ಇಂದು ಗಂಗಾವತಿಯಲ್ಲಿ ಜನಾರ್ಧನ್‌ ರೆಡ್ಡಿ ಅವರ ನೂತನ ಮನೆ ಪ್ರವೇಶ ಕಾರ್ಯಕ್ರಮ ನೆರವೇರಿತು. ತಮ್ಮ ಪತ್ನಿ ಲಕ್ಷ್ಮೀ ಅರುಣಾರಿಂದ ಗೃಹಪ್ರವೇಶ ಮಾಡಿದರು. ಗೃಹಪ್ರವೇಶ್ದಲ್ಲಿ 20ಕ್ಕೂ ಹೆಚ್ಚು ಅರ್ಚಕರು ಆಗಮಿಸಿದ್ದಾರೆ. ಅದ್ದೂರಿ ಪೂಜೆ ಮೂಲಕ ಗೃಹ ಪ್ರವೇಶ ಮಾಡಿದರು. ಆದರೆ ಗೃಹಪ್ರವೇಶಕ್ಕೆ ರೆಡ್ಡಿ ಗೈರುಹಾಜರಾಗಿದ್ದಾರೆ ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannada  

ಹಿರಿಯ ಪೋಷಕ ನಟಿ ಅಭಿನಯ ಅವರಿಗೆ ಹೈಕೋರ್ಟ್‌ 2 ವರ್ಷ ಜೈಲುಶಿಕ್ಷೆ ವಿಧಿಸಿದೆ. ಪೋಷಕರ ಜೊತೆ ಸೇರಿಕೊಂಡು ಅಣ್ಣನ ಹೆಂಡತಿಗೆ ಕಿರುಕುಳ ನೀಡಿದ ಆರೋಪದ ಮೇರೆಗೆ ಹೈಕೋರ್ಟ್‌ ವಿಚಾರಣೆ ನಡೆಸಿ, ಶಿಕ್ಷೆ ನೀಡಿದೆ.   2002ರಲ್ಲಿ ಅಭಿನಯ ಅತ್ತಿಗೆ ಲಕ್ಷ್ಮೀದೇವಿ  ಅವರು ಅಭಿನಯಾ ಕುಟುಂಬದ ವಿರುದ್ಧ ದೂರು ದಾಖಲಿಸಿದ್ದರು. 1998ರಲ್ಲಿ ಅಭಿನಯ ಅಣ್ಣ ಶ್ರೀನಿವಾಸ್ ಅವರನ್ನು ಲಕ್ಷ್ಮೀದೇವಿ ಮದುವೆಯಾಗಿದ್ದರು. ಮದುವೆ ವೇಳೆ  ಹಾಗೂ ನಂತರ ನಟಿ ಅಭಿನಯ ಕುಟುಂಬಸ್ಥರು ವರದಕ್ಷಿಣೆ […]

ನಟ ಅನಿರುಧ್ ಅವರನ್ನ 2 ವರ್ಷಗಳ ಕಾಲ ಕಿರುತೆರೆಯಿಂದ ದೂರವಿಡಬೇಕು ಎಂದು ನಿರ್ಧರಿಸಿ, ನಿರ್ಮಾಪಕರ ತಂಡ ಅವರನ್ನ ಬ್ಯಾನ್ ಮಾಡಿತ್ತು. ಇದಕ್ಕೆ ಅನಿರುಧ್ ಅಭಿಮಾನಿಗಳು ಸಿಟ್ಟಾಗಿದ್ದರು. ಜೊತೆ ಜೊತೆಯಲಿ ಸೀರಿಯಲ್ ನಿರ್ಮಾಪಕ ಹಾಗೂ ನಿರ್ದೇಶಕ ಆರೂರು ಜಗದೀಶ್ ವಿರುದ್ಧ ಗರಂ ಆಗಿದ್ದರು. ಇದಕ್ಕೆ ಬಲವಾದ ಕಾರಣಗಳನ್ನ ಪ್ರೆಸ್ ಮೀಟ್ ಮಾಡುವ ಮೂಲಕ ನಿರ್ಮಾಪಕರ ತಂಡ ವೀಕ್ಷಕರಿಗೆ ನೀಡಿತ್ತು. ಆದರೂ ಅನಿರುಧ್ ಅಭಿಮಾನಿಗಳ ಬೇಸರ ಕಡಿಮೆ ಆಗಿರಲಿಲ್ಲ ಸೋಷಿಯಲ್ ಮೀಡಿಯಾಗಳಲ್ಲಿ ಆರೂರು […]

ರಾಜ್‌ ಬಿ ಶೆಟ್ಟಿ ನಿರ್ದೇಶನದ 3 ನೇ ಚಿತ್ರ “ಸ್ವಾತಿ ಮುತ್ತಿನ ಮಳೆಹನಿಯೆ ” ಈಗಾಗಲೇ  ಟೈಟಲ್‌ ಅನೌನ್ಸ್‌ ಆಗದೆ. ಈ ಚಿತ್ರದ ಮೂಲಕ  ಸ್ಯಾಂಡಲ್ವುಡ್ನ ಮೋಹಕ ತಾರೆ ದಶಕಗಳ ಬಳಿಕ ಕಮ್‌ ಬ್ಯಾಕ್‌  ಮಾಡಲಿದ್ದಾರೆ  ಅನ್ನೋ ಮಾಹಿತಿ ಕೂಡ ಸಿಕ್ಕಿತ್ತು. ಇದರಿಂದ ರಮ್ಯಾ ಅಭಿಮಾನಿಗಳು ಬಹಳ ಖುಷಿಯಾಗಿದ್ದರು. ಆದರೆ ಇದೀಗ ರಮ್ಯಾ ಅಭಿಮಾನಿಗಳಿಗೆ ನಿರಾಸೆಯಾಗಿದೆ. ಹೌದು, ತಮ್ಮದೇ ಆದ ಸ್ವಂತ ಚಿತ್ರ ನಿರ್ಮಾಣ ಸಂಸ್ಥೆಯನ್ನು ಘೋಷಣೆ ಮಾಡಿದ್ದ ನಟಿ […]

ಕನ್ನಡ ಸಿನಿಮಾ ರಂಗದಲ್ಲಿ ಇದೀಗ ಶೆಟ್ರ ಟ್ರೆಂಡಿಂಗ್ ನಡೀತಾ ಇದೆ. ಒಂದಾದ ಮೇಲೊಂದು ಶೆಟ್ರ ಸಿನಿಮಾಗಳು ರಿಲೀಸ್ ಆಗ್ತಿದ್ದು, ಎಲ್ಲವೂ ಸೂಪರ್ ಹಿಟ್ ಆಗ್ತಿದೆ. ಹೀಗಿರುವಾಗ  ನಾವೂ ಕೂಡ ಶೆಟ್ರ ಸಿನಿಮಾದಲ್ಲಿ ಒಂದು ಚಿಕ್ಕ ಪಾತ್ರ ಮಾಡಿದ್ರೂ ಸಾಕಿತ್ತು ನಮಗೊಂದು ಅವಕಾಶ  ಸಿಕ್ಕಿದ್ರೆ ಚೆನ್ನಾಗಿರ್ತಿತ್ತು  ಎಂದು ಅದೇಷ್ಟೋ ಜನ ಅಂದುಕೊಂಡವರಿದ್ದಾರೆ. ಅಂತವರಿಗೆ ಇದೀಗ ಒಂದು ಸುವರ್ಣಾವಕಾಶ ಒದಗಿ ಬಂದಿದೆ. ಜನಸಾಮಾನ್ಯರೂ ಕೂಡ ಶೆಟ್ ಸಿನಿಮಾಗಳಲ್ಲಿ ಅಭಿನಯ ಮಾಡಬಹುದು. ನಿಜಕ್ಕೂ ಇದು […]

  ಹಿಂದೂಗಳ ಪವಿತ್ರಗ್ರಂಥ ಭಗವದ್ಗೀತೆಯನ್ನ ಶಿಕ್ಷಣದಲ್ಲಿ ಸೇರಿಸಲು ಸರ್ಕಾರ ತುರ್ತುಕ್ರಮ ಕೈಗೊಳ್ಳಬೇಕು ಎಂದು, ಶಿರಸಿ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಒತ್ತಾಯಿಸಿದರು. ಶ್ರೀ ಭಗವದ್ಗೀತಾ ಅಭಿಯಾನದ ರಾಜ್ಯಮಟ್ಟದ ಮಹಾ ಸಮರ್ಪಣಾ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿ ಮಾತನಾಡಿದ ಅವರು,  “ಇಂದಿನ ವಾತಾವರಣದಲ್ಲಿ, ವಿದ್ಯಾರ್ಥಿ ಮತ್ತು ಯುವಕರಲ್ಲಿ ಸಂಸ್ಕೃತಿಯ ಕೊರತೆ ಇದೆ. ಬಹಳ ಚಿಕ್ಕ ವಯಸ್ಸಿನಲ್ಲಿ, ಅವರು ಖಿನ್ನತೆಯಿಂದ ಬಳಲುತ್ತಿದ್ದಾರೆ. ಚಿಕ್ಕ ವಯಸ್ಸಿನಲ್ಲಿಯೇ ಭಗವದ್ಗೀತೆಯನ್ನು ಬೋಧಿಸುವುದರಿಂದ ಅನೇಕ […]

ನ್ಯಾಷನಲ್ ಕ್ರಷ್ ರಶಿಮಕಾ ಮಂದಣ್ಣ ಏನೇ ಮಾಡಿದ್ರೂ ಸುದ್ದಿಯಾಗುತ್ತೆ. ಸೋಷಿಯಲ್ ಮೀಡಿಯಾದಲ್ಲಿ ಫುಲ್ ಆಕ್ಟಿವ್ ಆಗಿರುವ ರಶ್ಮಿಕಾಗೆ ದೊಡ್ಡ ಮಟ್ಟದ ಫ್ಯಾನ್ ಬೇಸ್ ಕೂಡ ಇದೆ. ರಶ್ಮಿಕಾ ಏನಾದ್ರೂ ಪೋಸ್ಟ್ಗಳನ್ನ ಶೇರ್ ಮಾಡಿದ್ರೆ ಅದಕ್ಕೆ ಕಮೇಂಟ್ಗಳ ಸುರಿಮಳೆಗೈತಾರೆ. ಅದರಲ್ಲಿ ನೆಗೆಟಿವ್ ಆಂಡ್ ಪಾಸಿಟಿವ್ ಎರಡೂ ಕಮೇಂಟ್ಗಳು ಇರುತ್ತೆ. ಪ್ರಮುಖವಾಗಿ ರಶ್ಮಿಕಾ ಮೇಲೆ ಯಾವಗಲೂ ಅಭಿಮಾನಿಗಳು ಮಾಡುವ ಒಂದು ಆರೋಪ ಅಂದ್ರೆ ರಶ್ಮಿಕಾ ಅವರಿಗೆ ತುಂಬಾನೇ ಕೊಬ್ಬು. ನಮ್ಮ ಕನ್ನಡದ ಹುಡುಗಿ […]

ಸ್ಯಾಂಡಲ್ಬುಡ್‌ನಲ್ಲಿ ಸ್ಟಾರ್ಸ್ಗಳ ಮಕ್ಕಳು ಚಿತ್ರರಂಗಕ್ಕೆ ಎಂಟ್ರಿ ಕೊಡೋದಕ್ಕೆ ಶುರುಮಾಡಿದ್ದಾರೆ. ಕನಸಿನ ರಾಣಿ ಮಾಲಾಶ್ರಿ ಅವರ ಮಗಳು ರಾಧನಾ ರಾಮ್‌ ದರ್ಶನ್‌ ಅವರ ಸಿನಿಮಾದ ಮೂಲಕ ತೆರೆಮೇಲೆ ಬರಲು ರೆಡಿಯಾಕ್ತಿದ್ದಾರೆ. ಇನ್ನೊಂದು ಕಡೆ ಲವ್ಲೀ ಸ್ಟಾರ್‌ ಪ್ರೇಮ್‌ ಮಗಳು ಡಾಲಿ  ಧನಂಜಯ್‌ ಅವರ ಬ್ಯಾನರ್‌ ಅಡಿಯಲ್ಲಿ ನಿರ್ಮಾಣವಾಗುತ್ತಿರುವ “ಟಗರುಪಲ್ಯ “ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡೋ ತಯಾರಿಯಲ್ಲಿದ್ದಾರೆ. ಅದೇ ಲಿಸ್ಟ್ಗೆ ಈಗ ರಿಯಲ್‌ ಸ್ಟಾರ್‌ ಉಪೇಂದ್ರ ಅವರ ಮಗಳು ಐಶ್ವರ್ಯ ಉಪೇಂದ್ರ […]

ಹಳ್ಳಿಕಡಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಚಿರತೆ ಈಗ ನಗರದತ್ತ ಪಯಣ ಬೆಳೆಸಿದೆ. ಸಿಲಿಕಾನ್‌ ಸಿಟಿಯಲ್ಲಿ ಇದೀಗ ಚಿರತೆಗಳ ಓಡಾಟ ಜೋರಾಗಿದೆ. ಬೆಂಗಳೂರಿನ (Bengaluru) ತುರಹಳ್ಳಿ ಫಾರೆಸ್ಟ್‌ನ ಸುತ್ತಾಮುತ್ತಾ ಸೇರಿದಂತೆ ನಾಲ್ಕು ಕಡೆ ಚಿರತೆ ಕಾಣಿಸಿಕೊಂಡಿದೆ. ಬೆಂಗಳೂರಿನಲ್ಲಿ ಸರಿಸುಮಾರು 30-35 ಚಿರತೆಗಳಿದ್ದು, ಬನ್ನೇರುಘಟ್ಟದಲ್ಲಿ ಸುಮಾರು 40-45 ಚಿರತೆಗಳ ಓಡಾಟ ಇದೆ. ಬೆಂಗಳೂರು ನಗರದ ಸುತ್ತಮುತ್ತ ಚಿರತೆ ಓಡಾಟ ಹೆಚ್ಚಾಗಿದ್ದು ಜನರಲ್ಲಿ ಭೀತಿ ಶುರುವಾಗಿದೆ. ಈ ಹಿನ್ನಲೆ ಯಾರೂ ಕೂಡ ರಾತ್ರಿ ಹೊತ್ತು ಒಂಟಿಯಾಗಿ ಹೊರಗಡೆ […]

ಚಾಣಕ್ಯ ನೀತಿ: ದುರದೃಷ್ಟವನ್ನು ಅದೃಷ್ಟವನ್ನಾಗಿ ಪರಿವರ್ತಿಸಲು, ಈ 3 ಕರ್ಮಗಳು ಬೇಕಾಗುತ್ತವೆ. ನಿಮ್ಮ ಕಾರ್ಯಗಳ ಹೊರತಾಗಿ, ಅದೃಷ್ಟವು ಯಶಸ್ಸನ್ನು ಸಾಧಿಸಲು ಬಹಳಷ್ಟು ಕೊಡುಗೆ ನೀಡುತ್ತದೆ ಎಂದು ಹೇಳಲಾಗುತ್ತದೆ. ನೀವು ನಿಮ್ಮ ಕೆಲಸವನ್ನು ಮಾಡುತ್ತಲೇ ಇರುತ್ತೀರಿ, ಆದರೆ ಅದೃಷ್ಟವು ನಿಮ್ಮನ್ನು ಬೆಂಬಲಿಸದಿದ್ದರೆ, ನಿಮ್ಮ ಕಾರ್ಯಗಳ ಫಲವನ್ನು ನೀವು ಪಡೆಯುವುದಿಲ್ಲ. ನಿಮ್ಮ ಗುರಿಯನ್ನು ಸಾಧಿಸಲು ಒಳ್ಳೆಯ ಕಾರ್ಯಗಳನ್ನು ಮಾಡಿ. ಇದಕ್ಕಾಗಿ ಎಲ್ಲಾ ಯಶಸ್ವಿ ಪ್ರಯತ್ನಗಳನ್ನು ಮಾಡಿ ಮತ್ತು ಅದೃಷ್ಟ ಕೂಡ ಅವನನ್ನು ಬೆಂಬಲಿಸಿದರೆ, […]

Advertisement

Wordpress Social Share Plugin powered by Ultimatelysocial