ಕೊರೊನಾ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆ ನಿಗದಿಯಾಗಿರುವ ಸಿಇಟಿ ಪರೀಕ್ಷೆ ನಡೆಸುವ ಸಂಬಂಧ ನರ‍್ಧಾರವನ್ನು ಮರುಪರಿಶೀಲಿಸಿ ಎಂದು ಹೈಕರ‍್ಟ್ ರಾಜ್ಯ ರ‍್ಕಾರಕ್ಕೆ ಸೂಚಿಸಿದೆ. ಜುಲೈ ೩೦, ಆಗಸ್ಟ್ ೧ರಂದು ಸಿಇಟಿ ಪರೀಕ್ಷೆ ನಿಗದಿಯಾಗಿದ್ದು, ಕಂಟೈನ್ಮೆಂಟ್ ಜೋನ್ ಗಳಲ್ಲಿರುವವರು ಹೊರ ಹೋಗುವಂತಿಲ್ಲ. ಹಾಗಾಗಿ ಮಕ್ಕಳು ಪರೀಕ್ಷೆಯಿಂದ ವಂಚಿತರಾಗುವ ಸಾಧ್ಯತೆ ಇದೆ ಎಂದಿರುವ ಹೈಕರ‍್ಟ್, ಪರೀಕ್ಷೆ ನಡೆಸುವ ನರ‍್ಧಾರವನ್ನು ಮರುಪರಿಶೀಲಿಸಿ ಎಂದು ರಾಜ್ಯ ರ‍್ಕಾರಕ್ಕೆ ಸೂಚಿಸಿದೆ.

Advertisement

Wordpress Social Share Plugin powered by Ultimatelysocial