ಅರುಣಾಚಲ ಪ್ರದೇಶದ ಗಡಿಗೆ ಸಂಬಂಧಿಸಿದಂತೆ ಭಾರತ ಮತ್ತು ಚೀನಾ ನಡುವೆ  ವಿವಾದವಿದೆ. ಈ ನಡುವೆ ಚೀನಾ ಸದ್ದಿಲ್ಲದೆ, ಅರುಣಾಚಲ ಪ್ರದೇಶದಲ್ಲಿ ಸುಮಾರು 101 ಮನೆಗಳಿರುವ ಹೊಸ ಗ್ರಾಮವನ್ನು ನಿರ್ಮಿಸಿದೆ. ಇವುಗಳನ್ನು ತೋರಿಸುವ ಉಪಗ್ರಹ ಚಿತ್ರಗಳು ಇದೀಗ ಭಾರತಕ್ಕೆ ದೊರಕಿದೆ. ಆದರೆ ಈ ಕೆಲಸವನ್ನು ಚೀನಾ ಹಲವು ವರ್ಷಗಳಿಂದ ಮಾಡುತಿದೆ. ಎಂದು ವಿದೇಶಾಂಗ ಸಚಿವಾಲಯ ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ:ಚಾಲಕನ ನಿಯಂತ್ರಣ ತಪ್ಪಿ ಕಾರು ಮರಕ್ಕೆ ಡಿಕ್ಕಿ

ದೇಶದಲ್ಲಿ  ಕೋವಿಡ್ -೧೯ ವೈರಸ್ ಹಾಟ್ ಸ್ಪಾಟ್ ದೇಶಗಳಲ್ಲಿ ಭಾರತ ೯ನೇ ಸ್ಥಾನಕ್ಕೇರಿದೆ. ಹಾಗೆಯೇ ೧.೬ ಲಕ್ಷಕ್ಕೇರಿದ ಸೊಂಕಿತರ ಸಂಖ್ಯೆ, ಮಾತ್ರವಲ್ಲದೆ ಮೃತರ ಸಂಖ್ಯೆ ಕೂಡ ಚೀನಾದ ಅಂಕಿ ಅಂಶಗಳನ್ನು ಹಿಂದಕ್ಕೆ ಹಾಕಿದೆ ಎಂದು ವರದಿ ಮಾಡಲಾಗಿದೆ. ಭಾರತದಲ್ಲಿ ೧.೬೫,೩೮೬ಕ್ಕೆ ಏರಿದ ಸೋಂಕಿತರ ಸಂಖ್ಯೆ, ಚೀನಾದಲ್ಲಿನ ವೈರಸ್ ಸೋಂಕಿತರ ಸಂಖ್ಯೆಗಿAತ (೮೪,೧೦೬) ದುಪ್ಪಟ್ಟಾಗಿದೆ. ಅಲ್ಲದೆ ಮೃತರ ಪ್ರಮಾಣದಲ್ಲೂ ಭಾರತ (೪,೭೧೧) ಚೀನಾವನ್ನು (೪,೬೩೪) ಹಿಂದಿಕ್ಕಿದೆ. ಚೀನಾದಲ್ಲಿ ೨೦೧೯ರ ಡಿಸೆಂಬರ್ ನಲ್ಲಿ […]

Advertisement

Wordpress Social Share Plugin powered by Ultimatelysocial