ಮಹಾರಾಷ್ಟ್ರದಿಂದ ಬಂದವರಿಂದ ಉಡುಪಿ ಜಿಲ್ಲೆಯಲ್ಲಿ 15 ಹೊಸ ಪ್ರಕರಣಗಳೂ ಪತ್ತೆ

ಗ್ರೀನ್ ಜೋನ್ ನಲ್ಲಿದ್ದ ಉಡುಪಿ ಜಿಲ್ಲೆಯಲ್ಲಿ ಇಂದು 15 ಹೊಸ ಕೊರೊನಾ ಸೋಂಕು ಪ್ರಕರಣಗಳು ದೃಢಪಟ್ಟಿದ್ದು, ನಿನ್ನೆ ಒಟ್ಟು 29 ಪ್ರಕರಣ ಪತ್ತಿಯಾಗಿತ್ತು. ಉಡುಪಿಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 164ಕ್ಕೆ ಏರಿಕೆಯಾಗಿದೆ. ಮತ್ತು ಜಿಲ್ಲೆಯಲ್ಲಿ ಕೇವಲ ಮೂವರು ಸೋಂಕಿತರು ಮಾತ್ರ ಗುಣಮುಖರಾಗಿದ್ದರೆ. ಈ ಎಲ್ಲಾ 15 ಪ್ರಕರಣಗಳೂ ಕೂಡ ಮಹಾರಾಷ್ಟ್ರದಿಂದ ಬರುತ್ತಿರುವವರಿಂದ ಹೆಚ್ಚುತ್ತಿದೆ. ಈ ಪೈಕಿ ಇಬ್ಬರು ಹತ್ತು ವರ್ಷಕ್ಕಿಂದ ಕಡಿಮೆ ವಯಸ್ಸಿನ ಮಕ್ಕಳಾಗಿದ್ದರೆ, ಇಬ್ಬರು 60 ವರ್ಷಕ್ಕಿಂತ ಮೇಲ್ಪಟ್ಟ ವೃದ್ಧರೂ ಇದ್ದಾರೆ. ಕೊರೊನಾ ವೈರಸ್ ಮಹಾಮಾರಿ ಯಾರನ್ನು ಬಿಡದೆ ತನ್ನಅಟ್ಟಹಾಸ ಮೆರೆಯುತ್ತಿದೆ

 

 

Please follow and like us:

Leave a Reply

Your email address will not be published. Required fields are marked *

Next Post

ತಂದೆಯೆದುರೇ ಗ್ರಾಮಸ್ಥರಿಂದ ಬಾಲಕಿ ಮೇಲೆ ಅಮಾನುಷ ಹಲ್ಲೆ

Fri May 29 , 2020
ಗುಜರಾತ್​ : ಛೋಟಾ ಉದೇಪುರ ಜಿಲ್ಲೆಯ ಬಿಲ್ವಂತ್​ ಗ್ರಾಮದ 16 ವರ್ಷದ ಬಾಲಕಿಯೊಬ್ಬಳು ಯುವಕನ ಜತೆ ಓಡಿ ಹೋದ ಕಾರಣಕ್ಕೆ ಆಕೆಯ ತಂದೆಯ ಎದುರೇ ಬಾಲಕಿಯನ್ನು ಹೀನಾಯವಾಗಿ ಥಳಿಸಿ ಗ್ರಾಮಸ್ಥರು ಹಲ್ಲೆ ಮಾಡಿದ್ದಾರೆ. ಇದರ ವೀಡಿಯೋ ಇದೀಗ ಭಾರಿ ವೈರಲ್​ ಆಗಿದ್ದು, ಆಕ್ರೋಶಕ್ಕೆ ಕಾರಣವಾಗಿದೆ. ಓಡಿಹೋಗಿರುವುದಕ್ಕೆ ಇದು ಶಿಕ್ಷೆ ಎಂದು ಹೇಳಿರುವ ಮೂವರು ಪುರುಷರು ಅತ್ಯಂತ ಕ್ರೂರವಾಗಿ ಬಾಲಕಿಯನ್ನು ಥಳಿಸಿದ್ದಾರೆ. ಕೂದಲನ್ನು ಅಮಾನುಷವಾಗಿ ಎಳೆದು ಹಲ್ಲೆ ಮಾಡುವ ಸಂದರ್ಭದಲ್ಲಿ ಬಾಲಕಿಯ […]

Advertisement

Wordpress Social Share Plugin powered by Ultimatelysocial