ಅಮ್ಮ ಬೇಸರವಾದ್ಲು ಅಂತ ಮಗಳ ಮೇಲೆ ಕಣ್ಣು ಹಾಕಿದ…!

ಉತ್ತರ ಪ್ರದೇಶದ ಗೋರಖಪುರ್ ನ ಗ್ರಾಮವೊಂದರಲ್ಲಿ ವಿಚಿತ್ರವಾದ ಘಟನೆ ನಡೆದಿದೆ. ನೌಕರಿ ಆಸೆ ತೋರಿಸಿ ವ್ಯಕ್ತಿಯೊಬ್ಬ ನರ್ಸ್ ಮೇಲೆ ಅತ್ಯಾಚಾರವೆಸಗಿದ್ದಾನೆ. ತದನಂತರ ನರ್ಸ್ ಬೇಸರವಾದ್ಲು ಅಂತ ಅವರ ಮಗಳ ಮೇಲೆ ಕಣ್ಣು ಹಾಕಿದ್ದಾನೆ ಎನ್ನಲಾಗಿದೆ.  ಸದ್ಯ ಪ್ರಕರಣ ಭೇಧಿಸಿರುವ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಈ ಪ್ರಕರಣದಲ್ಲಿ ಅಷ್ಟಕ್ಕೂ ಆಗಿದ್ದೇನು..?

ಈ ಪ್ರಕರಣದ ಬಂಧಿತ ಆರೋಪಿಯು ಖಾಸಗಿ ಆಸ್ಪತ್ರೆಯಲ್ಲಿ ಕೆಲ್ಸ ಮಾಡುತ್ತಿದ್ದ ನರ್ಸ್ ಜೊತೆಗೆ ಸಂಬಂಧ ಬೆಳಿಸಿಕೊಂಡಿದ್ದ. ಹೀಗೆ ಸಂಬಂಧ ಬೆಳಿಸಿಕೊಂಡಿದ್ದ ಆರೋಪಿಯು ಅವಳಿಗೆ ಒಳ್ಳೆಯ ಕೆಲಸ ಕೊಡುಸುವುದಾಗಿ ಆಸೆ ತೋರಿಸಿದ್ದಾನೆ. ನಮ್ಮದೇ ನರ್ಸಿಂಗ್ ಹೋಮ್ ತೆಗೆಯುತ್ತಿದ್ದೇವೆ. ಅಲ್ಲಿ ನಿನಗೆ ಒಳ್ಳೆಯ ಸಂಬಳ ಕೊಡಿಸುತ್ತೇನೆ ಎಂದು ಹೇಳಿದ್ದಾನೆ. ಕೆಲಸದ ಆಸೆಗೆ ಮರಳಾಗಿದ್ದ ಹುಡುಗಿಯ ಜೊತೆಗೆ ದೈಹಿಕ ಸಂಪರ್ಕ ಬೆಳಿಸಿದ್ದ ಎನ್ನಲಾಗಿದೆ. ಅಷ್ಟೇ ಅಲ್ಲದೇ ತನ್ನ ರಾಸಲೀಲೆಯನ್ನು ತಾನೇ ವಿಡಿಯೋ ಕೂಡ ಮಾಡಿದ್ದನಂತೆ ಈ ಭೂಪ. ಹಲವು ಬಾರಿ ಹೀಗೆ ನರ್ಸ್ ಜೊತೆ ಸಂಪರ್ಕ ಸಾಧಿಸಿದ್ದ ಆರೋಪಿ ನರ್ಸ್ ಬೇಸರಾವಾದ್ಲು ಅಂತ ನರ್ಸ್ ಮಗಳ ಮೇಲೆ ಕಣ್ಣು ಹಾಕಿದ್ದಾನೆ. ಆಕೆಯನ್ನು ತನ್ನೊಂದಿಗೆ ಕಳುಹಿಸಿ ಕೊಡುವಂತೆ ನರ್ಸ್ ಗೆ ಒತ್ತಡ ಹಾಕಿದ್ದಾನೆ ಎನ್ನಲಾಗಿದೆ. ಅವಳನ್ನು ಕಳಿಹಿಸದಿದ್ದರೆ ನಿನ್ನ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡೋದಾಗಿ ಬೆದರಿಕೆ ಹಾಕಿದ್ದನಂತೆ. ಇವನಿಂದ ಭಯಗೊಂಡ ನರ್ಸ್ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಈ ಬಗ್ಗೆ ಪೊಲೀಸರು ಆರೋಪಿಯನ್ನು ಬಂಧಿಸಿ ತನಿಖೆ ಮುಂದುವರೆಸಿದ್ದಾರೆ.

 

Please follow and like us:

Leave a Reply

Your email address will not be published. Required fields are marked *

Next Post

ಗಂಗೆಯಿಂದ ಗುಣವಾಗುತ್ತೆ ಕೊರೊನಾ..! ಕೊರೊನಾ ಔಷಧಿಯಾಗುತ್ತಾ ಗಂಗಾ ನದಿ ನೀರು..!

Fri May 8 , 2020
ದೇಶದೆಲ್ಲೆಡೆ ಲಾಕ್ ಡೌನ್ ಹಿನ್ನೆಲೆ ಗಂಗಾ ನದಿ ಸೇರಿದಂತೆ ಹಲವಾರು ನದಿಗಳು ಶುದ್ದಿಯಾಗಿ ಸ್ವಚ್ಚವಾಗಿ ಹರಿಯುತ್ತಿವೆ. ಈ ಮಧ್ಯೆ ಕೊರೊನಾವನ್ನು ಗುಣಪಡಿಸೋ ಶಕ್ತಿ ಗಂಗಾ ನದಿ ನೀರಿನಲ್ಲಿದೆ ಎನ್ನಲಾಗುತ್ತಿದೆ. ಆದರೆ ಇದನ್ನು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಇದನ್ನು ಅಲ್ಲಗಳೆದಿದೆ. ಹಲವಾರು ದಿನಗಳಿಂದ ದೇಶದೆಲ್ಲೆಡೆ ಲಾಕ್ ಡೌನ್ ಮಾಡಲಾಗಿದೆ. ಇದರಿಂದ ಯಾವುದೇ ಜನರು ನದಿ ನೀರನ್ನು ಬಳಸುತ್ತಿಲ್ಲ. ಅಲ್ಲದೇ ಗಂಗಾನದಿ ಸುತ್ತಮುತ್ತಲಿನ ಯಾವ ಕಾರ್ಖಾನೆಗಳು ಕೆಲಸ ಮಾಡುತ್ತಿಲ್ಲ. ಇದೇ […]

Advertisement

Wordpress Social Share Plugin powered by Ultimatelysocial