ಬೇಕಾಗುವ ಪದಾರ್ಥಗಳು : ಪಾರ್ಲೆಜಿ ಬಿಸ್ಕೆಟ್ – 3 ಪ್ಯಾಕೆಟ್ ಸಕ್ಕರೆ – ಅರ್ಧ ಬಟ್ಟಲು ತುಪ್ಪ- ಅರ್ಧ ಕೆಜಿ ಹಾಲಿನ ಪುಡಿ- 1 ಚಮಚ ಹಾಲು- ಅರ್ಧ ಬಟ್ಟಲು ಡ್ರೈಫ್ರೂಟ್ಸ್- ಸ್ವಲ್ಪ ಮಾಡುವ ವಿಧಾನ: ಮೊದಲಿಗೆ ಒಲೆಯ ಮೇಲೆ ಬಾಣಲೆಯನ್ನು ಇಟ್ಟು, ಅದಕ್ಕೆ ತುಪ್ಪ ಹಾಕಿ ಕಾಯಲು ಬಿಡಿ. ಕಾದ ತುಪ್ಪಕ್ಕೆ ಪಾರ್ಲೆಜಿ ಬಿಸ್ಕೆಟ್ ಗಳನ್ನು ಹಾಕಿ ಸಣ್ಣ ಉರಿಯಲ್ಲಿ ಕೆಂಪಗಾಗುವಂತೆ ಕರಿದುಕೊಳ್ಳಿ. ಬಳಿಕ ತಣ್ಣಗಾಗಲು ಬಿಟ್ಟು ಮಕ್ಸಿ […]

ಬೇಕಾಗುವ ಪದಾರ್ಥಗಳು: 4 ಕಪ್ ತೆಂಗಿನಕಾಯಿ (ತುರಿದ) 2 ಚಮಚ ತುಪ್ಪ 2½ ಕಪ್ ಬೆಲ್ಲ ½ ಟೀಸ್ಪೂನ್ ಏಲಕ್ಕಿ ಪುಡಿ 1 ಟೀಸ್ಪೂನ್ ತುಪ್ಪ ¼ ಕಪ್ ಹಾಲು ½ ಕಪ್ ಹಾಲಿನ ಪುಡಿ ತಯಾರಿಸುವ ವಿಧಾನ: ಮೊದಲನೆಯದಾಗಿ, ಮಿಕ್ಸರ್ ಜಾರ್ನಲ್ಲಿ 4 ಕಪ್ ತೆಂಗಿನಕಾಯಿಯನ್ನು ತೆಗೆದುಕೊಂಡು ಒರಟಾಗಿ ರುಬ್ಬಿಕೊಂಡು, ಪಕ್ಕಕ್ಕೆ ಇರಿಸಿ. ದೊಡ್ಡ ಕಡಾಯಿಯಲ್ಲಿ 2 ಚಮಚ ತುಪ್ಪವನ್ನು ಬಿಸಿ ಮಾಡಿ, ಅದಕ್ಕೆ ತೆಂಗಿನಕಾಯಿಯನ್ನು ಸೇರಿಸಿ. 2 […]

  ಬೇಕಾಗುವ ಸಾಮಾಗ್ರಿಗಳು ಸಕ್ಕರೆ- 1.5 ಬಟ್ಟಲು ಮೈದಾ ಹಿಟ್ಟು-2 ಬಟ್ಟಲು ಮೊಸರು-1 ಬಟ್ಟಲು ಬೇಕಿಂಗ್ ಸೋಡಾ- ಸ್ವಲ್ಪ ಕೇಸರಿ ದಳ-15-20 ಹಾಲು- ಒಂದು ಸಣ್ಣ ಬಟ್ಟಲು ನಿಂಬೆ ರಸ- ಸ್ವಲ್ಪ ಏಲಕ್ಕಿ ಪುಡಿ- ಸ್ವಲ್ಪ ಎಣ್ಣೆ-ಅಗತ್ಯಕ್ಕೆ ತಕ್ಕಷ್ಟು ಸಾಸ್ ಬಾಟಲಿ- 1 ಮಾಡುವ ವಿಧಾನ : ಮೊದಲಿಗೆ ಹಾಲನ್ನು ಕಾಯಿಸಿ ಅದಕ್ಕೆ ಕೇಸರಿ ದಳವನ್ನು ಹಾಕಿ ನೆನೆಯಲು ಬಿಡಿ. ನಂತರ ಒಂದು ಪಾತ್ರೆಗೆ 1.5 ಬಟ್ಟಲು ಸಕ್ಕರೆ ಹಾಗೂ […]

ಬೇಕಾಗುವ ಸಾಮಾಗ್ರಿಗಳು : ಸಣ್ಣ ರವೆ 1 ಕಪ್ ,  ಹಾಲು 2 ಕಪ್ ಯಾಲಕ್ಕಿ 1 ಟೇಬಲ್ ಸ್ಪೂನ್ ಮಾಡೋದ್ ಹೇಗೆ? ತುಪ್ಪವನ್ನು ಬಾಣಲೆಯಲ್ಲಿ ಹಾಕಿ ಕಾಯಲು ಇಡಬೇಕು. ಕೆಂಪು ಬರುವಂತೆ ರವೆ ಹುರಿದುಕೊಳ್ಳಬೇಕು. ಹಾಲು, ಸಕ್ಕರೆ, 1 ಟೇಬಲ್ ಸ್ಪೂನ್ ತುಪ್ಪ ಹಾಕಿ ಒಲೆ ಮೇಲಿಟ್ಟು ಕುದಿಸಬೇಕು. ಸೌಟಿನಿಂದ ತಿರುವುತ್ತಿರಬೇಕು. ಗಟ್ಟಿಯಾದ ತಟ್ಟೆಗೆ ತುಪ್ಪ ಹಾಕಿ ಮಿಶ್ರಣ ಮಾಡಿಕೊಳ್ಳಬೇಕು. ಯಾಲಕ್ಕಿ ಪುಡಿ ಬೆರೆಸಿ, ತಣ್ಣಗಾದ ಮೇಲೆ ಚೌಕಾಕಾರದಲ್ಲಿ […]

      ಬೇಕಾದ ಸಾಮಾಗ್ರಿಗಳು  ಹಾಲು 1 ಲೀಟರ್,ಸಕ್ಕರೆ 150 ಗ್ರಾಂ ಪಿಸ್ತಾ 50 ಗ್ರಾಂ ಏಲಕ್ಕಿ ಪುಡಿ ಕಾಲು ಚಮಚ ಕೇಸರಿ ಬಣ್ಣ 1 ಚಿಟಿಕೆ ಮಾಡೋದು ಹೇಗೆ? ಸಕ್ಕರೆ ಏಲಕ್ಕಿ ಪುಡಿಯನ್ನು ಬೆರೆಸಿ ಇಡಿ. ನೀರಿನ ಅಂಶ ಇಂಗಿ ಹಾಲು ಗಟ್ಟಿಯಾಗುವವರೆಗೂ ಕುದಿಸಿ ಸಕ್ಕರೆ ಸೇರಿಸಿ. ಇನ್ನಷ್ಟು ಇಂಗಿಸಿ. ಖೋವಾದ ಮೇಲೆ ಬಿಳಿ ಬಟ್ಟೆ ಮುಚ್ಚಿ ಆರಲು ಬಿಡಿ. ಆರಿದ ಖೋವಾಕ್ಕೆ ಏಲಕ್ಕಿ, ಪಿಸ್ತಾ ಮತ್ತು […]

  ಬೇಕಾಗುವ ಸಾಮಾಗ್ರಿಗಳು ಮೈದಾ ಹಿಟ್ಟು – 250 ಗ್ರಾಂ, ಸಕ್ಕರೆ 200 ಗ್ರಾಂ, ತುಪ್ಪ 1/4 ಕಪ್, ಏಲಕ್ಕಿ ಸ್ವಲ್ಪ, ಮೊಸರು 2 ಟೀ ಸ್ಪೂನ್, ಅಡುಗೆ ಸೋಡಾ-ಚಿಟಿಕೆ ಕರಿಯಲು ಎಣ್ಣೆ ಲಿಂಬೆರಸ- ಸ್ವಲ್ಪ ಮಾಡುವ ವಿಧಾನ  :  ಒಂದು ಪಾತ್ರೆಗೆ ಸಕ್ಕರೆ ಹಾಕಿ. ಸಕ್ಕರೆ ಮುಳುಗುವಷ್ಟು ನೀರು ಹಾಕಿ ಒಂದೆಳೆ ಪಾಕ ಬರುವಷ್ಟು ಕುದಿಸಿ. ನಂತರ ಈ ಸಕ್ಕರೆ ಪಾಕಕ್ಕೆ 5 ಹನಿಗಳಷ್ಟು ನಿಂಬೆರಸ ಸೇರಿಸಿ. ಇನ್ನೊಂದು […]

Advertisement

Wordpress Social Share Plugin powered by Ultimatelysocial