ಮನೆಯಲ್ಲೇ ಮಾಡಿ ರುಚಿಕರವಾದ ಪೇಡ

 

 

 

ಬೇಕಾದ ಸಾಮಾಗ್ರಿಗಳು

 ಹಾಲು 1 ಲೀಟರ್,ಸಕ್ಕರೆ 150 ಗ್ರಾಂ
ಪಿಸ್ತಾ 50 ಗ್ರಾಂ
ಏಲಕ್ಕಿ ಪುಡಿ ಕಾಲು ಚಮಚ
ಕೇಸರಿ ಬಣ್ಣ 1 ಚಿಟಿಕೆ

ಮಾಡೋದು ಹೇಗೆ?
ಸಕ್ಕರೆ ಏಲಕ್ಕಿ ಪುಡಿಯನ್ನು ಬೆರೆಸಿ ಇಡಿ. ನೀರಿನ ಅಂಶ ಇಂಗಿ ಹಾಲು ಗಟ್ಟಿಯಾಗುವವರೆಗೂ ಕುದಿಸಿ ಸಕ್ಕರೆ ಸೇರಿಸಿ. ಇನ್ನಷ್ಟು ಇಂಗಿಸಿ. ಖೋವಾದ ಮೇಲೆ ಬಿಳಿ ಬಟ್ಟೆ ಮುಚ್ಚಿ ಆರಲು ಬಿಡಿ. ಆರಿದ ಖೋವಾಕ್ಕೆ ಏಲಕ್ಕಿ, ಪಿಸ್ತಾ ಮತ್ತು ಕೇಸರಿ ಬಣ್ಣ ಹಾಕಿ ಕಲಿಸಿ ಸಣ್ಣ ಉಂಡೆ ಮಾಡಿ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

Mekedatu Padayathre : ನಿಮ್ಮ ತಂದೆ ಅಧಿಕಾರದಲ್ಲಿ ಇದ್ದಾಗ ಯೋಜನೆ ಆಗ್ಬೇಕಿತ್ತು! 4th Day Padayathre | SNK |

Wed Jan 12 , 2022
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannada Please follow and like us:

Advertisement

Wordpress Social Share Plugin powered by Ultimatelysocial