ನ್ಯಾಷನಲ್‌ ಕ್ರಷ್‌ಗೆ ಇದೆಂತಾ ಪರಿಸ್ಥಿತಿ..?- ರಶ್ಮಿಕಾ ಚಿತ್ರಕ್ಕೆ ಥಿಯೇಟರ್‌ನಲ್ಲಿ ಜಾಗವಿಲ್ಲ

ಕನ್ನಡ ಚಿತ್ರರಂಗದಿಂದ ರಶ್ಮಿಕಾ ಅವರನ್ನ ಬ್ಯಾನ್‌ ಮಾಡಬೇಕು ಎನ್ನುವ ವಿಚಾರ ಜೋರಾಗಿ ಕೇಳಿಬರುತ್ತಿರುವ ಬೆನ್ನಲ್ಲೇ, ರಶ್ಮಿಕಾ ಸಿನಿಮಾ ರಿಲೀಸ್‌ ಮಾಡೋದಕ್ಕೆ ಥಿಯೇಟರ್‌ ಸಿಕ್ತಾ ಇಲ್ಲ ಎನ್ನುವ ವಿಚಾರ ರಶ್ಮಿಕಾ ಅಭಿಮಾನಿಗಳಿಗೆ ನೋವುಂಟು ಮಾಡ್ತಿದೆ.
ಹೌದು ರಶ್ಮಿಕಾ ಮಂದಣ್ಣ ‘ಮಿಷನ್ ಮಜ್ನು’ ಸಿನಿಮಾ ಮೂಲಕ ಬಿಟೌನ್ ಪ್ರವೇಶಿಸಿದ್ದರು. ಆ ಚಿತ್ರಕ್ಕೆ ಥ್ರಿಯೇಟ್ರಿಕಲ್ ರಿಲೀಸ್ ಭಾಗ್ಯ ಇಲ್ಲ ಎನ್ನುವ ಸುದ್ದಿ ಕೆಲ ದಿನಗಳ ಹಿಂದೆಯೇ ಬಂದಿತ್ತು.ಥಿಯೇಟರ್‌ ಬದಲಾಗಿ ಸಿನಿಮಾ ಡೈರೆಕ್ಟ್‌ ಆಗಿ ಓಟಿಟಿಯಲ್ಲಿ ಬಿಡುಗಡೆಯಾಕ್ತಿದೆ.
‘ಮಿಷನ್ ಮಜ್ನು’ ಚಿತ್ರ ಜನವರಿ 20ಕ್ಕೆ ನೆಟ್ಫ್ಲಿಕ್ಸ್ನಲ್ಲಿ ಸ್ಟ್ರೀಮಿಂಗ್ ಆಗುತ್ತೆ ಎನ್ನುವುದನ್ನು ಚಿತ್ರತಂಡ ಘೋಷಿಸಿದೆ. ರಶ್ಮಿಕಾ ಮಂದಣ್ಣ ಕೂಡ ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಈ ವಿಚಾರವನ್ನು ಹಂಚಿಕೊಂಡಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ಪರಸ್ಪರರ ಪತ್ನಿಯರ ಜೊತೆ ಪತಿಯಂದಿರ ಲೈಂಗಿಕ ಶೋಷಣೆ.

Wed Dec 14 , 2022
ಮಾಡಿದ ಸಾಲವನ್ನು ತೀರಿಸದ ಆರೋಪದ ಮೇಲೆ ಪರಸ್ಪರ ಪತ್ನಿಯರನ್ನು ಆರೋಪಿಗಳು ಅತ್ಯಾಚಾರ ಮಾಡಿರುವ ಆರೋಪ ಮಧ್ಯಪ್ರದೇಶದಲ್ಲಿ ವರದಿಯಾಗಿದೆ. ತನ್ನ ಪತಿ ಸಾಲವನ್ನು ಮರುಪಾವತಿಸಲು ವಿಫಲವಾದ ಕಾರಣ ತನ್ನ ಮೇಲೆ ಅನೇಕ ಬಾರಿ ಅತ್ಯಾಚಾರ ಎಸಗಿದ ಆರೋಪದ ಮೇಲೆ 32 ವರ್ಷದ ಮಹಿಳೆಯೊಬ್ಬರು ಪುರುಷನ ವಿರುದ್ಧ ದೂರು ದಾಖಲಿಸಿದ್ದಾರೆ ಎಂದು ಶಹಜಹಾನಾಬಾದ್ ಪೊಲೀಸರು ತಿಳಿಸಿದ್ದಾರೆ.ಈ ಹಿಂದೆ ಇದೇ ಆರೋಪಿಯ ವಿರುದ್ದ ಮಹಿಳೆಯ ದೂರಿನ ಮೇರೆಗೆ ಹನುಮಂಗಂಜ್ ಠಾಣೆ ಪೊಲೀಸರು ಇದೇ ಪ್ರಕರಣ […]

Advertisement

Wordpress Social Share Plugin powered by Ultimatelysocial