ಮುಂಬೈನ ಸಿದ್ಧಿವಿನಾಯಕ್ ಶೆಡ್​ನಲ್ಲಿ ಮಂಗಳವಾರ ಬೆಂಕಿ ಕಾಣಿಸಿಕೊಂಡಿದೆ

ಮುಂಬೈನ್ ದಾದರ್​ನಲ್ಲಿರುವ ಸಿದ್ಧಿವಿನಾಯಕ ಮೆಟ್ರೋ ನಿಲ್ದಾಣದ ಮೆಟ್ರೋ ಶೆಡ್​ನಲ್ಲಿ ಮಂಗಳವಾರ ಬೆಂಕಿ ಕಾಣಿಸಿಕೊಂಡಿದೆ. ಅಗ್ನಿ ಶಾಮಕ ಸಿಬ್ಬಂದಿ ಹಾಗೂ ಪೊಲೀಸರು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ.

ಇಂದು ಬೆಳಗ್ಗೆ 8.46ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದ್ದು, 8.48 ಕ್ಕೆ ಅದನ್ನು ನಂದಿಸಲಾಯಿತು ಎಂದು ಬಿಎಂಸಿ ಅಧಿಕಾರಿ ತಿಳಿಸಿದ್ದಾರೆ.

ಪ್ರಾಥಮಿಕ ಮಾಹಿತಿ ಪ್ರಕಾರ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡಿದೆ. ಯಾವುದೇ ಗಾಯಗಳಾಗಿಲ್ಲ ಎಂದು ಬಿಎಂಸಿ ಅಗ್ನಿಶಾಮಕ ದಳ ಹೇಳಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಜಗತ್ತಿನಾದ್ಯಂತ ಪ್ರೇಮಿಗಳ ದಿನ ಸಂಭ್ರಮ ಜೋರಾಗಿದೆ.

Tue Feb 14 , 2023
ಜಗತ್ತಿನಾದ್ಯಂತ ಪ್ರೇಮಿಗಳ ದಿನ ಸಂಭ್ರಮ ಜೋರಾಗಿದೆ. ಪ್ರೇಮಿಗಳ ಪಾಲಿಗಂತೂ ಈ ದಿನ ಬಹಳ ವಿಶೇಷ. ಪ್ರೀತಿಲಿ ಬಿದ್ದವರು ಈ ದಿನವನ್ನು ಗಿಫ್ಟ್, ಸರ್‌ಪ್ರೈಸ್, ಪಾರ್ಟಿ ಅಂತೆಲ್ಲಾ ಸೆಲೆಬ್ರೇಟ್ ಮಾಡ್ತಾರೆ. ಸಿನಿಮಾಗಳಲ್ಲೂ ಪ್ರೀತಿಯ ಆರಾಧನೆ ನಡೆಯುತ್ತಲೇ ಬರ್ತಿದೆ. ಅಣ್ಣಾವ್ರ ಕಾಲದಿಂದಲೂ ಕನ್ನಡ ಸಿನಿಮಾಗಳಲ್ಲಿ ಲವ್‌ಸ್ಟೋರಿಗಳ ಭರಾಟೆ ಜೋರಾಗಿದೆ. ಎಷ್ಟೇ ಆಕ್ಷನ್ ಸಿನಿಮಾಗಳು ಬಂದ್ರು, ಲವ್ ಸ್ಟೋರಿ ಸಿನಿಮಾಗಳಿಗೆ ಬೇಡಿಕೆ ಇದ್ದೇ ಇರುತ್ತದೆ. ‘ಮುಂಗಾರು ಮಳೆ’ ರೀತಿಯ ಲವ್ ಸ್ಟೋರಿ ಸಿನಿಮಾ ಸ್ಯಾಂಡಲ್‌ವುಡ್‌ನಲ್ಲಿ […]

Advertisement

Wordpress Social Share Plugin powered by Ultimatelysocial