ಮಾಸ್ಕ್ ಹಾಕದೆ ಇಬ್ಬರು ಯುವಕರು ಓಡಾಡುತ್ತಿರುವ ಘಟನೆ ಶಿವಾನಂದ ಸರ್ಕಲ್ ಬಳಿ ನಡೆದಿದೆ. ಮಧ್ಯ ಸೇವಿಸಿ ಅನವಶ್ಯಕವಾಗಿ ಓಡಾಟ ನೆಡೆಸುತ್ತಿದ ಯುವಕರು. ಮಾಸ್ಕ್ ಎಲ್ಲಿ ಎಂದು ಕೇಳಿದ ಪೊಲೀಸರಿಗೆ ಗರಂ ಆಗಿ ನಮಗೆ ಮಾಸ್ಕ್ ಅವಶ್ಯಕತೆ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಾವು ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತೆವೆ ನಮ್ಮ ಸೇಫ್ಟಿ ನಮಗೆ ಗೊತ್ತು ಎಂದು ಪೊಲೀಸರಿಗೆ ಅವಾಜ್ ಹಾಕಿದ್ದಾರೆ.

Advertisement

Wordpress Social Share Plugin powered by Ultimatelysocial