ಅದಾನಿ ಪವರ್‌ ಬಾಂಗ್ಲಾದೇಶಕ್ಕೆ ಕಡಿಮೆ ದರದಲ್ಲಿ ವಿದ್ಯುತ್‌ ಅನ್ನು ಸರಬರಾಜು ಮಾಡಲಿದೆ ಎಂದು ವರದಿಯಾಗಿದೆ. ಈ ಹಿಂದೆ ಬಾಂಗ್ಲಾ ನಿರ್ವಹಣೆ ಮಾಡುವ ವಿದ್ಯುತ್ ಅಭಿವೃದ್ಧಿ ಮಂಡಳಿಯಾದ ಆದ ಬಾಂಗ್ಲಾದೇಶ ವಿದ್ಯುತ್ ಅಭಿವೃದ್ಧಿ ಮಂಡಳಿ (ಬಿಡಿಡಿಬಿ) ಜಾರ್ಖಂಡ್‌ನಲ್ಲಿರುವ ತನ್ನ ಉಷ್ಣ ವಿದ್ಯುತ್ ಸ್ಥಾವರದಿಂದ ವಿದ್ಯುತ್ ಆಮದು ಮಾಡಿಕೊಳ್ಳಲು ಅದಾನಿ ಪವರ್‌ನೊಂದಿಗೆ ಮಾಡಿಕೊಂಡ ವಿದ್ಯುತ್ ಖರೀದಿ ಒಪ್ಪಂದವನ್ನು (ಪಿಪಿಎ) ಪರಿಷ್ಕರಿಸಲು ಹೇಳಿದೆ ಎಂದು ವರದಿಯಾಗಿದೆ.”ಬಾಂಗ್ಲಾದೇಶದ ಕಲ್ಲಿದ್ದಲು-ಚಾಲಿತ ಸ್ಥಾವರಗಳಿಂದ ಅದೇ ಬೆಲೆಗೆ ಅದಾನಿ ತನ್ನ […]

Advertisement

Wordpress Social Share Plugin powered by Ultimatelysocial