ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ವಿಧಾನ ಸಭಾ ಕ್ಷೇತ್ರದ ಆಕಾಂಕ್ಷಿ ಅಭ್ಯರ್ಥಿಗಳ ಪರವಾಗಿ ಸಭೆ ಫಾರೋಕ್ ಅಬ್ಬೂನವರ, ಯುಸೋಪ್ ಸವಣೂರು, ಮೆಹಬೂಬ್ ಭಾಷಾ ಆಕಾಂಕ್ಷಿ ಅಭ್ಯರ್ಥಿಗಳು ಕಾಂಗ್ರೆಸ್ ಗೆ ಒಳ ಹೊಡೆತ ನೀಡಲು ಅಲ್ಪಸಂಖ್ಯಾತ ಮುಖಂಡರು ಟಿಕೆಟ್‌ಗಾಗಿ ಪಟ್ಟು ಹಿಡಿದ ಮುಸ್ಲಿಂ ಸಮುದಾಯ. ಒಂದು ಕ್ಷೇತ್ರದಲ್ಲಿಯಾದ್ರೂ ಕೈ ಟಿಕೆಟ್ ನೀಡಬೇಕು, ನೀಡದೆ ಹೋದ್ರೆ ಆರು ಕ್ಷೇತ್ರಗಳಲ್ಲಿ ಬಂಡಾಯದ ಭಾವುಟ ಜಿಲ್ಲೆಯಲ್ಲಿ 1 ಕ್ಷೇತ್ರದಲ್ಲಿ ಆದ್ರೂ ಟಿಕೆಟ್ ನೀಡಲೇಬೇಕೆಂದು ಪಟ್ಟು ಹಿಡಿದ ಮುಸ್ಲಿಂ […]

ನವದೆಹಲಿ: ಯೋಗ ಮತ್ತು ಸಿರಿಧಾನ್ಯಗಳನ್ನು ತಮ್ಮ ಜೀವನದ ಅವಿಭಾಜ್ಯ ಅಂಗವಾಗಿಸುವ ಮೂಲಕ ಅವುಗಳನ್ನು ಉತ್ತೇಜಿಸುವ ಅಭಿಯಾನಗಳಲ್ಲಿ ಜನರು ವ್ಯಾಪಕವಾಗಿ ಭಾಗವಹಿಸುತ್ತಿರುವುದರಿಂದ ಹೊಸ ಕ್ರಾಂತಿಯು ನಡೆಯುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ರವಿವಾರ ಹೇಳಿದ್ದಾರೆ. ‘ಜನರು ಎರಡೂ ಅಭಿಯಾನಗಳಲ್ಲಿ ಭಾಗವಹಿಸುತ್ತಿರುವುದರಿಂದ ಕ್ರಾಂತಿ ನಡೆಯುತ್ತಿದೆ. ಜನರು ದೊಡ್ಡ ಪ್ರಮಾಣದಲ್ಲಿ ಸಕ್ರಿಯವಾಗಿ ಭಾಗವಹಿಸುವ ಮೂಲಕ ಯೋಗ ಮತ್ತು ಫಿಟ್ ನೆಸ್ ಅನ್ನು ತಮ್ಮ ಜೀವನದ ಒಂದು ಭಾಗವನ್ನಾಗಿ ಮಾಡಿಕೊಂಡಿದ್ದಾರೆ; ಅಂತೆಯೇ ಜನರು ದೊಡ್ಡ ಪ್ರಮಾಣದಲ್ಲಿ […]

ಲಕ್ನೋ, ಜನವರಿ. 29: 2024 ರ ಸಾರ್ವತ್ರಿಕ ಚುನಾವಣೆಗೆ ಮುನ್ನ ಜನರನ್ನು ತಲುಪಲು ಕಾಂಗ್ರೆಸ್ ತನ್ನ ‘ಭಾರತ್ ಜೋಡೋ ಯಾತ್ರೆ’ಯ ಮುಂದಿನ ಭಾಗವಾಗಿ ಉತ್ತರ ಪ್ರದೇಶದಲ್ಲಿ ‘ಹಾಥ್ ಸೇ ಹಾಥ್ ಜೋಡೋ’ ಅಭಿಯಾನವನ್ನು ಪ್ರಾರಂಭಿಸಿದೆ. ಹಾಥ್ ಸೇ ಹಾಥ್ ಜೋಡೋ ರಾಜ್ಯ ಮಟ್ಟದ ಅಭಿಯಾನವಾಗಿದ್ದು, ಕಾಂಗ್ರೆಸ್‌ನ ಭವಿಷ್ಯವನ್ನು ಬಲಪಡಿಸುತ್ತದೆ. ಈ ತಿಂಗಳ ಆರಂಭದಲ್ಲಿ ರಾಜ್ಯದಲ್ಲಿ ಸಾಗಿದ ಭಾರತ್ ಜೋಡೋ ಯಾತ್ರೆಯ ವಿಸ್ತರಣೆಯಾಗಿ ಕಾರ್ಯನಿರ್ವಹಿಸಲಿದೆ ಎಂದು ಪಕ್ಷದ ನಾಯಕರು ಹೇಳಿದ್ದಾರೆ. ಈ […]

ಕೊಚ್ಚಿ: ‘ಹಿಂದೂ’ ಎಂಬ ಪದವು ಭೌಗೋಳಿಕ ಪದವಾಗಿದ್ದು, ಭಾರತದಲ್ಲಿ ಜನಿಸಿದವರು, ದೇಶದಲ್ಲಿ ತಿನ್ನುವವರು ಮತ್ತು ಕುಡಿಯುವವರನ್ನು ‘ಹಿಂದೂ’ ಎಂದು ಕರೆಯಬೇಕು ಎಂದು ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಹೇಳಿದ್ದಾರೆ. ತಿರುವನಂತಪುರಂನಲ್ಲಿ ಶನಿವಾರ ಉತ್ತರ ಅಮೆರಿಕಾದಲ್ಲಿ ನೆಲೆಸಿರುವ ಮಲಯಾಳಿ ಹಿಂದೂಗಳು ಆಯೋಜಿಸಿದ್ದ ‘ಹಿಂದೂ ಸಮಾವೇಶ’ವನ್ನು ಉದ್ಘಾಟಿಸಿ ಮಾತನಾಡಿದ ಕೇರಳ ರಾಜ್ಯಪಾಲರು ಈ ಹೇಳಿಕೆ ನೀಡಿದ್ದಾರೆ. ಭಾರತದಲ್ಲಿ ಜನಿಸಿದ ಯಾರಾದರೂ ಭಾರತದಲ್ಲಿ ಬೆಳೆದ ಆಹಾರವನ್ನು ಸೇವಿಸುತ್ತಾರೆ ಅಥವಾ ಭಾರತೀಯ ನದಿಗಳ ನೀರನ್ನು […]

ಹುಟ್ಟು ಹಬ್ಬದ ವೇದಿಯಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ‌ ಹೇಳಿಕೆ… ಶಿಗ್ಗಾಂವಿ ಸಂತೆ ಮಾರುಕಟ್ಟೆಯಲ್ಲಿ ಆಯೋಜಿದ ಕಾರ್ಯಕ್ರಮದಲ್ಲಿ ಹೇಳಿಕೆ… ಸಾರ್ವಜನಿಕ ವಲಯದಲ್ಲಿ ನಾನು ಹುಟ್ಟು ಹಬ್ಬ ಆಚರಣೆ ಮಾಡಿಲ್ಲ… ಇದೇ ಮೊದಲ ಬಾರೀಗೆ ಆಚರಣೆ ಮಾಡಲಾಗಿತ್ತಿದೆ… ಶಿಗ್ಗಾಂವಿ ಕ್ಷೇತ್ರದ ಜನತು ತುಂಬಾ ಪ್ರೀತಿ ನೀಡಿದ್ದಿರಿ… ಮತ್ತೊಂದು ಜನ್ಮ ಅಂತಾ ಇದ್ದರೆ ಅದು ಶಿಗ್ಗಾಂವಿ ಮಣ್ಣಿನಲ್ಲೇ ಆಗ್ಲಿ ಎಂದ ಸಿಎಂ… ಕಳೆದ ಒಂದು ವರ್ಷವರೆ ವರ್ಷದಿಂದ ನಾನು ಕ್ಷೇತ್ರದ ಜನರ ಬಳಿ ಬೇರತ್ತಿಲ್ಲ… […]

ಬೆಳಗಾವಿಯ ಖಾಸಗಿ ಹೋಟೆಲ್‌ನಲ್ಲಿ ರಾತ್ರಿ 8ಕ್ಕೆ ಅಮಿತ್ ಶಾ ಸಭೆ ಯುಕೆ27 ಹೋಟೆಲ್‌ಗೆ ಆಗಮಿಸಿದ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಶಾಸಕ ಮಹಾಂತೇಶ ದೊಡಗೌಡರ, ಎಂಎಲ್‌ಸಿ ಹನುಮಂತ ನಿರಾಣಿ ಮಾಜಿ ಶಾಸಕ ಅರವಿಂದ ಪಾಟೀಲ್, ಜಗದೀಶ್ ಮೆಟಗುಡ್ ಸೇರಿ ಹಲವರ ಆಗಮ‌‌ನ ರಾತ್ರಿ 8 ಗಂಟೆಗೆ ಒಂದೇ ಸಭೆ ನಡೆಸಲಿರುವ ಕೇಂದ್ರ ಗೃಹಸಚಿವ ಅಮಿತ್ ಶಾ ಪಕ್ಷದ ಪ್ರಮುಖ ನಾಯಕರು, ಹಾಲಿ ಮಾಜಿ ಸಚಿವರು, ಶಾಸಕರು, ಸಂಸದರು ಮೂರು ಸಂಘಟನಾತ್ಮಕ […]

ಹಾಸನದಲ್ಲಿ ಜೆಡಿಎಸ್ ಟಿಕೆಟ್ ಗೊಂದಲ ವಿಚಾರ, ಸೂರಜ್ ರೇವಣ್ಣ ಹೇಳಿಕೆಗೆ ಸ್ವರೂಪ್ ಪ್ರಕಾಶ್ ಮನೆ ಮುಂದೆ ಬೆಂಬಲಿಗರು ದೌಡು, ಬೆಂಬಲಿಗರ ಜೊತೆ ಮೌನಕ್ಕೆ ಶರಣಾದ ಸ್ವರೂಪ್ ಪ್ರಕಾಶ್, ಸೂರಜ್ ರೇವಣ್ಣ ಹಾಗೂ ಹೆಚ್ಡಿಕೆ ಹೇಳಿಕೆಯನ್ನು ಕೇಳಿಕೊಂಡು ಕುಳಿತ ಸ್ವರೂಪ್ ಪ್ರಕಾಶ್ ನೂರಾರು ಬೆಂಬಲಿಗರು ಸ್ವರೂಪ್ ಮನೆ ಮುಂದೆ ಆಕ್ರೋಶ ಹೊರ ಹಾಕದೆ ಮೌನಕ್ಕೆ ಶರಣು, ಸಬೆಯಲ್ಲಿ ಬೆಂಬಲಿಗರ ಜೊತೆ ಮೀಟಿಂಗ್ ಮಾಡುತ್ತಿರುವ ಸ್ವರೂಪ್ ಪ್ರಕಾಶ್, ಹಾಸನ ವಿಧಾನ ಸಬಾ ಕ್ಷೇತ್ರದ […]

ವಿಧಾನಸಭೆಯಲ್ಲಿ ಸಾವರ್ಕರ್ ಫೋಟೋ ಹಾಕಿದ ಸಿಎಂ ಬೊಮ್ಮಾಯಿವೆ ಅಭಿನಂದನೆ ಕರ್ನಾಟಕದ ಜನ ಎಪ್ರಿಲ್, ಮೇ ನಲ್ಲಿ ರಾಜ್ಯದ ಚುಕ್ಕಾಣಿ ಯಾರ ಕೈಯಲ್ಲಿ ಇರಬೇಕು ಎಂದು ತೀರ್ಮಾನ ಮಾಡಬೇಕಿದೆ ಕಾಂಗ್ರೆಸ್ ನೆರವಿನಿಂದ ಅಧಿಕಾರದ ಮಾಡಿದ ಜೆಡಿಎಸ್ ಪಕ್ಷವನ್ನು ದೂರವಿಡಬೇಕಿದೆ ಕಾಂಗ್ರೆಸ್ ದೆಹಲಿಯ ಅನೇಕರ ಎಟಿಎಂ ಆಗಿ ಕೆಲಸ ಮಾಡಿದೆ ಜೆಡಿಎಸ್ ಗೆ ಹಾಕೋ ಮತ ಕಾಂಗ್ರೆಸ್ ಹಾಕಿದ ಹಾಗೆ ಅನೇಕ ಭರವಸೆಯನ್ನು ಕಾಂಗ್ರೆಸ್, ಜೆಡಿಎಸ್ ಕೊಡುತ್ತಿದ್ದಾರೆ ಆದರೆ ಅಭಿವೃದ್ಧಿ ಬಿಜೆಪಿಯಿಂದ ಮಾತ್ರ […]

ಜನ ಸಂಕಲ್ಪ ಸಮಾವೇಶದಲ್ಲಿ ಅಮಿತ ಶಾ ಭಾಷಣ ಬರುವ ಚುನಾವಣೆಯಲ್ಲಿ ಬಿಜೆಪಿ ಸರ್ಕಾರ ರಚನೆಗೆ ಜನರು ನಿರ್ಧರಿಸಬೇಕು. ಜೆಡಿಎಸ್ ಕಾಂಗ್ರೆಸ್ ವಿರುದ್ಧ ಹರಿಹಾಯ್ದ ಶಾ. ಜೆಡಿಎಸ್ ಗೆ ಹಾಕುವ ಪ್ರತಿಯೊಂದು ವೋಟ್ ಮುಂದೆ ಕಾಂಗ್ರೆಸ್ ಗೆ ಹೊಗಲಿದೆ ಜೆಡಿಎಸ್ ಕಾಂಗ್ರೆಸ್ ಗೆ ವೋಟ್ ಹಾಕಬೇಡಿ. ದೇಶದ ಅಭಿವೃದ್ಧಿಗೆ ಮತ್ತೊಮ್ಮೆ ಬಿಜೆಪಿಗೆ ಆಯ್ಕೆ ಮಾಡಿ, ಕರ್ನಾಟಕ ಮತ್ತು ದೇಶದ ಅಭಿವೃದ್ಧಿ ಬಿಜೆಪಿಯಿಂದ ಮಾತ್ರ ಸಾದ್ಯ. ಬಡವರಿಗೆ ಕಾಂಗ್ರೆಸ್ ಜೆಡಿಎಸ್ ಏನು ಕೆಸಲ […]

ಬೆಳಗಾವಿ ಜಿಲ್ಲಾ ನಾಯಕರ ಜೊತೆ ಅಮಿತ್ ಷಾ ಹೈವೋಲ್ಟೇಜ್ ಸಭೆ ವಿಚಾರ. ಬೆಳಗಾವಿಯಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿಕೆ. ಯಡಿಯೂರಪ್ಪ ಹೇಳಿದ ಪ್ರತಿ ಶಬ್ದವೇ ನಮ್ಮ ಮಾತು. ಅಮಿತ್ ಷಾ 15 ಕ್ಷೇತ್ರ ಗೆಲ್ಲಲು ಸಲಹೆ ಕೊಟ್ಟಿದ್ದಾರೆ. ಅವರು ಹೇಳಿದ ಸಲಹೆಯಂತೆ ನಾವು ಕೆಲಸ ಮಾಡ್ತೇವೆ. ಭಿನ್ನಮತ ಮರೆತು ಬೆಳಗಾವಿಯ ಎಲ್ಲರೂ ಸಭೆಗೆ ಹಾಜರು ವಿಚಾರ. ನಮ್ಮ ಬಾಸ್ ಬಂದಾಗ ಆ್ಯಬ್ಸೆಂಟ್ ಆಗಲು ಯಾರಿಗಾದರೂ ಧೈರ್ಯ ಐತಾ?. ಅಮಿತ್ […]

Advertisement

Wordpress Social Share Plugin powered by Ultimatelysocial