ವರುಣದಲ್ಲಿ ಸ್ಪರ್ಧೆ ವಿಚಾರ ಚರ್ಚೆ ಆಗಿರುವುದು ನಿಜ.!

ಚಾಮರಾಜನಗರದಲ್ಲಿ ಸಚಿವ ಸೋಮಣ್ಣ ಹೇಳಿಕೆ ಗೋವಿಂದರಾಜನಗರದಿಂದ ಸ್ಪರ್ಧಿಸುವಂತೆ ಸ್ಥಳೀಯರ ಆಗ್ರಹ ವಿಚಾರ ಬೆಳಿಗ್ಗೆಯ ಸೀನ್ ನೆನಪು ಮಾಡಿಕೊಂಡರೆ ಒಂಥರಾ ಫೀಲ್ ಆಗುತ್ತೆ ಬೆ.6 ಗಂಟೆಗೆ ನನ್ನ ಮನೆ ಮುಂದೆ ಸಾವಿರಾರು ಜನ ಕುಳಿತ್ತಿದ್ದರು ಮುಸಲ್ಮಾನರ ಆದಿಯಾಗಿ ಎಲ್ಲರೂ ಇದ್ರು, ನನಗೆ ಏನು ಅನಿಸಬೇಕು.? ನಾನು ಮತ್ತೆ ಮನೆ ಒಳಗೆ ಹೋದೆ ವಾಪಸ್ಸು 7.05 ಕ್ಕೆ ಬಂದೆ, ಅವರನ್ನೆಲ್ಲ ತಪ್ಪಿಸಿಕೊಂಡು ಆಚೆ ಬರೋ ಅಷ್ಟರಲ್ಲಿ 8.10 ಆಯ್ತು ಜನರಿಗೆ ,ಬಡವರಿಗೆ ಕೃತಜ್ಞತೆ ಎಷ್ಟಿದೆ ಎಂಬುದು 45 ವರ್ಷ ಆದಮೇಲೆ ಇವತ್ತೇ ಗೊತ್ತಾಗಿದ್ದು ಅದಾದ ಮೇಲೆ ನಾನು ಎಲ್ಲೂ ಮಾತನಾಡಲಿಲ್ಲ ಎಲ್ಲೋ ಒಂದು ಕಡೆ ನನಗೆ ನೋವು ಕಾಡುತ್ತಿದೆ ಸಾಯಂಕಾಲ ಬರ್ತೀನಿ ಅಂತ ಹೇಳಿದ್ದೇನೆ, ಹೋಗ್ತೇನೆ ಸೋಮಣ್ಣ ಅವರಿಂದ ಟಿಕೆಟ್ ವಿಳಂಬವಾಗುತ್ತಿದೆ ಎನ್ನುವ ವಿಚಾರ ಯಡಿಯೂರಪ್ಪ ನಮ್ಮ ಪಕ್ಷದ ಪರ್ಶ್ನಾತೀತ ನಾಯಕರು ಅವರನ್ನ ಯಾಕೆ ಇದರ ಮಧ್ಯೆ ಎಳೆದು ನಮ್ಮ ನಡುವೆ ಕಂದಕ ಸೃಷ್ಟಿ ಮಾಡ್ತೀರಾ ರಾಷ್ಟ್ರೀಯ ನಾಯಕರು ಸಂದರ್ಭ ಅರ್ಥ ಮಾಡಿಕೊಂಡು ಏನೇನು ಮಾಡಬೇಕು ಮಾಡುತ್ತಿದ್ದಾರೆ ಇಂದು ಸಂಜೆ ಅಥವಾ ನಾಳೆ ಪಟ್ಟಿ ಬಿಡುಗಡೆಯಾಗುತ್ತದೆ ಚಾಮರಾಜನಗರದಲ್ಲಿ ಸ್ಪರ್ಧೆ ವಿಚಾರ ನಾನು 224 ಕ್ಷೇತ್ರದಲ್ಲಿಯೂ ಟಿಕೆಟ್ ಕೇಳಿದ್ದೇನೆ ಪಕ್ಷ ಎಲ್ಲಿ ಹೇಳುತ್ತೋ ಅಲ್ಲಿ ಸ್ಪರ್ಧೆ ಮಾಡುತ್ತೇನೆ ವರುಣದಲ್ಲಿ ಸ್ಪರ್ಧೆ ವಿಚಾರ ಚರ್ಚೆ ಆಗಿರುವುದು ನಿಜ ನಾನು ವರುಣದಿಂದ ಸ್ಪರ್ಧೆ ಮಾಡಲ್ಲ ಇದು ನನ್ನ ವೈಯಕ್ತಿಕ ಅಭಿಪ್ರಾಯ ಪಕ್ಷದ ಅಭಿಪ್ರಾಯ ಏನಿದೆಯೋ ಅದನ್ನ ವರಿಷ್ಠರು ತೀರ್ಮಾನ ಮಾಡುತ್ತಾರೆ ನನ್ನ ಅಭಿಪ್ರಾಯವನ್ನು ಹೈ ಕಮಾಂಡ್ ಗೆ ತಿಳಿಸಿದ್ದೇನೆ ಅವರು ತೀರ್ಮಾನ ಮಾಡುತ್ತಾರೆ ಬೆಂಗಳೂರಿನಲ್ಲಿ ಯಾರೂ ಸ್ವತಂತ್ರವಾಗಿ ನಿಂತು ಗೆದ್ದಿಲ್ಲ ಕಾಂಗ್ರೆಸ್ ನಲ್ಲಿ ಎಸ್. ಎಂ. ಕೃಷ್ಣ ಬಿರುಗಾಳಿ ಇದ್ದಾಗಲೇ ನಾನು ಸ್ವತಂತ್ರವಾಗಿ ಗೆದ್ದಿದ್ದೇನೆ ಚಾಮರಾಜನಗರದಲ್ಲಿ ವಿ. ಸೋಮಣ್ಣ ಹೇಳಿಕೆ ಚಾಮರಾಜನಗರ ನನಗೆ ಇಷ್ಟದ ಜಿಲ್ಲೆ ಇಲ್ಲಿನ ಜನರ ಮುಗ್ಧತೆ, ಪ್ರಾಮಾಣಿಕತೆಗೆ ಕೃತಜ್ಞನಾಗಿದ್ದೇನೆ ವರಿಷ್ಠರ ನಿರ್ಧಾರಕ್ಕೆ ತಲೆ ಬಾಗುತ್ತೇನೆ ಪರೋಕ್ಷವಾಗಿ ಚಾಮರಾಜನಗರದಿಂದ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ ಸೋಮಣ್ಣ………..!!!

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

'ಗೋಮೂತ್ರ' ಮಾನವ ಬಳಕೆಗೆ ಯೋಗ್ಯವಲ್ಲ..!

Tue Apr 11 , 2023
ನವದೆಹಲಿ: ಗೋಮೂತ್ರವು ಮಾನವನ ನೇರ ಸೇವನೆಗೆ ಸೂಕ್ತವಲ್ಲ ಏಕೆಂದರೆ ಇದು ಅಪಾಯಕಾರಿ ಬ್ಯಾಕ್ಟೀರಿಯಾವನ್ನು ಹೊಂದಿರಬಹುದು ಎಂದು ದೇಶದ ಪ್ರಮುಖ ಪ್ರಾಣಿ ಸಂಶೋಧನಾ ಸಂಸ್ಥೆಯಾದ ಬರೇಲಿ ಮೂಲದ ಐಸಿಎಆರ್-ಇಂಡಿಯನ್ ವೆಟರ್ನರಿ ರಿಸರ್ಚ್ ಇನ್‌ಸ್ಟಿಟ್ಯೂಟ್ (ಐವಿಆರ್‌ಐ) ನಡೆಸಿದ ಸಂಶೋಧನೆಯ ಪ್ರಕಾರ ತಿಳಿಸಿದೆ. ಸಂಸ್ಥೆಯ ಭೋಜ್ ರಾಜ್ ಸಿಂಗ್ ನೇತೃತ್ವದಲ್ಲಿ ಮೂವರು ಪಿಎಚ್‌ಡಿ ವಿದ್ಯಾರ್ಥಿಗಳು ನಡೆಸಿದ ಅಧ್ಯಯನದಲ್ಲಿ, ಆರೋಗ್ಯವಂತ ಹಸುಗಳು ಮತ್ತು ಎತ್ತುಗಳ ಮೂತ್ರದ ಮಾದರಿಗಳು ಕನಿಷ್ಠ 14 ರೀತಿಯ ಹಾನಿಕಾರಕ ಬ್ಯಾಕ್ಟೀರಿಯಾವನ್ನು ಹೊಂದಿದ್ದು, […]

Advertisement

Wordpress Social Share Plugin powered by Ultimatelysocial