ಪುರುಷರ ಟಿ ೨೦ ವಿಶ್ವಕಪ್ ಪಂದ್ಯಾವಳಿ ನಡೆಸುವ ಬಗ್ಗೆ ನರ‍್ಧಾರ ತೆಗೆದುಕೊಳ್ಳಬೇಕೆಂದು ಆಸ್ಟ್ರೇಲಿಯಾದ ಕ್ರಿಕೆಟ್ ಮಂಡಳಿ ನರ‍್ದೇಶಕ ಮತ್ತು ಆಸ್ಟ್ರೇಲಿಯಾದ ಮಾಜಿ ನಾಯಕ ಮರ‍್ಕ್ ಟೇಲರ್ ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಅನ್ನು ಒತ್ತಾಯಿಸಿದರು. ಪಂದ್ಯಾವಳಿಯನ್ನು ಅಕ್ಟೋಬರ್ ೧೯ ರಿಂದ ನವೆಂಬರ್ ೧೫ ರವರೆಗೆ ಆಸ್ಟ್ರೇಲಿಯಾದಲ್ಲಿ ನಡೆಸಲು ನರ‍್ಧರಿಸಲಾಗಿದ್ದು, ಆದರೆ ಕರೋನವೈರಸ್ ಸಾಂಕ್ರಾಮಿಕ ರೋಗದಿಂದಾಗಿ ಅನಿಶ್ಚಿತತೆಯ ಮೋಡದಲ್ಲಿದೆ. ಎಂದು ಟೇಲರ್ ನೈಟ್ ನೆಟ್‌ರ‍್ಕ್‌ಗೆ ತಿಳಿಸಿದ್ದಾರೆ.

ಲಾಕ್‌ಡೌನ್ ನಂತರ ಟೆಸ್ಟ್ ಕ್ರಿಕೆಟ್‌ನಲ್ಲಿ ಪಾಲ್ಗೊಳ್ಳುವ ಬೌರ‍್ಗಳು,ಗಾಯದ ಸಮಸ್ಯೆಯಿಂದ ಪಾರಾಗಲು ಕನಿಷ್ಠ ಎರಡು ಅಥವಾ ಮೂರು ತಿಂಗಳು ಅಭ್ಯಾಸ ನಡೆಸಬೇಕಾಗುತ್ತದೆ ಎಂದು ಅಂತರಾಷ್ಟಿçಯ ಕ್ರಿಕೆಟ್ ಮಂಡಳಿ ಹೇಳಿದೆ. ವಿಶ್ವಮಟ್ಟದ ಬೇರೆ ಕ್ರೀಡೆಗಳಂತೆಯೇ ಕ್ರಿಕೆಟ್ ಆಡುವುದನ್ನೂ ಕಳೆದ ಮಾರ್ಚ್ನಿಂದ ನಿಲ್ಲಿಸಲಾಗಿದೆ. ಆದರೆ, ಕೆಲವು ದೇಶಗಳ ಕ್ರೀಡೆಗಳ್ಳನ್ನು ಮುಂದುವರಿಸಲು, ಲಾಕ್‌ಡೌನ್ ನಿರ್ಬಂಧಗಳನ್ನು ಸಡಿಲಿಸಿ ಕೆಲ ಮಾರ್ಗ ಸೂಚಿಗಳನ್ನು ಹೊರಡಿಸಿವೆ. ಇಂಗ್ಲೆAಡ್‌ನಲ್ಲಿ ಕ್ರಿಕೆಟಿಗರು ಕೌಶಲ್ಯಾಧಾರಿತ ಪ್ರತ್ಯೇಕ ಅಭ್ಯಾಸಗಳನ್ನು ಈ ವಾರದಿಂದ ಆರಂಭಿಸಿದ್ದಾರೆ. ಕೆಲ ಕ್ರಿಕೆಟ್ […]

Advertisement

Wordpress Social Share Plugin powered by Ultimatelysocial