ಹಿರಿಯ ನಟಿಗೆ ಜೈಲು ಶಿಕ್ಷೆ – “ಅಭಿನಯ”ಗೆ 2 ವರ್ಷ ಖಾರಾಗ್ರಹವಾಸ

ಹಿರಿಯ ಪೋಷಕ ನಟಿ ಅಭಿನಯ ಅವರಿಗೆ ಹೈಕೋರ್ಟ್‌ 2 ವರ್ಷ ಜೈಲುಶಿಕ್ಷೆ ವಿಧಿಸಿದೆ. ಪೋಷಕರ ಜೊತೆ ಸೇರಿಕೊಂಡು ಅಣ್ಣನ ಹೆಂಡತಿಗೆ ಕಿರುಕುಳ ನೀಡಿದ ಆರೋಪದ ಮೇರೆಗೆ ಹೈಕೋರ್ಟ್‌ ವಿಚಾರಣೆ ನಡೆಸಿ, ಶಿಕ್ಷೆ ನೀಡಿದೆ.

 

2002ರಲ್ಲಿ ಅಭಿನಯ ಅತ್ತಿಗೆ ಲಕ್ಷ್ಮೀದೇವಿ  ಅವರು ಅಭಿನಯಾ ಕುಟುಂಬದ ವಿರುದ್ಧ ದೂರು ದಾಖಲಿಸಿದ್ದರು. 1998ರಲ್ಲಿ ಅಭಿನಯ ಅಣ್ಣ ಶ್ರೀನಿವಾಸ್ ಅವರನ್ನು ಲಕ್ಷ್ಮೀದೇವಿ ಮದುವೆಯಾಗಿದ್ದರು. ಮದುವೆ ವೇಳೆ  ಹಾಗೂ ನಂತರ ನಟಿ ಅಭಿನಯ ಕುಟುಂಬಸ್ಥರು ವರದಕ್ಷಿಣೆ ಕಿರುಕುಳ ನೀಡಿದ್ದರು ಎಂದು ಆರೋಪಿಸಿದ್ದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ಸಿದ್ದು –ಡಿಕೆಶಿ ಜಂಟಿ ಪ್ರಯಾಣ –ಹೆಲಿಕಾಪ್ಟರ್ ಮೂಲಕ ಕ್ಷೇತ್ರ ಪ್ರವಾಸ

Wed Dec 14 , 2022
ರಾಜ್ಯ ಕಾಂಗ್ರೆಸ್ನಲ್ಲಿ ಯಾತ್ರೆ ಪರ್ವ ಆರಂಭವಾಗಿದೆ. ಬಸ್‌ ಯಾತ್ರೆಗೂ ಮೊದಲು ಹೆಲಿಕಾಪ್ಟರ್‌ ಯಾತ್ರೆಗೆ ನಾಯಕರು ಮುಂದಾಗಿದ್ದಾರೆ. ಜನವರಿ 9ರಿಂದ 25ರವರೆಗೂ, ಸಿದ್ದು, ಡಿಕೆಶಿ ಒಟ್ಟಿಗೆ ಒಟ್ಟಿಗೇ ಪ್ರಯಾಣ ಮಾಡಲು ತಯಾರಿ ನಡೆಸಿದ್ದಾರೆ. 20 ಜಿಲ್ಲೆಗಳಲ್ಲಿ 150 ಕ್ಷೇತ್ರಗಳಲ್ಲಿ ಸಮಾವೇಶ ನಡೆಸೋದಕ್ಕೆ ಪ್ಲ್ಯಾನ್‌ ಮಾಡಿದ್ದಾರೆ. ನಿತ್ಯವೂ 2 ಜಿಲ್ಲೆಯಂತೆ 15 ದಿನಗಳಲ್ಲಿ 20 ಜಿಲ್ಲೆಗಳಲ್ಲಿ ಸಮಾವೇಶ ನಡೆಸಿ ಕ್ಷೇತ್ದ ಸಮಸ್ಯೆ ಆಲಿಸಿ, ಈ ಮೂಲಕ 2023 ರ ಚುನಾವಣೆಗೆ ಒಗ್ಗಟ್ಟಿನ ಮಂತ್ರ […]

Advertisement

Wordpress Social Share Plugin powered by Ultimatelysocial