ಬೆಳಗಾವಿ ಸಶಸ್ತ್ರ ಮೀಸಲು ಪೊಲೀಸ್ ಪಡೆಯ ಪೇದೆ ಯಾಗಿ ಕರ‍್ಯ ನರ‍್ವಹಿಸುತಿದ್ದ ಶಿವಪ್ಪ ನಾಮದೇವ್ ಕೋಳಿ ಪೊಲೀಸ್ ಪೇದೆ ಕೋಳಿಗುಡ್ಡ ಗ್ರಾಮದಲ್ಲಿ ಅಪಘಾತವಾದಿಂದ ಗಂಭಿರವಾಗಿ ಗಾಯಗೊಂಡು ಸಾವನಪ್ಪಿದ್ದಾರೆ. ಗೂಡ್ಸ್ ವಾಹನ ರಭಸದಿಂದ ಗುದ್ದಿದ ಪರಿಣಾಮ ಪೇದೆ ಗಂಭೀರವಾಗಿ ಗಾಯಗೊಂಡಿದ್ದರು. ಹೆಚ್ಚಿನ ಚಿಕಿತ್ಸೆಗಾಗಿ ಮಹಾರಾಷ್ಟ್ರದ ಮಿರಾಜ್ ಆಸ್ಪತ್ರೆಗೆ ಕರೆದೊಯುತ್ತಿರುವಾಗ ಮರ‍್ಗ ಮಧ್ಯದಲ್ಲಿ ಪೇದೆ ಸಾವನಪ್ಪಿದ್ದು, ಹಾರೂಗೇರಿ ಪೊಲೀಸ ವ್ಯಾಪ್ತಿಯಲ್ಲಿ ಘಟನೆ ನಡೆದ್ದಿದೆ.

Advertisement

Wordpress Social Share Plugin powered by Ultimatelysocial