ಕೊರೊನಾ ವೈರಸ್ ಮಾಹಮಾರಿ ಮದ್ಯೆ ಪುಂಡಟರ ಹಾವಳಿ ಹೆಚ್ಚಗಿದ್ದು ವಿಜಯನಗರ 1st ಕ್ರಾಸ್ ನ ಬಳಿ ನಿನ್ನೆ ಸಂಜೆ 6:30 ರ ಸಮಯದಲ್ಲಿ ಕೆಲವು ಪುಂಡರು ರಸ್ತೆಗಳಲ್ಲಿ ಲಾಂಗು ಮಚ್ಚು ಹಿಡಿದು ರಸ್ತೆಯ ಬಳಿ ಇಂದ ವಾಹನ ಮತ್ತು ಅಂಗಡಿಗಳ ಗ್ಲಾಸ್ ಗಳನ್ನು ದ್ವಂಸಮಾಡಿ ಅಟ್ಟಹಾಸ ಮೆರೆಯುತ್ತಿದ್ದ. ಘಟನೆ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.  

Advertisement

Wordpress Social Share Plugin powered by Ultimatelysocial