ಬೀದರ್ ಜಿಲ್ಲೆ ಚಿಟಗುಪ್ಪ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ರಕ್ತದಾನ ಶಿಬಿರ ನಡೆಯಿತು.ಟಿಪ್ಪುಸುಲ್ತಾನ್ ಯೂತ್ ಕ್ಲಬ್ ವತಿಯಿಂದ ಸುಮಾರು 50 ರಿಂದ 100 ಜನರು ರಕ್ತದಾನ ಮಾಡಿದರು.ಹುಮ್ನಾಬಾದ್ ಡಿವೈಎಸ್ಪಿ ಸೋಮಲಿಂಗೇಶ್ವರ ರಕ್ತದಾನ ಮಾಡಿದವರಿಗೆ ಪ್ರಮಾಣ ಪತ್ರ ವಿತರಿಸಿದರು.ಅನೇಕ ಅಧಿಕಾರಿಗಳು  ಮತ್ತು ಚಿಟಗುಪ್ಪ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು ಹಾಜರಿದ್ದರು.

Advertisement

Wordpress Social Share Plugin powered by Ultimatelysocial