ಪಂಜಾಬ್ ನಲ್ಲಿ ಏರಿಕೆಯಾಗಲಿರುವ ತಾಪಮಾನ

ಪಂಜಾಬ್: ಲುದಿಯಾನದಲ್ಲಿ ಗರಿಷ್ಟ ತಾಪಮಾನ 44ಡಿಗ್ರಿ ಸೆಲ್ಷಿಯಸ್ ಗೆ ಏರಲಿದ್ದು,ಮುಂಬರುವ ದಿನಗಳಲ್ಲಿ ಮೋಡ ಕವಿದ ಆಕಾಶ ಮತ್ತು ಮಳೆಯಿಂದ ನಗರದಲ್ಲಿ, ತಾಪಮಾನ 29 ಡಗ್ರಿ ಸೆಲ್ಷಿಯಸ್ ಗೆ ಬರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ಕುರಿತಂತೆ ಚಂಡೀಗಢದಲ್ಲಿ ಮಾತನಾಡಿದ ಭಾರತೀಯ ಹವಾಮಾನ ಇಲಾಖೆಯ ನಿರ್ದೇಶಕ, ಸುರೇಂದ್ರ ಪೈ “ಮುಂದಿನ 3-4 ವಾರಗಳಲ್ಲಿ ಪಂಜಾಬ್ ಮತ್ತು ಹರಿಯಾಣದಲ್ಲಿ ತಾಪಮಾನ ಇನ್ನೂ ಹೆಚ್ಚಾಗಲಿದೆ” ಎಂದು ತಿಳಿಸಿದರು.

 

Please follow and like us:

Leave a Reply

Your email address will not be published. Required fields are marked *

Next Post

ಐ ಆರ್ ಎಸ್ ಅಧಿಕಾರಿ ಆತ್ಮಹತ್ಯೆಗೆ ಶರಣು

Wed May 27 , 2020
ದೆಹಲಿ: IRS ಅಧಿಕಾರಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದೆಹಲಿಯ ಬಾಪು ದಾಮ್ ನಗರದಲ್ಲಿ ನಡೆದಿದೆ. “ಅಧಿಕಾರಿಯು, ತಮ್ಮ ಮನೆಯಲ್ಲಿ ಫ್ಯಾನ್ ಗೆ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಘಟನೆ ನಡೆದ ಸ್ಥಳದಲ್ಲಿ ಡೆತ್ ನೋಟ್ ಲಭ್ಯವಾಗಿದ್ದು,ಈ ಕುರಿತು ಇನ್ನೂ ಮಾಹಿತಿ ಕಲೆ ಹಾಕಬೇಕಿದೆ” ಎಂದು ದೆಹಲಿ ಡಿಸಿಪಿ ಈಶ್ ಸಿಂಘಲ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. Please follow and like us:

Advertisement

Wordpress Social Share Plugin powered by Ultimatelysocial