ಅಮಲಾ ಪೌಲ್ ದಕ್ಷಿಣ ಭಾರತದ ಬಹು ಭಾಷಾ ಜನಪ್ರಿಯ ನಟಿ. ಆಕೆ ನಾಯಕ ನಟ ಸುದೀಪ್‌ ರ ‘ಹೆಬ್ಬುಲಿ’ ಚಿತ್ರದ ಮೂಲಕ ಕನ್ನಡದಲ್ಲಿಯೂ ಅದೃಷ್ಟ ಪರೀಕ್ಷೆಗೆ ಇಳಿದಿದ್ದರು. ಆದರೆ, ಈ ಚಿತ್ರದ ಬಳಿಕ ಆಕೆಗೆ ಚಂದನವನದಲ್ಲಿ ಅವಕಾಶಗಳು ಲಭಿಸಲಿಲ್ಲ. ಈಗ ಆಕೆ ಮಲಯಾಳ, ತಮಿಳು ಮತ್ತು ತೆಲುಗಿನಲ್ಲಿ ಬ್ಯುಸಿಯಾಗಿದ್ದಾರೆ.  ಲಾಕ್‌ಡೌನ್‌ ಪರಿಣಾಮ ಕೇರಳದಲ್ಲಿ ಅಮ್ಮನೊಟ್ಟಿಗೆ ಕಾಲ ದೂಡುತ್ತಿದ್ದಾರೆ. ಈ ಅವಧಿಯಲ್ಲಿ ಆಕೆ ಮಹಿಳೆಯ ಬದುಕಿನಲ್ಲಿ ಪುರುಷನ ಪಾತ್ರದ ಬಗ್ಗೆ ಇನ್‌ಸ್ಟ್ರಾಗ್ರಾಮ್‌ನಲ್ಲಿ […]

ನ್ಯೂಯಾರ್ಕ್: ವಿಶ್ವ ಸಂಸ್ಥೆಯಲ್ಲಿ ಭಾರತದ ಗೌರವ ಹಾಗೂ ಪ್ರತಿಷ್ಠೆಯನ್ನು ಮತ್ತಷ್ಟು ಮತ್ತಷ್ಟು ಹೆಚ್ಚಿಸುವ ರೀತಿಯಲ್ಲಿ ಕಾರ್ಯನಿರ್ವಹಿಸಿ ಜಗತ್ತಿನ ಗಮನ ಸೆಳೆದಿದ್ದ ಭಾರತದ ಖಾಯಂ ಪ್ರತಿನಿಧಿ ಸಯ್ಯದ್ ಅಕ್ಬರುದ್ದೀನ್ ಇಂದು ಸೇವೆಯಿಂದ ನಿವೃತ್ತಿಗೊಂಡರು. ಪ್ರಮುಖವಾಗಿ ವಿಶ್ವಸಂಸ್ಥೆಯಲ್ಲಿ ಭಾರತದ ವಿರುದ್ದ ಪಾಕಿಸ್ತಾನ ಸುಳ್ಳು ಆರೋಪ ಮಾಡಿದ ಪ್ರತಿಬಾರಿಯೂ ಪಾಕಿಸ್ತಾನ ಪ್ರತಿನಿಧಿಯ ಬಾಯಿ ಮುಚ್ಚಿಸುವ ರೀತಿ ಸಮರ್ಥ ಉತ್ತರವನ್ನು ಅಕ್ಬರುದ್ದೀನ್ ನೀಡುತ್ತಿದ್ದರು. ೧೯೮೫ ತಂಡಕ್ಕೆ ಸೇರಿದ ಐ ಎಫ್ ಎಸ್ (ಭಾರತೀಯ ವಿದೇಶಾಂಗ ಸೇವೆ) […]

ವಾಷಿಂಗ್ಟನ್: ಭಾರತೀಯ ಮೂಲದ ೧೭ ವರ್ಷದ ವಿದ್ಯಾರ್ಥಿನಿ ಸೂಚಿಸಿದ್ದ ಹೆಸರನ್ನೆ ನಾಸಾದ ತನ್ನ ಮೊದಲ ಮಾರ್ಸ್ ಹೆಲಿಕಾಫ್ಟರ್‌ಗೆ ಹೆಸರಿಟ್ಟಿದೆ. ಅಮೆರಿಕದ ಅಲಬಾಮಾದ ನಾರ್ತ್ಪೋರ್ಟ್ನ ಪ್ರೌಢ ಶಾಲಾಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವನೀಜಾ ರೂಪಾನಿ, ನಾಸಾದ “ನೇಮ್ ದಿ ರೋವರ್” ಸ್ಪರ್ಧೆಯಲ್ಲಿ ತನ್ನ ಪ್ರಬಂಧವನ್ನು ಸಲ್ಲಿಸಿದ್ದರು. ಇದೀಗ ನಾಸಾ ರೂಪಾನಿ ಸೂಚಿಸಿದ್ದ ಹೆಸರನ್ನೇ ಇಟ್ಟಿದೆ. ಮತ್ತೊಂದು ಗ್ರಹದಲ್ಲಿ ಹಾರಾಟವನ್ನು ನಡೆಸಲಿರುವ ಮೊದಲ ಹೆಲಿಕಾಪ್ಟರ್ ಎಂಬ ಹೆಗ್ಗಳಿಕೆಗೆ ನಾಸಾದ ಮಾರ್ಸ್ ಹೆಲಿಕಾಪ್ಟರ್ ಪಾತ್ರವಾಗಲಿದ್ದು ಇದಕ್ಕೆ […]

ರಿಷಿ ಕಪೂರ್ ಎಂತಹ ಅದ್ಬುತ ನಟ. ಅವರಿಗೆ ಜೋಡಿಯಾಗಿ ನೀತು ಕಪೂರ್ ನಟಿಸಿದರೆ ಅಂದಿನ ಕಾಲಕ್ಕೆ ಆ ಸಿನಿಮಾ ಭರ್ಜರಿ ಯಶಸ್ಸು ಕಾಣುತ್ತಿತ್ತು. ಇವರಿಬ್ಬರ ಕಾಂಬಿನೇಷನ್ ಸಿನಿಮಾಗಳನ್ನು ನೋಡಿದ ಪ್ರೇಕ್ಷಕರು ಇವರು ಗೋಲ್ಡನ್ ಕಪಲ್ಸ್ ಎನ್ನುತ್ತಿದ್ದರು. ಅಷ್ಟೊಂದು ಜನಪ್ರಿಯತೆ ಹೊಂದಿದ್ದರು ಈ ಇಬ್ಬರು ತಾರೆಯರು. ರಿಷಿ ಕಪೂರ -ನೀತು ಕಪೂರ್ ಅವರ ಲವ್‌ಸ್ಟೋರಿಯು ಸಹಿತ ಸಿನಿಮಾ ತರಾನೆ ಇದೆ. ನೀತು ರೀಷಿ ಕಪೂರ್ ಜೊತೆ ೧೯೭೫ರ ವೇಳೆಗೆ ಸುಮಾರು ೧೫ […]

ಕೋವಿಡ್-೧೯ ವಿರುದ್ಧದ ಹೋರಾಟಕ್ಕೆ ಪಿಎಂಜೆ ಅಡಿಯಲ್ಲಿ ಆರೋಗ್ಯ ಸೌಲಭ್ಯಗಳಿಗೆ ಅನುಕೂಲವಾಗುವಂತೆ ಯುಎಸ್ ಆಡಳಿತ ೩ಮಿಲಿಯನ್ ಹಣವನ್ನು ಭಾರತಕ್ಕೆ ನೀಡಿದೆ. ಕೋವಿಡ್೧೯ ಹರಡಿಕೆಯನ್ನು ಕಡಿಮೆ ಮಾಡಲು ಹಾಗೂ ಆರೋಗ್ಯ ಪೀಡಿತರಿಗೆ ಸಹಾಯ ಮಾಡುವ ದೃಷ್ಠಿಯಿಂದ ಭಾರತಕ್ಕೆ ೩ ಮಿಲಿಯನ್ ಹಣವನ್ನು ಯುಎಸ್ ಹಸ್ತಾಂತರಿಸಿದೆ ಎಂದು ಯುಎಸ್ ರಾಯಭಾರಿ ಕಚೇರಿ ತಿಳಿಸಿದೆ. ಭಾರತಕ್ಕೆ ಸಹಾಯ ಮಾಡಲು ಯುಎಸ್ ಏಜೆನ್ಸಿ ಫಾರ್ ಇಂರ‍್ನ್ಯಾಷನಲ್ ಡೆವಲಪ್ಮೆಂಟ್ ಇದುವರೆಗೆ ೯ ೫.೯ ಮಿಲಿಯನ್ ಹಣದ ನೆರವು ನೀಡಿದ್ದು, […]

ಮಹಾಮಾರಿ ಕೊರೊನಾ ವಿರುದ್ಧ ಇಡೀ ವಿಶ್ವವನ್ನೇ ತಲ್ಲಣಗೊಳಿಸಿದೆ. ಲಾಕ್‌ಡೌನ್ ಆದೇಶ ಮಾಡಿರುವ ಕಾರಣ ಅಗತ್ಯ ವಸ್ತು ಪಡೆದುಕೊಳ್ಳಲು ಜನರು ಹರಸಾಹಸ ಪಡುವಂತಹ ಸ್ಥಿತಿ ನಿರ್ಮಾಣಗೊಂಡಿದೆ. ಇದರ ಮಧ್ಯೆ ವಿಶ್ವಸಂಸ್ಥೆ ಮಹತ್ವದ ಮಾಹಿತಿಯೊಂದನ್ನು ಹೊರಹಾಕಿದೆ. ೧೧೪ ದೇಶದ ೪೫೦ ಮಿಲಿಯನ್‌ಗೂ ಅಧಿಕ ಮಧ್ಯಮ ವರ್ಗದ ಮಹಿಳೆಯರು ಲಾಕ್‌ಡೌನ್ ವೇಳೆ ಗರ್ಭನಿರೋಧಕ ಬಳಕೆ ಮಾಡಲು ಆಗದ ಕಾರಣ ಗರ್ಭಧರಿಸಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. ಅದರಲ್ಲಿ ೭೦ ಲಕ್ಷ ಮಹಿಳೆಯರು ಮುಂದಿನ ತಿಂಗಳಲ್ಲಿ ಗರ್ಭಧರಿಸಲಿದ್ದಾರೆ […]

ದುಬೈ: ಕೊರೊನಾ ವೈರಸ್ ಲಾಕ್‌ಡೌನ್‌ನಿಂದಾಗಿ ಅರಬ್ ರಾಷ್ಟ್ರದಲ್ಲಿ ಸಿಲುಕಿಕೊಂಡು ಮರಳಿ ಭಾರತಕ್ಕೆ ಬರಲು ಬಯಸುವ ವಲಸಿಗರಿಗೆ ಯುಎಇಯಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಆನ್‌ಲೈನ್ ನೋಂದಣಿ ಪ್ರಕ್ರಿಯೆ ಆರಂಭಿಸಿದೆ. ಕಳೆದ ಬುಧವಾರ ರಾತ್ರಿ, ಅಬುಧಾಬಿಯ ಭಾರತೀಯ ರಾಯಭಾರ ಕಚೇರಿ ಡೇಟಾ ಸಂಗ್ರಹಣೆಯ ವಿವರಗಳನ್ನು ದುಬೈನಲ್ಲಿರುವ ಭಾರತೀಯ ರಾಯಭಾರ ಕಚೇರಿಯ ವೆಬ್‌ಸೈಟ್ ಮೂಲಕ ಪ್ರಕಟಿಸಿದೆ ಎಂದು ಇಲ್ಲಿನ ಸುದ್ದಿ ಮಾಧ್ಯಮ ವರದಿ ಮಾಡಿದೆ. ಲಾಕ್‌ಡೌನ್‌ನಿಂದಾಗಿ ಅರಬ್ ರಾಷ್ಟ್ರಗಳಲ್ಲಿ ಲಾಕ್ ಆಗಿರುವವರ ವಿವರಗಳನ್ನು ವೆಬ್‌ಸೈಟ್ […]

ನವದೆಹಲಿ: ದೇಶದಲ್ಲಿ ಹೇರಲಾಗಿರುವ ೨ನೇ ಹಂತದ ಲಾಕ್‌ಡೌನ್ ಮೇ ೩ಕ್ಕೆ ಮುಕ್ತಾಯಗೊಳ್ಳಲಿದ್ದು, ತದನಂತರ ದೇಶದಲ್ಲಿ ಹೊಸ ಮಾರ್ಗಸೂಚಿ ಬಿಡುಗಡೆಗೊಳಿಸುವುದಾಗಿ ಕೇಂದ್ರ ಗೃಹ ಇಲಾಖೆ ಟ್ವೀಟ್ ಮೂಲಕ ಮಾಹಿತಿ ನೀಡಿದೆ. ವಿವಿಧ ರಾಜ್ಯಗಳಲ್ಲಿರುವ ಕೂಲಿ ಕಾರ್ಮಿಕರು, ವಿದ್ಯಾರ್ಥಿಗಳು ಹಾಗೂ ಪ್ರವಾಸಿಗರು ತಮ್ಮ ತಮ್ಮ ಊರಿಗೆ ತೆರಳಲು ಎಲ್ಲ ರೀತಿಯ ವ್ಯವಸ್ಥೆ ಮಾಡುವಂತೆ ಎಲ್ಲ ರಾಜ್ಯಗಳಿಗೂ ಕೇಂದ್ರ ಗೃಹ ಸಚಿವಾಲಯ ಸೂಚಿಸಿದೆ. ಕೆಲವೊಂದು ರಾಜ್ಯಗಳಲ್ಲಿ ಕೋವಿಡ್-೧೯ ಪ್ರಕರಣಗಳು ತಗ್ಗದ ಕಾರಣ ಮೇ.೩ರ ಬಳಿಕವೂ […]

ಹೈದರಾಬಾದ್: ಉಸ್ಮಾನಿಯಾ ವಿಶ್ವವಿದ್ಯಾಲಯದ ಸಂಶೋಧಕ ಡೇವಿಡ್ ಮತ್ತು ಪತ್ರಕರ್ತೆಯಾಗಿರುವ ಅವರ ಪತ್ನಿ ಸಂದೇಪಗು ಸ್ವರೂಪಾ ತಮ್ಮ ಮಗನ ಜನನ ಪ್ರಮಾಣಪತ್ರದಲ್ಲಿ ಮತ್ತು ಇತರ ದಾಖಲೆಗಳನ್ನು ಪಡೆದುಕೊಳ್ಳಲು ಅರ್ಜಿ ನಮೂನೆಗಳಲ್ಲಿ ‘ಯಾವುದೇ ಧರ್ಮ, ಜಾತಿ ಇಲ್ಲ’ ಎಂಬ ಕಾಲಂ ಸೇರಿಸಬೇಕೆಂದು ತೆಲಂಗಾಣ ಹೈಕೋರ್ಟ್ಗೆ ಮನವಿ ಸಲ್ಲಿಸಿದ್ದಾರೆ. ಕಾನೂನಾತ್ಮಕ ಹೋರಾಟ ನಡೆಸುತ್ತಿರುವ ತೆಲಂಗಾಣದ ದಂಪತಿ ಇದರಿಂದಾಗಿ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ. ಇದು ಜನರ ಆಲೋಚನೆಯನ್ನು ಬದಲಾಯಿಸುತ್ತದೆ ಎಂದು ಈ […]

ಅರುಣಾಚಲ ಪ್ರದೇಶ: ಜಾಗತಿಕ ಪಿಡುಗು ಕೋವಿಡ್-೧೯ ಸೋಂಕು ಭೀತಿಯಿಂದಾಗಿ ಸುರಕ್ಷಿತ ಅಂತರ ಕಾಯ್ದುಕೊಳ್ಳುವಂತೆ ಸೂಚನೆ ನೀಡಿದೆ. ಆದರೂ ಅದನ್ನು ನಾವು ಹಲವು ಸಂದರ್ಭಗಳಲ್ಲಿ ಸ್ಪಷ್ಟವಾಗಿ ಉಲ್ಲಂಘಿಸಿದ್ದೇವೆ. ಆದರೆ, ಕ್ರೀಡಾ ಸಚಿವ ಕಿರಣ್ ರಿಜುಜು ಹಂಚಿಕೊAಡಿರುವ ಮಂಗಗಳ ಚಿತ್ರವೊಂದು ನಮ್ಮ ತಪ್ಪಿನ ಅರಿವಾಗುವಂತೆ ಮಾಡುತ್ತಿದೆ. ಅರುಣಾಚಲ ಪ್ರದೇಶ ಮತ್ತು ಅಸ್ಸಾಂ ರಾಜ್ಯಗಳ ಗಡಿ ಭಾಗದಲ್ಲಿರುವ ಹೆದ್ದಾರಿಯಲ್ಲಿ ವ್ಯಕ್ತಿಯೊಬ್ಬರು ಮಂಗಗಳಿಗೆ ಕಲ್ಲಂಗಡಿ ಮತ್ತು ಬಾಳೆ ಹಣ್ಣು ನೀಡುತ್ತಿದ್ದಾರೆ. ಈ ವೇಳೆ ಹಣ್ಣು ತಿನ್ನಲು […]

Advertisement

Wordpress Social Share Plugin powered by Ultimatelysocial