ಹರಿಯಾಣ ರಾಜ್ಯದಲ್ಲಿ  72ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ದೃಡವಾಗಿದೆ..  ನವೆಂಬರ್ 2 ರಂದು ಶಾಲೆಗಳನ್ನ ತೆರೆಯಲಾಗಿತ್ತು . ಶಾಲೆ ಆರಂಭವಾದ  12 ದಿನಗಳಲ್ಲೆ  ಸರ್ಕಾರಿ ಶಾಲೆಗಳ 72 ಮಕ್ಕಳಿಗೆ ಕೊರೊನಾ ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ .ಈ ಹಿನ್ನಲೆಯಲ್ಲಿ ಕೊರೊನಾ ಸೋಂಕು ಪತ್ತೆಯಾಗಿರುವ  ಶಾಲೆಗಳನ್ನ  ಎರಡು ವಾರಗಳ ಕಾಲ ಬಂದ್ ಮಾಡಲು ಹರಿಯಾಣ ಸರ್ಕಾರ ಮುಂದಾಗಿದೆ …

Advertisement

Wordpress Social Share Plugin powered by Ultimatelysocial