ಜನಾರ್ಧನ್ ರೆಡ್ಡಿ ಹೊಸ ಮನೆ ಪ್ರವೇಶ – ತಮ್ಮ ಮನೆಯ ಪ್ರವೇಶಕ್ಕೆ ರೆಡ್ಡಿ ಗೈರು

ಇಂದು ಗಂಗಾವತಿಯಲ್ಲಿ ಜನಾರ್ಧನ್‌ ರೆಡ್ಡಿ ಅವರ ನೂತನ ಮನೆ ಪ್ರವೇಶ ಕಾರ್ಯಕ್ರಮ ನೆರವೇರಿತು. ತಮ್ಮ ಪತ್ನಿ ಲಕ್ಷ್ಮೀ ಅರುಣಾರಿಂದ ಗೃಹಪ್ರವೇಶ ಮಾಡಿದರು. ಗೃಹಪ್ರವೇಶ್ದಲ್ಲಿ 20ಕ್ಕೂ ಹೆಚ್ಚು ಅರ್ಚಕರು ಆಗಮಿಸಿದ್ದಾರೆ. ಅದ್ದೂರಿ ಪೂಜೆ ಮೂಲಕ ಗೃಹ ಪ್ರವೇಶ ಮಾಡಿದರು. ಆದರೆ ಗೃಹಪ್ರವೇಶಕ್ಕೆ ರೆಡ್ಡಿ ಗೈರುಹಾಜರಾಗಿದ್ದಾರೆ

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ಗಂಗಾವತಿಯಿಂದ ಜನಾರ್ಧನ್ ರೆಡ್ಡಿ ಸ್ಪರ್ಧೆ ಖಚಿತ – ಪಕ್ಷ ಚಿಹ್ನೆ ಲೋಕಾರ್ಪಣೆಗೆ ಕ್ಷಣಗಣನೆ

Wed Dec 14 , 2022
ಗಂಗಾವತಿಯಿಂದಲೇ ಸ್ಪರ್ಧೆ ಮಾಡೋದಕ್ಕೆ ಜನಾರ್ಧನ್‌ ರೆಡ್ಡಿ ತೀರ್ಮಾನ ಮಾಡಿದ್ದಾರೆ.  “ಕಲ್ಯಾಣ ರಾಜ್ಯ ಪ್ರಗತಿ” ಎನ್ನುವ ಹೊಸ ಪಕ್ಷ ಸ್ಥಾಪನೆ ಮಾಡಿರುವ ರೆಡ್ಡಿ, ಅದೇ ಪಕ್ಷದ ಮೂಲಕ ಸ್ಪರ್ಧೆ ಮಾಡೋದಕ್ಕೆ ನಿರ್ಧರಿಸಿದ್ದಾರೆ. ಹೊಸ ಪಕ್ಷದ ನೋಂದಣಿ ಮಾತ್ರ ಬಾಕಿ ಉಳಿದಿದ್ದು, ನಂತರ ಪಕ್ಷದ ಚಿಹ್ನೆ ಲೋಕಾರ್ಪಣೆ ಮಾಡಲಿದ್ದಾರೆ. ಬಳಿಕ ಬೃಹತ್‌ ಮೆರವಣಿಗೆ ಮೂಲಕ ಗಂಗಾವತಿಗೆ ಆಗಮಿಸಲಿದ್ದಾರೆ  ರೆಡ್ಡಿ. ಕಳೆದ ಬಾರಿ ಗಂಗಾವತಿಗೆ ಆಗಮಿಸಿದ್ದಾಗ 17 ಕ್ಕೆ ಗಂಗಾವತಿಯಲ್ಲಿ ಮನೆ ಪ್ರವೇಶ ಮಾಡ್ತೀನಿ […]

Advertisement

Wordpress Social Share Plugin powered by Ultimatelysocial