ರಾಜ್ಯದಲ್ಲಿ ಸೈಬರ್ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿದ್ದು, ಬೆಳಗಾವಿಯಲ್ಲಿ ಸೈಬರ್ ವಂಚನೆ ಪ್ರಕರಣವು ಕಂಡುಬಂದಿದೆ. ಟೆಲಿಗ್ರಾಂ ಆಪ್‌ನ ಮೂಲಕ ಚಾಟಿಂಗ್ ಮಾಡಿಕೊಂಡು ಲಕ್ಷ ಲಕ್ಷ ವಂಚನೆ ಮಾಡುತ್ತಿದ್ದ ಖದೀಮರ ಜಾಲವನ್ನು ಬೆಳಗಾವಿ ಸಿಇಎನ್ ಪೊಲೀಸರು ಭೇದಿಸಿದ್ದಾರೆ. ಹಣವನ್ನ ಡಬಲ್ ಮಾಡೋದಾಗಿ ಅಮಾಯಕರಿಂದ ಲಕ್ಷ ಲಕ್ಷ ಹಣವನ್ನು ಖದೀಮರು ದೋಚಿದ್ದಾರೆ. ಪ್ರತ್ಯೇಕ ಎರಡು ಪ್ರಕರಣದಲ್ಲಿ 46ಲಕ್ಷ 15ಸಾವಿರದ 906 ರೂಪಾಯಿ ವಂಚನೆ ಮಾಡಿದ್ದಾರೆ. ರಾಯಬಾಗದ ಶಿಲ್ಪಾ ಶಿರಗನಣ್ಣವರ ಹಾಗು ನಿಪ್ಪಾಣಿಯ ಆಶಾ […]

Advertisement

Wordpress Social Share Plugin powered by Ultimatelysocial