ್ಲಿಯೂ ಸಹ ಲಾಭ ಪಡೆದಿರುವ ಕಂಪನಿಗಳು ಕೇವಲ ಬೆರಳೆಣಿಕೆಯಷ್ಟೇ. ನೆಟ್ಫ್ಲಿಸ್ ನಲ್ಲಿನ ಹೊಸ ಹಾಗೂ ವಿಭಿನ್ನ ಕಂಟೆಂಟ್ ನಿಂದ ಓವರ್ ದಿ ಟಾಪ್ ಸ್ಟ್ರೀಮಿಂಗ್ ಪ್ಲಾಟ್ಫಾರ್ಮ್ಗಳಲ್ಲಿ ಅತಿ ಹೆಚ್ಚು ಚಂದಾದಾರರನ್ನು ಕೇವಲ ಒಂದೇ ತಿಂಗಳಲ್ಲಿ ದುಪ್ಪಟ್ಟಾಗಿಸಿರುವುದು ಅಚ್ಚರಿಯ ವಿಷಯ. ಸುಮಾರು ೭೦ ಲಕ್ಷ ಹೊಸ ಚಂದಾದಾರರು ಸೇರ್ಪಡೆ ಆಗುವುದಾಗಿ ಅಂದಾಜು ಮಾಡಿದಾರರು ಸಹ ಲಾಕ್ ಡೌನ್ ಪರಿಸ್ಥಿತಿಯಿಂದ ಸುಮಾರು ೧ ಕೋಟಿ ೫೮ ಲಕ್ಷ ಚಂದಾದಾರರ ಸೇರ್ಪಡೆಯನ್ನು ಕಂಡಿದೆ. ಇದರಲ್ಲಿ ಏಷ್ಯಾ ಖಂಡದಿಂದ ೩ ಕೋಟಿ ೬೦ ಲಕ್ಷ ಚಂದಾದಾರನ್ನು ಒಳಗೊಂಡಿದೆ. ಮನಿ ಹೈಸ್ಟ್ ನೆಟ್ಫ್ಲಿಸ್ ನ ಹಿಟ್ ಶೋ ಹಾಗು ಟೈಗರ್ ಕಿಂಗ್ ಡಾಕ್ಯುಮೆಂಟರಿ ಸೀರೀಸ್ ಅತಿ ಹೆಚ್ಚು ಭಾರತದಲ್ಲಿ ವೀಕ್ಷಕತ್ವ ಪಡೆದಿದೆ. ನೆಟ್ಫ್ಲಿಸ್ ಸುಮಾರು ೧೮ ಕೋಟಿ ೨೦ ಲಕ್ಷ ಚಂದಾದಾರರನ್ನು ಹೊಂದಿದ್ದು ಕಳೆದ ೩ ತಿಂಗಳಿನಲ್ಲಿ ಬರೋಬರಿ ೫೭೦ ಕೋಟಿ ಲಾಭವನ್ನು ಗಳಿಸಿದೆ.
ನೆಟ್ಫ್ಲಿಕ್ಸ್ ಚಂದಾದಾರಿಕೆಯಲ್ಲಿ ದುಪ್ಪಟ್ಟು
Please follow and like us: