ಪೊಲೀಸರ ಮೇಲೆ  ಕೊರೊನಾ ತನ್ನ ಅಟ್ಟಹಾಸವನ್ನ ಮುಂದುವರೆಸಿದೆ. ಕೊಲೆ ಯತ್ನ ಪ್ರಕರಣದಲ್ಲಿ ಬಂಧಿಯಾಗಿದ್ದ ಆರೋಪಿಯಿಂದ ಡಿಜೆ ಹಳ್ಳಿ ಪೊಲೀಸರಿಗೆ  ಕೊರೊನಾ ಕಂಟಕ ಶುರುವಾಗಿದೆ. ಡಿಜೆ ಹಳ್ಳಿ ಪೊಲೀಸರು ಕೊಲೆ ಯತ್ನಕ್ಕೆ ಯತ್ನಿಸಿದ್ದ ಆರೊಪಿಯೋರ್ವನನ್ನ ಬಂಧಿಸಿದ್ದಾಗ ಆರೋಪಿಗೆ ಪಾಸಿಟಿವ್ ಇರೋದು ಧೃಡ ವಾಗಿದೆ.  ಈ ಹಿನ್ನೆಲೆಯಲ್ಲಿ ಆರೋಪಿಯ ಪ್ರಾಥಮಿಕ ಸಂಪರ್ಕದಲ್ಲಿದ್ದ ಒಟ್ಟು 20 ಜನ ಪೊಲೀಸರನ್ನ ಕ್ವಾರಂಟೇನ್ ಮಾಡಲಾಗಿದೆ. ಅಲ್ಲದೆ ಡಿಜೆ ಹಳ್ಳಿ ಪೊಲೀಸ್ ಠಾಣೆಯನ್ನ ತಾತ್ಕಾಲಿಕವಾಗಿ ಸೀಲ್ ಡೌನ್ ಮಾಡಲಾಗಿದೆ.

Advertisement

Wordpress Social Share Plugin powered by Ultimatelysocial