ಧೋನಿ ಪುತ್ರಿಗೆ ಕಾಮುಕನಿಂದ ರೇಪ್ ಬೆದರಿಕೆ.!

ಚೆನ್ನೈ ಸೂಪರ್  ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ  ಪುತ್ರಿಗೆ ಕಾಮಕನೋರ್ವ ರೇಪ್ ಬೆದರಿಕೆ ಹಾಕಿರುವ ವಿಷಯೊಂದು ಬೆಳಕಿಗೆ ಬಂದಿದೆ. ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ   ಈ ಭಾರಿಯ ಟೂರ್ನಿಯಲ್ಲಿ ಕಳಪೆ ಪ್ರದರ್ಶನ ನೀಡಿದೆ.ಅಲ್ಲದೇ ಧೋನಿ ಕೂಡ ಕೆಲ  ಪಂದ್ಯದಲ್ಲಿ ವೈಫಲ್ಯ ಅನುಭವಿಸುತ್ತಿದ್ದಾರೆ. ಧೋನಿ ಈ ಭಾರಿ ಟೂರ್ನಿಯಲ್ಲಿ ಚೆನ್ನಾಗಿ ಬ್ಯಾಟ್ ಬೀಸುತ್ತಿಲ್ಲ.ಆದ್ದರಿಂದ ಅವರ 6 ವರ್ಷದ ಮಗುವನ್ನು ಅತ್ಯಾಚಾರ ಮಾಡುವುದಾಗಿ    ಕಾಮುಕನೋರ್ವ ಟ್ವೀಟ್ ಮಾಡಿದ್ಧಾನೆ. ಈತನ ಟ್ವೀಟ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತು ನೆಟ್ಟಿಗರು ಕೆಂಡಾ ಕಾರಿದ್ದಾರೆ. ಅಲ್ಲದೇ ಈತನ ವಿರುದ್ಧ  ಎಲ್ಲೆಡೆ ಆಕ್ರೋಶಗಳು  ವ್ಯಕ್ಯವಾಗುತ್ತಿದೆ.

ಇಂತವರು ಸಾಮಾಜಕ್ಕೆ ನಿಜಕ್ಕೂ ಮಾರಕ, ಈ ನೀಚ ಕುಳವನ್ನು ಬೇಗನೆ ಜೈಲಿಗಟ್ಟಿ  ಎಂಬ ಮಾತುಗಳು ಕೂಡ ಬಲವಾಗಿ  ಕೇಳಿ ಬರುತ್ತಿದೆ. ಧೋನಿಯ ಪ್ರದರ್ಶನಕ್ಕೂ  ಅವರ ಪುಟ್ಟ ಕಂದಮ್ಮಗೂ ಏನು ಸಂಬಂಧ ಎಂದು ಯೋಚನೆ ಮಾಡದಷ್ಟರ ಮಟ್ಟಿಗೆ ಆ ಕಾಮುಕ ‘ಕ್ರಿಕೆಟ್ ಭಕ್ತ’ನಾಗಿರುವುದು ನಿಜಕ್ಕೂ ದೊಡ್ಡ ದುರಂತ..

Please follow and like us:

One thought on “ಧೋನಿ ಪುತ್ರಿಗೆ ಕಾಮುಕನಿಂದ ರೇಪ್ ಬೆದರಿಕೆ.!

Leave a Reply

Your email address will not be published. Required fields are marked *

Next Post

ಕನ್ನಡ ನಾಮಫಲಕ ಕಡ್ಡಾಯಗೊಳಿಸಬೇಕೆಂದು ಆಗ್ರಹ- ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಪ್ರತಿಭಟನೆ

Sat Oct 10 , 2020
ಬೀದರ್  ಜಿಲ್ಲೆಯಲ್ಲಿ ಕನ್ನಡ ನಾಮಫಲಕ ಕಡ್ಡಾಯಗೊಳಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಬೀದರ ಜಿಲ್ಲಾ ಘಟಕದ ವತಿಯಿಂದ  ನಗರದಲ್ಲಿ ಪ್ರತಿಭಟನೆ ನಡೆಸಿದರು. ಅಂಬೇಡ್ಕರ್ ವೃತ್ತದಲ್ಲಿ ನೂರಾರು ಸಂಖ್ಯೆಯಲ್ಲಿ ಸೇರಿದ ಕಾರ್ಯಕರ್ತರು ಕೈಯಲ್ಲಿ ಕನ್ನಡ ಧ್ವಜ ಹಾಗೂ ಫಲಕಗಳನ್ನು ಹಿಡಿದು ಘೋಷಣೆ ಕೂಗುತ್ತ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರವೇಶ ದ್ವಾರದ ಎದುರು ಅಳವಡಿಸಿದ ಬ್ಯಾರಿಕೇಡ್‍ಗಳ ಮುಂಭಾಗದಲ್ಲೇ ಸುಮಾರು ಒಂದು ಗಂಟೆಗೂ ಅಧಿಕ ಕಾಲ ಧರಣಿ ನಡೆಸಿದರು. ಹಾಗೂ ಕನ್ನಡ ನಾಮಫಲಕ […]

Advertisement

Wordpress Social Share Plugin powered by Ultimatelysocial