ಚಿತ್ರದುರ್ಗ ಜಿಲ್ಲೆಯ ಪೊಲೀಸ್ ಪೇದೆಗೆ ಕೊರೊನಾ ಸೋಂಕು ಇರೋದು ಧೃಢವಾದ ಹಿನ್ನಲೆಯಲ್ಲಿ ಜಿಲ್ಲೆಯ ಮೂರು ಠಾಣೆಗಳನ್ನು ಸೀಲ್‌ಡೌನ್ ಮಾಡಲಾಗಿದೆ. ಶ್ರೀರಾಂಪುರ, ಹೊಸದುರ್ಗ, ಸರ್ಕಲ್ ಆಫೀಸ್, ಸೀಲ್ ಡೌನ್ ಆಗಿದ್ದು, ೧೩೦ಕ್ಕೂ ಹೆಚ್ಚು ಪೋಲಿಸರನ್ನು ಹೋಂ ಕ್ವಾರಂಟೀನ್ ಮಾಡಲಾಗಿದೆ. ಎರಡು ಠಾಣೆಗಳು ಹಾಗೂ ಸಿಪಿಐ ಕಚೇರಿ ನಿರ್ವಹಣೆಗೆ ಪರ್ಯಾರು ವ್ಯವಸ್ಥೆ ಮಾಡಲಾಗಿದ್ದು, ಹಿರಿಯೂರು ಮತ್ತು ಹೊಳಲ್ಕೆರೆ ಪೋಲಿಸರನ್ನು ನಿಯೋಜಿಸಲಾಗಿದೆ.

Advertisement

Wordpress Social Share Plugin powered by Ultimatelysocial