ಮುಂಬೈ: ಮನೆಯ ಟೆರೇಸ್‌ ಮೇಲೆ ನಿಂತು ಶಿಳ್ಳೆ ಹೊಡೆಯುವ ಮೂಲಕ ಮಹಿಳೆಯ ನಮ್ರತೆಗೆ ಧಕ್ಕೆ ತಂದ ಆರೋಪ ಎದುರಿಸುತ್ತಿರುವ ಮೂವರು ಆರೋಪಿಗಳಿಗೆ ಬಾಂಬೆ ಹೈಕೋರ್ಟ್‌ನ ಔರಂಗಾಬಾದ್ ಪೀಠವು ನಿರೀಕ್ಷಣಾ ಜಾಮೀನು ನೀಡಿದೆ. ‘ಒಬ್ಬ ವ್ಯಕ್ತಿಯು ತನ್ನ ಮನೆಯಲ್ಲಿ ಕೆಲವು ಶಬ್ದಗಳನ್ನು ಸೃಷ್ಟಿಸಿದ ಕಾರಣ, ಅದು ಮಹಿಳೆಯ ಕಡೆಗೆ ಲೈಂಗಿಕ ಸ್ವಭಾವವನ್ನು ಹೊಂದಿರುವ ಉದ್ದೇಶ ಎಂದು ನಾವು ನೇರವಾಗಿ ನಿರ್ಣಯಿಸಲು ಸಾಧ್ಯವಿಲ್ಲ’ ಎಂದು ನ್ಯಾಯಾಲಯ ಹೇಳಿದೆ. ಅಹಮದ್‌ನಗರದ ನಿವಾಸಿಗಳಾದ ಲಕ್ಷ್ಮಣ್, ಯೋಗೇಶ್ […]

ನಿಮ್ಮ ಜಗಳಗಂಟ ನಡವಳಿಕೆ ನಿಮ್ಮ ಸಂಬಂಧವನ್ನು ಶಾಶ್ವತವಾಗಿ ಹಾಳು ಮಾಡಬಹುದಾದ್ದರಿಂದ ಅದನ್ನು ನಿಯಂತ್ರಣದಲ್ಲಿಡಿ. ನೀವು ತೆರೆದ ಮನಸ್ಸನ್ನು ಹೊಂದುವ ಮೂಲಕ ಮತ್ತು ಯಾರಾದರ ವಿರುದ್ಧ ಪೂರ್ವಾಗ್ರಹವನ್ನು ಕೈಬಿಡುವ ಮೂಲಕ ಇದರಿಂದ ಹೊರಬರಬಹುದು. ನೀವು ನಿಮ್ಮ ಕೋಪವನ್ನು ನಿಯಂತ್ರಿಸಿ ಮತ್ತು ಕಚೇರಿಯಲ್ಲಿ ಎಲ್ಲರೊಂದಿಗೆ ಉತ್ತಮವಾಗಿ ವರ್ತಿಸಿ., ಆಗೇ ನೀವು ಮಾಡದಿದ್ದರೆ ನಿಮ್ಮ ಕೆಲಸ ಹೋಗಬಹುದು. ಬಿಕ್ಕಟ್ಟಿನ ಸಮಯದಲ್ಲಿ ನಿಮಗೆ ಸಹಾಯ ಮಾಡಿದ ಸಂಬಂಧಿಗಳಿಗೆ ನಿಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸಿ. ನಿಮ್ಮ ಸಣ್ಣ ಕೃತಜ್ಞತೆ […]

ನವದೆಹಲಿ: ವಿಶೇಷ ವಿವಾಹ ಕಾಯ್ದೆಯಡಿ ವಿದೇಶಿ ಪ್ರಜೆಗಳೂ ವಿವಾಹ ನೋಂದಣಿಗೆ ಅರ್ಹರಾಗಿರುತ್ತಾರೆ ಎಂದು ದೆಹಲಿ ಹೈಕೋರ್ಟ್ ಹೇಳಿದೆ. 1954 ರ ವಿಶೇಷ ವಿವಾಹ ಕಾಯಿದೆಯ ನಿಬಂಧನೆಗಳನ್ನು ಉಲ್ಲೇಖಿಸಿದ ನ್ಯಾಯಾಲಯವು, ದಂಪತಿಗಳ ವಿವಾಹವನ್ನು ಶಾಸ್ತ್ರೋಕ್ತವಾಗಿ ಮಾಡಲು ಮತ್ತು ನೋಂದಣಿ ಮಾಡಲು ಕನಿಷ್ಠ ಒಬ್ಬ ಪಕ್ಷವು ಭಾರತದ ಪ್ರಜೆಯಾಗಿರಬೇಕು ಎಂದು ಹೇಳುತ್ತದೆ. ನಿಬಂಧನೆಯಲ್ಲಿ ಸೂಚಿಸಲಾದ ಷರತ್ತುಗಳನ್ನು ಪೂರೈಸುವವರೆಗೆ ಯಾವುದೇ ಇಬ್ಬರು ವ್ಯಕ್ತಿಗಳು ತಮ್ಮ ವಿವಾಹವನ್ನು ನೆರವೇರಿಸಬಹುದು ಎಂಬುದಕ್ಕೆ ಕಾಯಿದೆಯ ಸೆಕ್ಷನ್ 4 ರಲ್ಲಿ […]

ಬಸ್ ಯಾತ್ರೆಯ ಸಮನ್ವಯ ಸಮೀತಿ ಅಧ್ಯಕ್ಷ, ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಹೇಳಿಕೆ. ಜನೇವರಿ ೧೧ ರಿಂದ ಪ್ರಜಾಧ್ವನಿ ಬಸ್ ಯಾತ್ರಾ ಅಭಿಯಾನ ಆರಂಭ. ಬೆಳಗಾವಿಯ ಟಿಳಕ್ ವಾಡಿಯಿಂದ ಬಸ್ ಯಾತ್ರೆ ಆರಂಭವಾಗಲಿಗೆ. ಬಸ್ ಮೂಲಕ ಈ ಯಾತ್ರೆ ಹೊರಡಲಿದೆ. ಕಾಂಗ್ರೆಸ್ ಪಕ್ಷದ ರಾಜ್ಯ ಹಾಗೂ ಕೇಂದ್ರ ಪ್ರಮುಖರು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಈ ಹಿಂದೆ ೧೯೨೪ರಲ್ಲಿ ಮಹಾತ್ಮಾ ಗಾಂಧಿ, ಬೆಳಗಾವಿಯ ತಿಳಕವಾಡಿಗೆ ಭೇಟಿ ಕೊಟ್ಟ ಸ್ಥಳದಿಂದ ಅಭಿಯಾನ ಆರಂಭ ವಾಗಲಿದೆ […]

  ಜಿ.ಟಿ.ದೇವೇಗೌಡ. ವಯಸ್ಸು 73 ವರ್ಷ. ಜನತಾ ಪರಿವಾರದ ಹಳೆಯ ಮುಖ. 1970ರ ದಶಕದಲ್ಲಿ ಕಾಂಗ್ರೆಸ್ ಮೂಲಕ ರಾಜಕೀಯ ಆರಂಭಿಸಿದ್ದ ಅವರು ನಂತರದ ದಿನಗಳಲ್ಲಿ ಜೆಡಿಎಸ್ ಸೇರಿದ್ದರು. ಮೈಸೂರು ಜಿಲ್ಲೆಯ ಜನಪ್ರಿಯ ನಾಯಕ. ಮೈತ್ರಿ ಸರಕಾರದಲ್ಲಿ ಉನ್ನತ ಶಿಕ್ಷಣ ಸಚಿವರಾಗಿದ್ದರು ಮತ್ತು ಅದಕ್ಕಾಗಿ ಅವರಿಗೆ ಬೇಸರವೂ ಆಗಿತ್ತು. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಎದುರಾಳಿಯಾಗಿ ಗೆದ್ದ ಹೆಗ್ಗಳಿಕೆ. ಜೆಡಿಎಸ್ ತೊರೆಯಲಿದ್ದಾರೆ ಎಂಬ ವದಂತಿಗೆ ಇತ್ತೀಚಿನ ಬೆಳವಣಿಗೆಗಳಿಂದ ತೆರೆ […]

  ಚಂದ್ರಕಾಂತ ಕರದಳ್ಳಿ ಮಕ್ಕಳ ಸಾಹಿತ್ಯದಲ್ಲಿ ಮತ್ತು ಕನ್ನಡಪರ ಸಂಘಟನೆಯಲ್ಲಿ ಗಣನೀಯ ಸಾಧನೆ ಮಾಡಿದವರು.ಚಂದ್ರಕಾಂತ ಕರದಳ್ಳಿಯವರು‌ ಯಾದಗಿರಿ ಜಿಲ್ಲೆಯ ಶಹಾಪುರದವರು.‌ ಅವರು 1952ರ ಆಗಸ್ಟ್ 25ರಂದು ಜನಿಸಿದರು. ತಂದೆ ರಾಚಯ್ಯಸ್ವಾಮಿ ಕರದಳ್ಳಿ. ತಾಯಿ ಮುರಿಗೆಮ್ಮ. ಚಂದ್ರಕಾಂತ ಅವರು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ ‌ ಪಡೆದು, ಮೈಸೂರು ವಿಶ್ವವಿದ್ಯಾನಿಲಯದಿಂದ ಬಿ.ಎಡ್. ಪದವಿ ಗಳಿಸಿದರು. ಪ್ರಾಥಮಿಕ ಶಾಲಾ ಶಿಕ್ಷಕರಾಗಿ ವೃತ್ತಿ ಜೀವನ ಆರಂಭಿಸಿದ ಅವರು ನಂತರ ಪ್ರೌಢಶಾಲಾ ಶಿಕ್ಷಕರಾದರು. 2012ರಲ್ಲಿ […]

ಈಗ ಕರ್ನಾಟಕದಲ್ಲಿ ಯಾರ ಭಾಷಣವೆಂದರೆ ಜನ ದೂರದೂರದಿಂದ ಬಂದು, ಸಭೆ ಆರಂಭವಾಗುವ ಮೊದಲೇ ಬಂದು ನೆರೆದು, ಸಭಾಂಗಣ ತುಂಬಿ ತುಳುಕಾಡುತ್ತಾ ಇರುತ್ತದೋ ಅಲ್ಲಿ ಪ್ರೊ. ಎಂ. ಕೃಷ್ಣೇಗೌಡರು ಇರಲೇಬೇಕು.ಪಂಡಿತರನ್ನೂ ಪಾಮರರನ್ನೂ ಸಮಾನವಾಗಿ ಉಲ್ಲಾಸಮಯ ವಾತಾವರಣದಲ್ಲಿ ತಿಳಿಹಾಸ್ಯದ ಹೊನಲಿನಲ್ಲಿ, ಜೊತೆಗೆ ಜಾನಪದದ ಸೊಗಡಿನಲ್ಲಿ ಈಜಾಡಿಸುವ ಕೃಷ್ಣೇಗೌಡರು ಮಂಡ್ಯ ಜಿಲ್ಲೆ ಪಾಂಡವಪುರ ತಾಲ್ಲೂಕ್ಕಿನ ‘ಕನಗನ ಮರಡಿ’ ಎಂಬ ಗ್ರಾಮದಲ್ಲಿ 1958ರ ಡಿಸೆಂಬರ್ 18ರಂದು ಜನಿಸಿದರು. ಅವರ ತಂದೆ, ಮರೀಗೌಡರು ಮತ್ತು ತಾಯಿ ದೇವಮ್ಮನವರು. […]

  2022ರಲ್ಲಿ ಗೂಗಲ್​ನಲ್ಲಿ ಅತ್ಯಧಿಕ ಹುಡುಕಲ್ಪಟ್ಟ ಕನ್ನಡದ ನಟ ಯಾರು ಗೊತ್ತಾ? ಬಹಳಷ್ಟು ಸ್ಟಾರ್ ನಟರಿದ್ದರೂ ಜನರು ಇವರನ್ನೇ ಹುಡುಕಿದ್ದಾರಂತೆ.ಗೂಗಲ್ 2022ರ ಕನ್ನಡ ನಟರ ಹುಡುಕಾಟದ ಹಿಸ್ಟರಿ ತೆಗೆದು ನೋಡಿದರೆ ಭಾರತದಲ್ಲಿ ಹಾಗೆಯೇ ವಿಶ್ವಾದ್ಯಂತ ಹೆಚ್ಚು ಸರ್ಚ್ ಆಗಿರುವುದು ಕೆಜಿಎಫ್ ಸ್ಟಾರ್ ಯಶ್.ಮೂರನೇ ಸ್ಥಾನದಲ್ಲಿ ನಟ ಕಿಚ್ಚ ಸುದೀಪ್ ಅವರು ಇದ್ದಾರೆ. ಕಿಚ್ಚ ಸುದೀಪ್ ವಿಕ್ರಾಂತ್ ರೋಣ ಸಿನಿಮಾ ಮೂಲಕ ಹಿಟ್ ಆಗಿದ್ದರು.ಯಶ್​ ಹಾಗೂ ಸುದೀಪ್​ ಕ್ರಮವಾಗಿ 1 ಹಾಗೂ […]

  DBoss Darshan : ಸ್ಯಾಂಡಲ್‌ವುಡ್‌ನ ಬಾಕ್ಸ್‌ ಆಫೀಸ್‌ ಸುಲ್ತಾನ, ಚಾಲೆಂಜಿಂಗ್ ಸ್ಟಾರ್ ದರ್ಶನ್‌ ಅವರ ಮೇಲೆ ಕಿಡಿಗೇಡಿಯೊಬ್ಬರು ಚಪ್ಪಲಿ ಎಸೆದ ಘಟನೆಗೆ ಕನ್ನಡ ನಟ, ನಟಿಯರು ಭಾರಿ ವಿರೋಧ ವ್ಯಕ್ತ ಪಡಿಸುತ್ತಿದ್ದಾರೆ. ಇದೀಗ ಡಿಬಾಸ್‌ ಬೆಂಬಲಿಸಿ ಜಪ್ಪಲಿ ಎಸೆದವರ ವಿರುದ್ಧ ಗುಡುಗಿರುವ ನಟಿ ನಿಶ್ವಿಕಾ ನಾಯ್ಡು ಈ ರೀತಿಯಾಗಿ ದರ್ಶನ್‌ ಅವರು ಕುಗ್ಗಿಸಲು ಸಾಧ್ಯವಿಲ್ಲ, ಇಂತಹ ನೂರಾರು ಕಷ್ಟಗಳ ನಡುವೆ ಅವರು ಬೆಳೆದು ಬಂದಿದ್ದಾರೆ ಎಂದು ಹೇಳಿದ್ದಾರೆ.ವಿಜಯನಗರ ಜಿಲ್ಲೆಯ […]

Advertisement

Wordpress Social Share Plugin powered by Ultimatelysocial