ಈ ಭಾರಿ ಹೊಸ ವರ್ಷಾಚರಣೆಯನ್ನ ಜೋರಾಗಿ ಮಾಡೋದಕ್ಕೆ ಸಿಲಿಕಾಣ್‌ ಅಇಟಿ ಜನ ರೆಡಿಯಾಗಿದ್ದಾರೆ. ಕಳೆದ 2 ವರ್ಷದಿಂದ ಕೊರೋನಾ ಇದ್ದ ಕಾರಣ ಮೋಜು ಮಸ್ತಿಗೆ ಲಗಾಮು ಬಿದ್ದಿತ್ತು. ಕಳೆದ ವರ್ಷವೂ ಕೂಡ ಒಂದಿಷ್ಟು ಸಂಭ್ರಮಾಚರಣೆ ಮಿಸ್‌ ಆಗಿತ್ತು. ಆದರೆ ಈ ಈ ಭಾರಿ ಸಖತ್‌ ಎಂಜಾಯ್‌ ಮಾಡೋ ಹುಮ್ಮಸ್ಸಿನಲ್ಲಿದ್ದಾರೆ. ಹೊಸ ವರ್ಷಾಚರಣೆ ಹಿನ್ನಲೆ ನಗರದ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಇಂದು ಹಿರಿಯ ಪೊಲೀಸರ ಜೊತೆ ಗೃಹ ಸಚಿವ ಅರಗ ಜ್ಞಾನೇಂದ್ರ […]

ಹೆಚ್‌ ವಿಶ್ವನಾಥ್‌ ವಿರುದ್ಧ ಸಂಸದ ಶ್ರೀನಿವಾಸ್‌ ಗಂಭಿರ ಆರೋಪ ಮಾಡಿದ್ದಾರೆ. ಬೈ ಎಲೆಕ್ಷನ್‌ನಲ್ಲಿ ವಿಶ್ವನಾಥ್‌ 15 ಕೋಟಿ ತೆಗೆದುಕೊಂಡ್ರು 4-5 ಕೋಟಿ ಖರ್ಚು ಮಾಡಿ ಇನ್ನುಳಿದ 10 ಕೋಟಿ ಮನೆಗೆ ತೆಗೆದುಕೊಂಡು ಹೋದ್ರು ಎನ್ನುವ ಗಂಭೀರ ಆರೋಪ ಮಾಡಿದ್ದಾರೆ. ಪೆಟ್ರೋಲ್‌ ಬಂಕ್‌, ಬಾರ್‌ ಮಾಡಿಕೊಂಡಿದ್ದು ಯಾರು ಎನ್ನುವ ಪ್ರಶ್ನೆ ಮಾಡಿದ್ದಾರೆ. ಬಿಜೆಪಿ ಶಾಸಕರ ವಿರುದ್ಧವೇ ಬಿಜೆಪಿ ಸಂಸದರು ಈ ರೀತಿ ಆರೋಪ ಮಾಡಿರೋದು ಚುನಾವಣೆ ಹೊತ್ತಿನಲ್ಲಿ ಬಿಜೆಪಿಗೆ ಬಹುದೊಡ್ಡ ಹೊಡೆತವಾಗಬಹುದು. […]

ಮಾಜಿ ಪ್ರಧಾನಿ ದೇವೇಗೌಡ್ರು ಹಾಗೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ ರಾಜಕೀಯ ಗೆಲುವು ತಂದುಕೊಟ್ಟ ಕ್ಷೇತ್ರದಿಂದಲೇ ಇದೀಗ ನಿಖಿಲ್‌ ಕುಮಾರಸ್ವಾಮಿ ಸ್ಪರ್ಧೆಗೆ ರೆಡಿಯಾಗಿದ್ದಾರೆ. ಅನಿತಾ ಕುಮಾರಸ್ವಾಮಿ ಶಾಸಕಿಯಾಗಿರುವ ರಾಮನಗರ ಕ್ಷೇತ್ರವನ್ನ ಈ ಭಾರಿ ಮಗನಿಗೆ ತ್ಯಾಗ ಮಾಡೋದಕ್ಕೆ ರೆಡಿಯಾಗಿದ್ದು, 2023ರ ವಿಧಾನಸಭಾ ಚುನಾವಣೆಗೆ ರಾಮನಗರದಿಂದ ನಿಖಿಲ್‌ ಸ್ಪರ್ಧೆ ಮಾಡಲಿದ್ದಾರೆ. ಈ ಕುರಿತಂತೆ ಈ ಹಿಂದೆಯೇ ಕುಮಾರಸ್ವಾಮಿ ಸುಳಿವು ಕೊಟ್ಟಿದ್ದರು. 2019 ರ ಲೋಕಸಭಾ ಚುನಾವಣೆಯಲ್ಲಿ ಮಂಡ್ಯದಿಂದ ಸ್ಪರ್ಧಿಸಿ , ಪಕ್ಷೇತರ ಅಭ್ಯರ್ಥಿ […]

ಪಿಎಸ್‌ಐ (PSI) ಅಕ್ರಮ ನೇಮಕಾತಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎಡಿಜಿಪಿ (ADGP) ಅಮೃತ್‌ ಪೌಲ್‌ಗೆ ಜೈಲೆ ಗತಿಯಾಗಿದೆ. ಅಮೃತ್‌ ಪೌಲ್‌ ಜಾಮೀನು ಅರ್ಜಿಗೂ ತಿರಸ್ಕಾರ ಮಾಡಲಾಗಿದೆ. ಇದರ ಬನ್ನಲ್ಲೇ ಪೌಲ್‌ ಮಗಳು ನನ್ನ ತಂದೆ ಅಮಾಯಕ. ಯಾವುದೇ ತಪ್ಪು ಮಾಡಿಲ್ಲ. ತಂದೆ ಬಂಧನದಿಂದ ದೈಹಿಕ, ಮಾನಸಿಕ, ಆರ್ಥಿಕ ಕಷ್ಟ ಎದುರಾಗಿದೆ ಬ್ಯಾಂಕ್‌ ಲೋನ್‌ಗೆ ಇಎಂಐ ಕಟ್ಟೋಕೂ ಕೂಡ ಆಕ್ತಿಲ್ಲ ನಮಗೆ ನ್ಯಾಯ ಕೊಡಿಸಿ ಎಂದು ಪುತ್ರಿ ನುಹಾರ್‌ ಪತ್ರದ ಮೂಲಕ ಮನವಿ […]

ಮಹಾರಾಷ್ಟ್ರದ ಸಚಿವ ಚಂದ್ರಕಾಂತ್‌ ಪಾಟಿಲ್‌ ಅವರನ್ನ ಕೇಂದ್ರ ಗೃಹ ಸಚಿವ ಅಮಿತ್‌ ಶಾ ತರಾಟೆ ತೆಗೆದುಕೊಂಡಿದ್ದಾರೆ. ಜೊತೆಗೆ ಮಹಾರಾಷ್ಟ್ರ ಸಿಎಂ ಏಕನಾಥ್‌ ಶಿಂಧೆ ಅವರಿಗೂ ವಾರ್ನಿಂಗ್‌ ಕೊಟ್ಟಿದ್ದಾರೆ. ಗಡಿವಿವಾದಕ್ಕೆ ಸಂಬಂಧಪಟ್ಟಂತೆ ಚಂದ್ರಕಾಮಥ್‌ ಪಾಟೀಲ್‌ ಕರ್ನಾಟಕಕ್ಕೆ ಭೇಟಿ ಕೊಟ್ಟು  ಅಲ್ಲಿರುವ ಮರಾಠಿಗರ ಪರಿಸ್ಥಿತಿ ಹೇಗಿದೆ ಎಂಧು ನೋಡಿ ಬರುತ್ತೇನೆ ಎನ್ನುವ ಹೇಳಿಕೆ ನೀಡಿ ಭಾರೀ ವಿವಾದ ಸೃಷ್ಠಿ ಮಾಡಿದ್ದರು. ಒಬ್ಬ ಸಚಿವರು ಮತ್ತೊಂದು ರಾಜ್ಯಕ್ಕೆ ಹೋಗೋದು ಎಷ್ಟು ಸರಿ?. ಇದು ಮತ್ತೆ […]

ಬಿಜೆಪಿ ಸರ್ಕಾರದ ಮಹತ್ವ ಯೋಜನೆಗೆ ಇಂದು ಚಾಲನೆ ಸಿಕ್ಕಿದೆ. “ನಮ್ಮ ಕ್ಲಿನಿಕ್‌ “ ಆರೋಗ್ಯ ಸೇವೆಗೆ ಹುಬ್ಬಳ್ಲೀಯ ಭೈರಿಕೊಪ್ಪದಲ್ಲಿ ಸಿಎಂ ಚಾಲನೆ ನೀಡಿದರು. ರಾಜ್ಯದಾದ್ಯಂತ ನಮ್ಮ ಕ್ಲಿನಿಕ್‌ ಯೋಜನೆ ಆರಂಭವಾಕ್ತಿದ್ದು, 12 ಆರೋಗ್ಯ ಸೇವೆಗಳು ಇದರಲ್ಲಿ ಲಭ್ಯವಾಗುತ್ತೆ. . ಎಲ್ಲಾ ಪ್ರಾಥಮಿಕ ಸೇವೆಗಳೂ ಕೂಡ ಲಭ್ಯವಾಗುವಂತೆ ಯೋಜನೆ ರೂಪಿಸಲಾಗಿದೆ. ನಮ್ಮ ಕ್ಲಿನಿಕ್‌ ಬಡಾವಣೆಗಳಲ್ಲಿ ಕೆಲಸ ನಿರ್ವಹಣೆ ಮಾಡುತ್ತೆ. ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannada  

ಕನ್ನಡ ಚಿತ್ರರಂಗದಿಂದ ರಶ್ಮಿಕಾ ಅವರನ್ನ ಬ್ಯಾನ್‌ ಮಾಡಬೇಕು ಎನ್ನುವ ವಿಚಾರ ಜೋರಾಗಿ ಕೇಳಿಬರುತ್ತಿರುವ ಬೆನ್ನಲ್ಲೇ, ರಶ್ಮಿಕಾ ಸಿನಿಮಾ ರಿಲೀಸ್‌ ಮಾಡೋದಕ್ಕೆ ಥಿಯೇಟರ್‌ ಸಿಕ್ತಾ ಇಲ್ಲ ಎನ್ನುವ ವಿಚಾರ ರಶ್ಮಿಕಾ ಅಭಿಮಾನಿಗಳಿಗೆ ನೋವುಂಟು ಮಾಡ್ತಿದೆ. ಹೌದು ರಶ್ಮಿಕಾ ಮಂದಣ್ಣ ‘ಮಿಷನ್ ಮಜ್ನು’ ಸಿನಿಮಾ ಮೂಲಕ ಬಿಟೌನ್ ಪ್ರವೇಶಿಸಿದ್ದರು. ಆ ಚಿತ್ರಕ್ಕೆ ಥ್ರಿಯೇಟ್ರಿಕಲ್ ರಿಲೀಸ್ ಭಾಗ್ಯ ಇಲ್ಲ ಎನ್ನುವ ಸುದ್ದಿ ಕೆಲ ದಿನಗಳ ಹಿಂದೆಯೇ ಬಂದಿತ್ತು.ಥಿಯೇಟರ್‌ ಬದಲಾಗಿ ಸಿನಿಮಾ ಡೈರೆಕ್ಟ್‌ ಆಗಿ ಓಟಿಟಿಯಲ್ಲಿ […]

ಭಾರತ –ಚೀನಾ ಗಡಿ ಸಂಘರ್ಷ ನಡೀತಾ ಇದ್ದು, ನಮ್ಮ ಯೋಧರು ಚೀನಾ ಯೋಧರನ್ನ ಹಿಮ್ಮೆಟ್ಟಿಸಿದ್ದಾರೆ. ನಮ್ಮ ಸೈನಿಕರಿಗೆ ಗಂಭೀರವಾದ ಗಾಯಗಳಾಗಿಲ್ಲ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ತಿಳಿಸಿದ್ದಾರೆ. ನಮ್ಮ ಗಡಿಯೊಳಗೆ ಚೀನೀ ಸೈನಿಕರ ಉಲ್ಲಂಘನೆಯ ಪ್ರಯತ್ನವನ್ನು ನಿಲ್ಲಿಸಲು ನಮ್ಮ ಸಶಸ್ತ್ರ ಪಡೆಗಳು ಯಾವಾಗಲೂ ಸಿದ್ಧವಾಗಿವೆ. ನಮ್ಮ ಸಶಸ್ತ್ರ ಪಡೆಗಳು ನಮ್ಮ ದೇಶದ ಪ್ರಾದೇಶಿಕ ಸಮಗ್ರತೆಯನ್ನು ರಕ್ಷಿಸಲು ಬದ್ಧವಾಗಿವೆ, ನಮ್ಮ ಸಶಸ್ತ್ರ ಪಡೆಗಳ ಸಾಮರ್ಥ್ಯ, ಶೌರ್ಯ ಮತ್ತು ಬದ್ಧತೆಯನ್ನು ದೇಶದ […]

ಮುರುಘಾ ಮಠಕ್ಕೆ    ಹೊಸ ಆಡಳಿತಾಧಿಕಾರಿ ನೇಮಕ ಮಾಡಲಾಗಿದೆ. ನಿವೃತ್ತ ಐಎಎಸ್ ಅಧಿಕಾರಿ ಪಿ.ಎಸ್ ವಸ್ತ್ರದ್ ಅವರನ್ನ ಮುರುಘಾ ಮಠಕ್ಕೆ ಆಡಳಿತಾಧಿಕಾರಿಯಾಗಿ ನೇಮಿಸಿ ರಾಜ್ಯ ಸರ್ಕಾರ ಉಪಕಾರ್ಯದರ್ಶಿ ಟಿಸಿ ಕಾಂತರಾಜ್ ಆದೇಶ ಹೊರಡಿಸಿದ್ದಾರೆ. ಮುರುಘ ಮಠದ ಲೆಕ್ಕಪತ್ರ,  ಹಣಕಾಸು ನಿರ್ವಹಣೆ ಮುರುಘ ಮಠದ ಚರ, ಸ್ಥಿರಾಸ್ತಿ, ಟ್ರಸ್ಟ್ , ಶಿಕ್ಷಣ ಸಂಸ್ಥೆ ಜವಾಬ್ದಾರಿ ಹಣಕಾಸು ದುರುಪಯೋಗ ತಡೆಯಲು ಆಡಳಿತಾಧಿಕಾರಿ ನೇಮಕ ಮಾಡಲಾಗಿದೆ. ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannada

ನಟ ಅನಿರುಧ್ ಅವರನ್ನ 2 ವರ್ಷಗಳ ಕಾಲ ಕಿರುತೆರೆಯಿಂದ ದೂರವಿಡಬೇಕು ಎಂದು ನಿರ್ಧರಿಸಿ, ನಿರ್ಮಾಪಕರ ತಂಡ ಅವರನ್ನ ಬ್ಯಾನ್ ಮಾಡಿತ್ತು. ಇದಕ್ಕೆ ಅನಿರುಧ್ ಅಭಿಮಾನಿಗಳು ಸಿಟ್ಟಾಗಿದ್ದರು. ಜೊತೆ ಜೊತೆಯಲಿ ಸೀರಿಯಲ್ ನಿರ್ಮಾಪಕ ಹಾಗೂ ನಿರ್ದೇಶಕ ಆರೂರು ಜಗದೀಶ್ ವಿರುದ್ಧ ಗರಂ ಆಗಿದ್ದರು. ಇದಕ್ಕೆ ಬಲವಾದ ಕಾರಣಗಳನ್ನ ಪ್ರೆಸ್ ಮೀಟ್ ಮಾಡುವ ಮೂಲಕ ನಿರ್ಮಾಪಕರ ತಂಡ ವೀಕ್ಷಕರಿಗೆ ನೀಡಿತ್ತು. ಆದರೂ ಅನಿರುಧ್ ಅಭಿಮಾನಿಗಳ ಬೇಸರ ಕಡಿಮೆ ಆಗಿರಲಿಲ್ಲ ಸೋಷಿಯಲ್ ಮೀಡಿಯಾಗಳಲ್ಲಿ ಆರೂರು […]

Advertisement

Wordpress Social Share Plugin powered by Ultimatelysocial